ಭಾರತದ ಜಿಲ್ಲೆಗಳು
(ಭಾರತದ ಜಿಲ್ಲೆಗಳ ಪಟ್ಟಿ ಇಂದ ಪುನರ್ನಿರ್ದೇಶಿತ)
ಜಿಲ್ಲೆಗಳ ಪಟ್ಟಿ
ಬದಲಾಯಿಸಿಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, [೧] 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. [೨]
ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳು- ಅದರ ಜನಸಂಖ್ಯೆ
ಬದಲಾಯಿಸಿ- ಕೊನೆಯ 'ಎ' ಯಿಂದ 'ಎಚ್ |' ವರೆಗೆ ಕೇಂದ್ರಾಡಲಿತ ಪ್ದೇಶಗಳು
ಕ್ರಮಸಂಖ್ಯೆ | ರಾಜ್ಯದ ಹೆಸರು ಅಥವಾ ಕೇಂದ್ರಾಡಳಿತ ಪ್ರದೇಶ | ಜಿಲ್ಲೆಗಳ ಸಂಖ್ಯೆ | ರಾಜ್ಯದ ಜನಸಂಖ್ಯೆ |
---|---|---|---|
1 | ಆಂಧ್ರಪ್ರದೇಶ | 13 | 49,386,799 |
2 | ಅರುಣಾಚಲ ಪ್ರದೇಶ | 25 | 1,383,727 |
3 | ಅಸ್ಸಾಂ | 33 | 31,169,272 |
4 | ಬಿಹಾರ | 38 | 104,099,452 |
5 | ಛತ್ತೀಸ್‌ಘಡ್ | 28 | 25,545,198 |
6 | ಗೋವಾ | 2 | 1,458,545 |
7 | ಗುಜರಾತ್ | 33 | 60,439,692 |
8 | ಹರಿಯಾಣ | 22 | 25,351,462 |
9 | ಹಿಮಾಚಲ ಪ್ರದೇಶ | 12 | 6,864,602 |
10 | ಜಾರ್ಖಂಡ್ | 24 | 32,988,134 |
11 | ಕರ್ನಾಟಕ | 30 | 61,982,154 |
12 | ಕೇರಳ | 14 | 33,406,061 |
13 | ಮಧ್ಯಪ್ರದೇಶ | 55 | 72,626,809 |
14 | ಮಹಾರಾಷ್ಟ್ರ | 36 | 112,374,333 |
15 | ಮಣಿಪುರ | 16 | 2,721,756 |
16 | ಮೇಘಾಲಯ | 11 | 2,966,889 |
17 | ಮಿಝೋರಂ | 8 | 1,097,206 |
18 | ನಾಗಾಲ್ಯಾಂಡ್ | 12 | 1,978,502 |
19 | ಒಡಿಶಾ | 30 | 41,974,218 |
20 | ಪಂಜಾಬ್ | 22 | 27,743,338 |
21 | ರಾಜಸ್ಥಾನ | 33 | 68,548,437 |
22 | ಸಿಕ್ಕಿಂ | 4 | 610,577 |
23 | ತಮಿಳುನಾಡು | 38 | 72,147,030 |
24 | ತೆಲಂಗಾಣ | 33 | 35,193,978 |
25 | ತ್ರಿಪುರ | 8 | 3,673,917 |
26 | ಉತ್ತರ ಪ್ರದೇಶ | 75 | 199,812,341 |
27 | ಉತ್ತರಾಖಂಡ | 13 | 10,086,292 |
28 | ಪಶ್ಚಿಮ ಬಂಗಾಳ | 23 | 91,276,115 |
A | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 3 | 380,581 |
B | ಚಂಡೀಗಡ | 1 | 1,055,450 |
C | ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು | 3 | 586,956 |
D | ಜಮ್ಮು ಮತ್ತು ಕಾಶ್ಮೀರ | 20 | 1,247,953 |
E | ಲಡಾಖ್ | 2 | 1,247,953 |
F | ಲಕ್ಷದ್ವೀಪ | 1 | 64,473 |
G | ಎನ್‌ಸಿಟಿ ದೆಹಲಿ | 11 | 16,787,941 |
H, I | ಪುದುಚೇರಿ | 4 | 1,247,953 |
36 | ಒಟ್ಟು | 736 | 1,210,854,977 |
ಉಲ್ಲೇಖ
ಬದಲಾಯಿಸಿ- ↑ . www.goidirectory.gov.in.
- ↑ Provisional Population Totals: Nunber of Administrative Units" (PDF). Census of India 2011. Retrieved 13 April 2018.