ಹೇಮಂತ್ ಸಾಲಿ ಅವರು ಕಂಪ್ಯೂಟರ್ ತಂತ್ರಜ್ಞರು, ಪ್ರಸ್ತುತ 'ಬೆಂಗಳೂರಿನ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆ'ಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೇಮಂತ್ ಸಾಲಿ ಪರಿಚಯ

  • ಹೇಮಂತ್ ಸಾಲಿ ಅವರು ಪ್ರಸಕ್ತ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಭಾರತೀಯ ಕಚೇರಿಯಲ್ಲಿ ಕೆಲಸ ಮಾಡುತಿದ್ದಾರೆ.
  • ಹೇಮಂತ್ ಸಾಲಿ ಅವರು ಮಂಗಳೂರಿನ ಮಿಲಾಗ್ರೇಸ ಹೈಸ್ಕೂಲಿನಿಂದ ಪ್ರೌಢಶಾಲಾ ಶಿಕ್ಷಣ ಹಾಗೂ St.Aloysious ಕಾಲೇಜಿನಿಂದ ಪ್ರಿಯೂನಿವರ್ಸಿಟಿ ಶಿಕ್ಷಣ ಪಡೆದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ B.V.B. ಕಾಲೇಜ್ ಆಫ್ ಇಂಜಿನೀಯರಿಂಗ್ ನಿಂದ ಬಿ.ಇ. (ಎಲೆಕ್ಟ್ರಾನಿಕ್ಸ್) ಪದವಿ ಪಡೆದರು.