ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ ಸಂಪಾದನೋತ್ಸವ ೨೦೨೨

ಫೆಬ್ರವರಿ ವಿಜ್ಞಾನ ಮಾಸ. ಈ ಪ್ರಯುಕ್ತ ಕನ್ನಡ ವಿಕಿಪೀಡಿಯದಲ್ಲಿ ವಿಜ್ಞಾನ ಸಂಪಾದನೋತ್ಸವವನ್ನು ಆಯೋಜಿಸಲಾಗಿದೆ. ಈ ಸಂಪಾದನೋತ್ಸವದಲ್ಲಿ ವಿಜ್ಞಾನ ಕ್ಷೇತ್ರದ ಯಾವುದೇ ವಿಷಯದ ಬಗ್ಗೆ ಹೊಸ ಲೇಖನಗಳನ್ನು ರಚಿಸಬಹುದು, ಈಗಿರುವ ಲೇಖನಗಳನ್ನು ಉತ್ತಮಪಡಿಸಬಹುದು ಮತ್ತು ಇಂಗ್ಲೀಷ್ ವಿಕಿಯಿಂದ ಅನುವಾದ ಮಾಡಬಹುದು. ಈಗಾಗಲೇ ಪಟ್ಟಿ ಮಾಡಲಾಗಿರುವ ವಿಜ್ಞಾನ ಪಠ್ಯ ಲೇಖನಗಳನ್ನು ಆರಿಸಿಕೊಳ್ಳಬಹುದು.

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ
  • ೨೦೨೨ ಫೆಬ್ರವರಿ ತಿಂಗಳು
  • ಸ್ಥಳ: ಆನ್ ಲೈನ್

ಭಾಗವಹಿಸಲು ಬಯಸುವವರು

ಬದಲಾಯಿಸಿ
  1. --ಪವನಜ ಯು. ಬಿ. (ಚರ್ಚೆ) ೧೦:೩೫, ೩ ಫೆಬ್ರವರಿ ೨೦೨೨ (UTC)
  2. --Sudheerbs (ಚರ್ಚೆ) ೧೧:೧೫, ೩ ಫೆಬ್ರವರಿ ೨೦೨೨ (UTC)
  3. --ರೋಹಿತ್ ವಿ ಸಾಗರ್ (ಚರ್ಚೆ) ೧೧:೧೯, ೩ ಫೆಬ್ರವರಿ ೨೦೨೨ (UTC)
  4. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೨:೪೫, ೩ ಫೆಬ್ರವರಿ ೨೦೨೨ (UTC)
  5. --ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೫೪, ೭ ಫೆಬ್ರವರಿ ೨೦೨೨ (UTC)
  6. Gangaasoonu (ಚರ್ಚೆ) ೧೮:೨೧, ೧೯ ಫೆಬ್ರವರಿ ೨೦೨೨ (UTC)
  7. -- ಪ್ರಶಸ್ತಿ (ಚರ್ಚೆ) ೦೬:೨೧, ೨೩ ಫೆಬ್ರವರಿ ೨೦೨೨ (UTC)

ಮಾಹಿತಿಗಳು/ಚರ್ಚೆಗಳು

ಬದಲಾಯಿಸಿ

ಇಂಗ್ಲೀಶ್ ಪದಗಳಿಗೆ ಸೂಕ್ತ ಪದಗಳನ್ನು, ಪಾರಿಭಾಷಿಕ ಪದಗಳನ್ನು ಹುಡುಕಲು ಈ ಶಬ್ದಕೋಶಗಳ ಸಹಾಯ ಪಡೆಯಬಹುದು.

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ

ಫೆಬ್ರವರಿ ತಿಂಗಳಿನಲ್ಲಿ ನಡೆದ ಈ ಸಂಪಾದನೋತ್ಸವದಲ್ಲಿ ಒಟ್ಟು ನಾಲ್ಕು ಮಂದಿ ಸಂಪಾದಕರು ಸಕ್ರಿಯವಾಗಿ ಭಾಗವಹಿಸಿ ಒಟ್ಟು ೯ ಲೇಖನಪುಟಗಳನ್ನು ರಚಿಸಿದರು. ಮೆಕ್ಯಾನಿಕಲ್, ಜೀವಶಾಸ್ತ್ರ, ಭೌತಶಾಸ್ತ್ರ, ತಂತ್ರಜ್ನಾನ ವಿಭಾಗಳಲ್ಲಿ ಲೇಖನಗಳು ರಚನೆಯಾದವು.

ಛಾಯಾಚಿತ್ರಗಳು

ಬದಲಾಯಿಸಿ