ಆಗಸ್ಟ್ ೨
ದಿನಾಂಕ
ಆಗಸ್ಟ್ ೨ - ಆಗಸ್ಟ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೪ನೇ ದಿನ (ಅಧಿಕ ವರ್ಷದಲ್ಲಿ ೨೧೫ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೭೦ - ಪ್ರಪಂಚದ ಮೊದಲ ಭೂಮಿಯ ಕೆಳಗಿನ ರೈಲು ಮಾರ್ಗವಾದ ಟವರ್ ಸಬ್ವೇ, ಲಂಡನ್ನಲ್ಲಿ ಪ್ರಾರಂಭ.
- ೧೯೩೪ - ಅಡೋಲ್ಫ್ ಹಿಟ್ಲರ್ ಜರ್ಮನಿಯ ನಾಯಕ (ಫ್ಯುರರ್) ಆದನು.
- ೧೯೪೫ - ಎರಡನೇ ಮಹಾಯುದ್ಧದ ನಂತರ ಜರ್ಮನಿಯ ಭವಿಷ್ಯವನ್ನು ನಿರ್ಧರಿಸಿದ ಪೋಟ್ಸ್ಡಾಮ್ ಸಭೆಯ ಮುಕ್ತಾಯ.
- ೧೯೯೦ - ಇರಾಕ್ ಕುವೈತ್ ಅನ್ನು ಆಕ್ರಮಿಸಿ ಕೊಲ್ಲಿ ಯುದ್ಧವನ್ನು ಪ್ರಾರಂಭಿಸಿತು.
ಜನನ
ಬದಲಾಯಿಸಿ- ಪ್ರಫುಲ್ಲ ಚಂದ್ರ ರಾಯರ ಜನನ ೧೮೬೧
ನಿಧನ
ಬದಲಾಯಿಸಿ- ೧೯೨೨ - ಅಲೆಗ್ಜಾಂಡರ್ ಗ್ರಹಂ ಬೆಲ್, ಸ್ಕಾಟ್ಲೆಂಡ್ ಮೂಲದ ಸಂಶೋಧಕ.
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |