ವಿಕಿಪೀಡಿಯ:ಯೋಜನೆ/ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ತಿಂಗಳು ಯೋಜನೆ ೨೦೧೭

ಇಲೆಕ್ಟ್ರಾನ್ ಚದರಿಕೆ

ಫೆಬ್ರವರಿ ೨೮ನ್ನು ಭಾರತ ದೇಶದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಿ. ವಿ. ರಾಮನ್ ಅವರು ತಮ್ಮ ರಾಮನ್ ಪರಿಣಾಮವನ್ನು ಆವಿಷ್ಕರಿಸಿದ ದಿನದ ನೆನಪಿಗೆ ಇದನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಕನ್ನಡ ವಿಕಿಪಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಇದಾಗಿದೆ. ಈ ಕಾರ್ಯಕ್ರಮವನ್ನು ಒಂದು ದಿನದ ಕಾರ್ಯಕ್ರಮವನ್ನಾಗಿಸುವ ಬದಲಿಗೆ ಫೆಬ್ರವರಿ ತಿಂಗಳು ಪೂರ್ತಿ ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅಂಗವಾಗಿ ಅಲ್ಲಲ್ಲಿ ಸಂಪಾದನೋತ್ಸವ, ಕಾರ್ಯಾಗಾರ, ಅಂತರಜಾಲದಲ್ಲೇ ಲೇಖನ ಸೇರಿಸುವ ಸಂಪಾದನೋತ್ಸವ, ಇತ್ಯಾದಿಗಳನ್ನುಹಮ್ಮಿಕೊಳ್ಳಲಾಗಿದೆ. ಅಲ್ಲಲ್ಲಿ ಜರುಗಲಿರುವ ಕಾರ್ಯಕ್ರಮಗಳನ್ನು ಇಲ್ಲಿ ಸೇರಿಸಬಹುದು.

ಕಾರ್ಯಕ್ರಮಗಳುಸಂಪಾದಿಸಿ

(ನೀವು ನಡೆಸುವ ಕಾರ್ಯಕ್ರಮಗಳನ್ನು ಇಲ್ಲಿ ಸೇರಿಸಿ)

ಸಂಪಾದನೋತ್ಸವಗಳುಸಂಪಾದಿಸಿ

 1. ವಿಜ್ಞಾನ, ತಂತ್ರಜ್ಞಾನ ಲೇಖನಗಳ ಮೊದಲನೇ ಸಂಪಾದನೋತ್ಸವ ೨೦೧೭

ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರುಸಂಪಾದಿಸಿ

 1. ಪ್ರಶಸ್ತಿ (ಚರ್ಚೆ) ೧೩:೪೦, ೩ ಫೆಬ್ರುವರಿ ೨೦೧೭ (UTC)
 2. --ಪವನಜ (ಚರ್ಚೆ) ೦೪:೨೪, ೪ ಫೆಬ್ರುವರಿ ೨೦೧೭ (UTC)
 3. --Raveendra R.S. (ಚರ್ಚೆ) ೦೯:೨೦, ೪ ಫೆಬ್ರುವರಿ ೨೦೧೭ (UTC)
 4. --Hemanth Sali (ಚರ್ಚೆ) ೦೯:೫೪, ೪ ಫೆಬ್ರುವರಿ ೨೦೧೭ (UTC)
 5. Shreekant.mishrikoti (ಚರ್ಚೆ) ೧೪:೪೬, ೪ ಫೆಬ್ರುವರಿ ೨೦೧೭ (UTC)
 6. -Vishwanatha Badikana (ಚರ್ಚೆ) ೦೩:೩೨, ೧೧ ಫೆಬ್ರುವರಿ ೨೦೧೭ (UTC)

ಯೋಜನೆಯಲ್ಲಿ ಭಾಗವಹಿಸಿದವರ ವಿಜ್ಞಾನ ಲೇಖನಗಳುಸಂಪಾದಿಸಿ

 1. ಪ್ರಶಸ್ತಿ (ಚರ್ಚೆ) ೧೪:೩೨, ೩ ಫೆಬ್ರುವರಿ ೨೦೧೭ (UTC) : ಅಡ್ರಿನಲ್ ಗ್ರಂಥಿಗಳು
 2. ಪವನಜ (ಚರ್ಚೆ) ೦೪:೨೪, ೪ ಫೆಬ್ರುವರಿ ೨೦೧೭ (UTC), ಕೀಟಶಾಸ್ತ್ರ, ಅನಾಫಿಲಿಸ್ ಸೊಳ್ಳೆ, ಏಕೀಕೃತ ಪಾವತಿ ವ್ಯವಸ್ಥೆ, ಕಾಡು ಬೆಳ್ಳುಳ್ಳಿ, ಖಡ್ಗಮೃಗ, ವಿಓಎಲ್‌ಟಿಇ
 3. Raveendra R.S. (ಚರ್ಚೆ) ೦೯:೨೦, ೪ ಫೆಬ್ರುವರಿ ೨೦೧೭ (UTC), ದ್ರಾವಣ ದಹನ ಸಂಶ್ಲೇಷಣೆ, ಮೆಗ್ನೀಸಿಯಮ್
 4. ವಿದ್ಯಾಧರ ಚಿಪ್ಳಿ (ಚರ್ಚೆ) ೧೦:೦೬, ೪ ಫೆಬ್ರುವರಿ ೨೦೧೭ (UTC). ಬಿಮ್
 5. --Vikas Hegde (ಚರ್ಚೆ) ೦೫:೦೧, ೫ ಫೆಬ್ರುವರಿ ೨೦೧೭ (UTC) - ಲಿಟ್ಮಸ್
 6. Nagesh.hegde.bakkemane (ಚರ್ಚೆ) ೦೯:೩೯, ೫ ಫೆಬ್ರುವರಿ ೨೦೧೭ (UTC),ಉಡುಪಿಯ ಭೂಗತ ತೈಲ ಖಜಾನೆ
 7. ಸಿ. ಪಿ. ರವಿಕುಮಾರ್ (ಚರ್ಚೆ), ಸಿ++
 8. Shreekant.mishrikoti (ಚರ್ಚೆ) ೦೮:೩೩, ೬ ಫೆಬ್ರುವರಿ ೨೦೧೭ (UTC) ದದ್ದು
 9. --Hemanth Sali (ಚರ್ಚೆ) ೦೯:೨೭, ೭ ಫೆಬ್ರುವರಿ ೨೦೧೭ (UTC)(ಚರ್ಚೆ),ಅ೦ತರಜಾಲ ಸುರಕ್ಷತೆ
 10. -Vishwanatha Badikana (ಚರ್ಚೆ) ೦೩:೩೨, ೧೧ ಫೆಬ್ರುವರಿ ೨೦೧೭ (UTC) ೧. ಅನಿಲ ದ್ರವೀಕರಣ, ೨. ಆಮ್ಲಜನಕ ಕೊರೆ, ೩. ಆಮ್ಲ ಕೈಗಾರಿಕೆ, ‎4. ಅಲ್ಪತಾಪ ಮತ್ತು ಅತಿವಾಹಕತ್ವ, ೫.ಅವಿಚ್ಛಿನ್ನತೆ