ಖಗೋಳ ವಿಜ್ಞಾನ ಮತ್ತು ದಿಶಾದರ್ಶನದಲ್ಲಿ, ಖಗೋಳವು ಭೂಮಿಗೆ ಏಕಕೇಂದ್ರಿತ ಮತ್ತು ಸಹಾಕ್ಷವಾಗಿರುವ "ದೈತ್ಯಾಕಾರದ ಅರ್ಧವ್ಯಾಸದ" ಒಂದು ಕಾಲ್ಪನಿಕ ಆವರ್ತಿಸುವ ಗೋಳ. ಆಕಾಶದ ಎಲ್ಲ ಭೌತಿಕವಸ್ತುಗಳು ಈ ಗೋಳದ ಮೇಲೆ ನೆಲೆಸಿರುವವೆಂದು ಭಾವಿಸಬಹುದು. ಬಾಹ್ಯಾಕಾಶ ವಿಷುವದ್ರೇಖೆ ಮತ್ತು ಬಾಹ್ಯಾಕಾಶ ಧ್ರುವಗಳು ಅವುಗಳ ಸರಿಹೊಂದುವ ಭೌಗೋಳಿಕ ಪರಿಕಲ್ಪನೆಗಳಿಂದ ಕಲ್ಪಿಸಲಾದ ಸಮಾನ ಪರಿಕಲ್ಪನೆಗಳಾಗಿವೆ.

The Earth rotating within a relatively small-diameter Earth-centered celestial sphere. Depicted here are stars (white), the ecliptic (red), and lines of right ascension and declination (green) of the equatorial coordinate system.

ಬಾಹ್ಯ ಸಂಪರ್ಕಗಳು ಬದಲಾಯಿಸಿ



"https://kn.wikipedia.org/w/index.php?title=ಖಗೋಳ&oldid=1153277" ಇಂದ ಪಡೆಯಲ್ಪಟ್ಟಿದೆ