ರೀಸಸ್ ಮಂಗ
ರೀಸಸ್ ಮಂಗ | |
---|---|
ಗಂಡು, ಗೋಕರ್ಣ ಅರಣ್ಯ, ನೇಪಾಳ | |
ಗಲ್ತಾಜಿ, ಜೈಪುರದಲ್ಲಿ ಮರಿಯೊಂದಿಗೆ ಹೆಣ್ಣು | |
Conservation status | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ಗಣ: | ಪ್ರೈಮೇಟ್ಸ್ |
ಕುಟುಂಬ: | ಸರ್ಕೋಪಿತೇಸಿಡೇ |
ಕುಲ: | ಮಕಾಕಾ |
ಪ್ರಜಾತಿ: | M. mulatta
|
Binomial name | |
Macaca mulatta (Zimmermann, 1780)[೨]
| |
Rhesus macaque native range | |
Synonyms[೩] | |
Species synonymy
|
ರೀಸಸ್ ಮಂಗವು ಪ್ರೈಮೇಟ್ ಗಣ, ಸರ್ಕೊಪಿತಿಸಿಡೀ ಕುಟುಂಬ, ಸರ್ಕೊಪಿತಿಸಿನೀ ಉಪಕುಟುಂಬ, ಮಕಾಕ ಜಾತಿಯ ನಾಲ್ಕು ಪ್ರಭೇದಗಳ ಪೈಕಿ ಒಂದು ಮಂಗ. ದ್ವಿನಾಮ ಪದ್ಧತಿ ಹೆಸರು: ಮಕಾಕ ಮುಲೇಟ. ದಕ್ಷಿಣ ಮತ್ತು ಆಗ್ನೇಯ ಏಷ್ಯವಾಸಿ. ಭಾರತ ಉಪಖಂಡದ ಉತ್ತರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿವೆ.
ಲಕ್ಷಣಗಳು
ಬದಲಾಯಿಸಿಹಳದಿ ಮಿಶ್ರಿತ ಅಥವಾ ಮರಳಿನ ಬಣ್ಣ; 47-64 ಸೆಮೀ ಉದ್ದದ ಬಲಿಷ್ಠ ದೇಹ; 20-30 ಸೆಂಮೀ ಉದ್ದದ ಬಾಲ;[೪] 4.5-11 ಕಿ.ಗ್ರಾಮ್ ತೂಕ; ಕಿತ್ತಳೆ-ಕೆಂಪು ಬಣ್ಣದ ಕೂದಲು ಇರುವ ಪೃಷ್ಠ ಹಾಗೂ ಒಳತೊಡೆ; ಹಣೆಯಿಂದ ಹಿಮ್ಮುಖವಾಗಿ ಬೆಳೆದಿರುವ ಬೈತಲೆರಹಿತ ತಲೆಗೂದಲು - ಇವು ವಯಸ್ಕ ರ‍್ಹೀಸಸ್ ಮಂಗದ ವಿಶಿಷ್ಟ ಲಕ್ಷಣಗಳು.
ನಡವಳಿಕೆ
ಬದಲಾಯಿಸಿಸಾಮಾಜಿಕ ಸ್ವಭಾವ
ಬದಲಾಯಿಸಿಬಲಿಷ್ಠ ಗಂಡು ಮಂಗದ ನಾಯಕತ್ವದಲ್ಲಿ 8-180 ಸದಸ್ಯರಿರುವ ಗುಂಪುಗಳಲ್ಲಿ ವಾಸ. ಅಲೆಮಾರೀ ಪ್ರವೃತ್ತಿ.
ಸಂತಾನೋತ್ಪತ್ತಿ
ಬದಲಾಯಿಸಿಅಕ್ಟೋಬರ್-ಡಿಸೆಂಬರ್ ಗಂಡುಹೆಣ್ಣುಗಳು ಕೂಡುವ ಕಾಲ.
ಆಹಾರ
ಬದಲಾಯಿಸಿಧಾರ್ಮಿಕ ಮಹತ್ತ್ವ
ಬದಲಾಯಿಸಿಹಿಂದು ಮತ್ತು ಬೌದ್ಧರಿಗೆ ಇದು ಪವಿತ್ರ ಪ್ರಾಣಿ. ಎಂದೇ, ಭಾರತದಲ್ಲಿ ಮಾನವ ಆವಾಸ ಮತ್ತು ದೇವಾಲಯಗಳ ಆಸುಪಾಸಿನಲ್ಲಿ ಇವು ನೆಲಸಿವೆ.
ವೈದ್ಯಕೀಯ ಮಹತ್ವ
ಬದಲಾಯಿಸಿದೈಹಿಕ ಪ್ರಕ್ರಿಯೆಗಳಲ್ಲಿ ಮಾನವನನ್ನು ಹೋಲುವುದರಿಂದ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಪ್ರಯೋಗಪಶುವಾಗಿ ವ್ಯಾಪಕ ಬಳಕೆ. ಮಾನವನ ಕೆಂಪು ರಕ್ತಕಣಗಳ ಮೇಲ್ಮೈಯಲ್ಲಿರುವ ರ‍್ಹೀಸಸ್ ಅಂಶ ಎಂಬ ಪ್ರತಿಜನಕಗಳು (ಆಂಟಿಜೆನ್) ರ‍್ಹೀಸಸ್ ಮಂಗಗಳ ರಕ್ತದಲ್ಲಿ ಮೊದಲು ಪತ್ತೆಯಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ Singh, M.; Kumar, A.; Kumara, H.N. (2020). "Macaca mulatta". IUCN Red List of Threatened Species. 2020: e.T12554A17950825. doi:10.2305/IUCN.UK.2020-2.RLTS.T12554A17950825.en. Retrieved 10 January 2022.
- ↑ Groves, C. P. (2005). "Species Macaca mulatta". In Wilson, D. E.; Reeder, D. M (eds.). Mammal Species of the World (3rd ed.). Baltimore: Johns Hopkins University Press. p. 163. OCLC 62265494. ISBN 0-801-88221-4.
{{cite book}}
: Invalid|ref=harv
(help) - ↑ "Macaca mulatta". Integrated Taxonomic Information System.
- ↑ Fooden, J. (2000). "Systematic review of the rhesus macaque, Macaca mulatta (Zimmermann, 1780)". Fieldiana. 96: 1–180. doi:10.5962/bhl.title.7192.
ಹೊರಗಿನ ಕೊಂಡಿಗಳು
ಬದಲಾಯಿಸಿ- ARKive: images and movies of the rhesus macaque Macaca mulatta
- Brain maps and brain atlases of rhesus macaque
- Primate Info Net: Macaca mulatta Factsheet
- University of Michigan Museum of Zoology's Animal Diversity Web: Macaca mulatta
- Macaca mulatta Genome Archived 2019-01-18 ವೇಬ್ಯಾಕ್ ಮೆಷಿನ್ ನಲ್ಲಿ.
- Rhesus Play Film analysis of agonistic play by Donald Symons (UCSB) on DVD
- View the Macaque genome in Ensembl.
- ಟೆಂಪ್ಲೇಟು:UCSC genomes