ಮಾನವರಲ್ಲಿ ತೊಡೆಯು ಶ್ರೋಣಿ ಕುಹರ ಮತ್ತು ಮೊಣಕಾಲಿನ ನಡುವಿನ ಪ್ರದೇಶ. ಅಂಗರಚನಾಶಾಸ್ತ್ರದ ಪ್ರಕಾರ, ಅದು ಕಾಲಿನ ಭಾಗ.

ತೊಡೆ
Gray1238.png
ಮನುಷ್ಯ ಬಲ ಭಾಗದ ತೊಡೆ
Braus 1921 277.png
ಸ್ನಾಯು ಮತ್ತು ಎಲುಬನ್ನು ತೋರಿಸುವ ಅಡ್ಡ ಕೊಯ್ತದ ಚಿತ್ರ.
Latin femoris


ತೊಡೆಯಲ್ಲಿನ ಒಂಟಿ ಎಲುಬನ್ನು ಫೀಮರ್ ಎಂದು ಕರೆಯಲಾಗುತ್ತದೆ. ಈ ಎಲುಬು (ಅಡಕ ಎಲುಬಿನ "ಕಾರ್ಟಿಕಲ್ ಬೋನ್" ಅಧಿಕ ಪ್ರಮಾಣದ ಕಾರಣ) ಬಹಳ ದಪ್ಪ ಮತ್ತು ಗಟ್ಟಿಯಾಗಿದೆ, ಮತ್ತು ಸೊಂಟದ ಜಾಗದಲ್ಲಿ ಚೆಂಡುಕುಳಿ ಸಂಧಿ (ಬಾಲ್ ಅಂಡ್ ಸಾಕೆಟ್ ಜಾಯಿಂಟ್) ಹಾಗೂ ಮಂಡಿಯ ಜಾಗದಲ್ಲಿ ಕಾಂಡೈಲರ್ ಸಂಧಿಗೆ ರೂಪಕೊಡುತ್ತದೆ.

"https://kn.wikipedia.org/w/index.php?title=ತೊಡೆ&oldid=401611" ಇಂದ ಪಡೆಯಲ್ಪಟ್ಟಿದೆ