ಜುಲೈ ೫
ದಿನಾಂಕ
ಜುಲೈ ೫ - ಜುಲೈ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೬ನೇ ದಿನ(ಅಧಿಕ ವರ್ಷದಲ್ಲಿ ೧೮೭ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೭೭೦ - ಐಸಾಕ್ ನ್ಯೂಟನ್ ತನ್ನ ಪ್ರಮುಖ ಗ್ರಂಥವಾದ ಪ್ರಿನ್ಸಿಪಿಯ ಮ್ಯಾಥೆಮ್ಯಾಟಿಕವನ್ನು ಪ್ರಕಾಶಸಿದ.
- ೧೮೧೧ - ವೆನೆಜುವೆಲವು ಸ್ಪೇನ್ನಿಂದ ಸ್ವಾತಂತ್ರ್ಯವನ್ನು ಘೋಷಿಸಿತು.
- ೧೮೩೦ - ಫ್ರಾನ್ಸ್ ಆಲ್ಜೀರಿಯವನ್ನು ಆಕ್ರಮಿಸಿತು.
- ೧೮೮೪ - ಜರ್ಮನಿ ಕ್ಯಾಮೆರೂನ್ ಅನ್ನು ವಶಪಡಿಸಿಕೊಂಡಿತು.
- ೧೯೫೪ - ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ಸ್ಥಾಪನೆ.
- ೧೯೬೨ - ಆಲ್ಜೀರಿಯ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೫ - ಆರ್ಥರ್ ಆಶ್ ವಿಂಬಲ್ಡನ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಕಪ್ಪು ಪುರುಷನಾದನು.
- ೧೯೭೫ - ಕೇಪ್ ವೆರ್ದೆ ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೭ - ಪಾಕಿಸ್ತಾನದ ಮೊದಲ ಪ್ರಜಾತಾಂತ್ರಿಕವಾಗಿ ಚುನಾಯಿತ ಪ್ರಧಾನಮಂತ್ರಿ ಜುಲ್ಫಿಕಾರ್ ಆಲಿ ಭುಟ್ಟೊ ಸೈನ್ಯದ ವಿಪ್ಲವದಲ್ಲಿ ಉಚ್ಚಾಟಿತನಾದನು.
ಜನನಗಳು
ಬದಲಾಯಿಸಿ- ೧೯೦೪ - ಅರ್ನ್ಸ್ಟ್ ಮಾಯರ್, ಜೀವಶಾಸ್ತ್ರಜ್ಞ.
- ೧೯೯೬ - ಡಾಲಿ ಕುರಿ, ಕ್ಲೋನಿಂಗ್ನಿಂದ ಸೃಷ್ಟಿಯಾದ ಮೊದಲ ಸಸ್ತನಿ.
ಮರಣಗಳು
ಬದಲಾಯಿಸಿರಜೆಗಳು/ಆಚರಣೆಗಳು
ಬದಲಾಯಿಸಿ- ವೆನೆಜುವೆಲ, ಅಲ್ಜೀರಿಯ ಮತ್ತು ಕೇಪ್ ವೆರ್ದೆ - ಸ್ವಾತಂತ್ರ್ಯ ದಿನಾಚರಣೆ.
- ಅರ್ಮೇನಿಯ - ಸಂವಿಧಾನದ ದಿನ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |