ಅಕ್ಟೋಬರ್ ೯
ದಿನಾಂಕ
ಅಕ್ಟೋಬರ್ ೦೯ - ಅಕ್ಟೋಬರ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೨ನೆ ದಿನ(ಅಧಿಕ ವರ್ಷದಲ್ಲಿ ೨೮೩ನೆ ದಿನ). ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ವರ್ಷ ೧೮೨೪ - ಗುಲಾಮಗಿರಿಯನ್ನು ಕೋಸ್ಟಾ ರಿಕಾ ರದ್ದುಪಡಿಸಲಾಯಿತು.
- ವರ್ಷ ೧೯೬೨ - ಉಗಾಂಡಾ, ಸ್ವತಂತ್ರ ಕಾಮನ್ವೆಲ್ತ್ ರಾಜ್ಯವಾಯಿತು.
- ವರ್ಷ ೨೦೦೬ - ಉತ್ತರ ಕೊರಿಯಾ ದೇಶದಿಂದ ಪರಮಾಣು ಪರೀಕ್ಷೆ.
ಜನನ
ಬದಲಾಯಿಸಿ- ವರ್ಷ ೧೮೬೪ - ರೆಜಿನಾಲ್ಡ್ ಡೈಯರ್ (ಬ್ರಿಟಿಷ್ ಅಧಿಕಾರಿ ).
- ವರ್ಷ ೧೮೭೭ - ಗೊಪಬಂದು ದಾಸ್, ಭಾರತೀಯ ಪತ್ರಕರ್ತ, ಕವಿ, ಹೋರಾಟಗಾರ ( ಡಿ. ೧೯೨೮)
- ವರ್ಷ ೧೮೯೭ - ಎಂ.ಭಕ್ತವತ್ಸಲಮ್, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಮದ್ರಾಸ್ ರಾಜ್ಯದ ೬ನೇ ಮುಖ್ಯಮಂತ್ರಿ (ಡಿ. ೧೯೮೭)
ಮರಣ
ಬದಲಾಯಿಸಿಹಬ್ಬಗಳು/ಆಚರಣೆಗಳು
ಬದಲಾಯಿಸಿ- ವಿಶ್ವ ಪೋಸ್ಟ್ ಡೇ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |