ಬೀಜವು (ಬಿತ್ತ) ರಕ್ಷಣಾತ್ಮಕ ಹೊರಕವಚದಿಂದ ಆವೃತವಾದ ಮೂಲಾವಸ್ಥೆಯ ಸಸ್ಯ. ಬೀಜದ ರಚನೆಯು ಆವೃತಬೀಜಿ ಮತ್ತು ಅನಾವೃತ ಬೀಜಿ ಸಸ್ಯಗಳು ಸೇರಿದಂತೆ ಬೀಜ ಸಸ್ಯಗಳಲ್ಲಿನ (ಸ್ಪರ್ಮೆಟೊಫ಼ೈಟ್‍ಗಳು) ಸಂತಾನೋತ್ಪತ್ತಿಯ ಪ್ರಕ್ರಿಯೆಯ ಭಾಗವಾಗಿದೆ.

ವಿವಿಧ ಸಸ್ಯಗಳ ಬೀಜಗಳು

ಬೀಜಗಳು ಬಲಿತ ಅಂಡಾಣುವಿನ ಉತ್ಪತ್ತಿಯಾಗಿವೆ, ಅಂದರೆ ಪರಾಗಕಣಗಳಿಂದ ಫಲೀಕರಣ ಮತ್ತು ತಾಯಿಸಸ್ಯದೊಳಗೆ ಸ್ವಲ ಬೆಳವಣಿಗೆಯಾದ ನಂತರದ ಉತ್ಪತ್ತಿ. ಮೊಳಕೆಯು ಯುಗ್ಮಜದಿಂದ ವಿಕಸನಗೊಳ್ಳುತ್ತದೆ ಮತ್ತು ಬೀಜದ ಕವಚವು ಅಂಡಾಣುವಿನ ಕವಚಗಳಿಂದ ವಿಕಸನಗೊಳ್ಳುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಬೀಜ&oldid=1157736" ಇಂದ ಪಡೆಯಲ್ಪಟ್ಟಿದೆ