ನವೆಂಬರ್ ೨
ದಿನಾಂಕ
ನವೆಂಬರ್ ೨ - ನವೆಂಬರ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೬ನೇ (ಅಧಿಕ ವರ್ಷದಲ್ಲಿ ೩೦೭ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೧೪ - ರಷ್ಯಾ ಆಟ್ಟೊಮಾನ್ ಸಾಮ್ರಾಜ್ಯದ ಮೇಲೆ ಯುದ್ಧ ಘೋಷಿಸಿತು.
- ೧೯೩೦ - ಹೈಲ್ ಸಲಾಸ್ಸಿ ಇಥಿಯೊಪಿಯದ ಚಕ್ರವರ್ತಿಯಾದನು.
- ೧೯೮೧ - ಆಂಟಿಗುಅ ಮತ್ತು ಬಾರ್ಬುಡ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೨೦೦೦ - ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣದ ಮೊದಲ ನಿರ್ವಾಹಕ ಗಗನಯಾತ್ರಿಗಳು ಆಗಮಿಸಿದರು.
ಜನನ
ಬದಲಾಯಿಸಿ- ೧೮೧೫ - ಜಾರ್ಜ್ ಬೂಲ್, ಇಂಗ್ಲೆಂಡ್ನ ಗಣಿತಜ್ಞ ಮತ್ತು ತತ್ವಜ್ಞಾನಿ.
- ೧೯೬೫ - ಶಹರುಕ್ ಖಾನ್, ಬಾಲಿವುಡ್ ನಟ.
ನಿಧನ
ಬದಲಾಯಿಸಿ- ೧೯೫೦ - ಜಾರ್ಜ್ ಬರ್ನಾರ್ಡ್ ಶಾ, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ.
ರಜೆಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |