thumb|ರೈಲು ಎರಡು ಸಮಾನಾಂತರ ಹಳಿಗಳ ಮೇಲೆ ಚಲಿಸುವ ಯಂತ್ರ ಚಾಲಿತ ವಾಹನವನ್ನು ರೈಲು ಎನ್ನುತ್ತಾರೆ. ಸರಕು ಅಥವಾ ಪ್ರಯಾಣಿಕರನ್ನು ಸಾಗಿಸಲು ರೈಲನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅನೇಕ ಘಟಕಗಳಿಗೆ ಮೋಟರ್‍ಗಳಿಂದ ವಿಧ್ಯುತ್‍ ನೀಡಲಾಗುತ್ತದೆ. ಇತಿಹಾಸದಲ್ಲಿ ರೈಲು ಉಗಿ ಯಂತ್ರವನ್ನು ಬಳಸುತ್ತಿದ್ದರು. ಆಧುನಿಕ ಕಾಲದಲ್ಲಿ ಡೀಸೆಲ್ ಮತ್ತು ವಿದ್ಯುತ್‍ ಯಂತ್ರವನ್ನು ಬಳಸುತ್ತೆವೆ, ರೈಲುಗಳಲ್ಲಿ ಬಹಳಸ್ಟು ವಿಧಗಳಿವೆ. ಬೇರೆ ಬೇರೆ ಉಧೇಶಗಳಿಗೆ ಬೇರೆ ಬೇರೆ ರೈಲುಗಳನ್ನು ಬಳಸುತ್ತಾರೆ. ಒಂದು ರೈಲಿಗೆ ಹಲವಾರು ಇಂಜಿನ್‍ಗಳು ಇರುತ್ತದೆ. ಮೋದಲು ರೈಲುಗಳು ಉಗ್ಗಿ ಚಲಿತವಾಗಿತ್ತು. ೧೯೨೦ರಿಂದ ಎಲ್ಲಾ ರೈಲುಗಳು ಡೀಸೆಲ್ ಮತ್ತು ವಿದ್ಯುತ್‍ ಯಂತ್ರವನ್ನು ಬಳಸುವಂತೆ ಮಾಡಿದರು. ಪ್ರೌಯಾಣಿಕರನ್ನು ಸಾಗಿಸುವ ರೈಲುಗಳು ಹೆಚ್ಚು ವೇಗವಾಗಿ ಹಾಗು ಹೆಚ್ಚು ಉದ್ದವಾಗಿರುತ್ತದೆ. ಮ್ಯಾಗ್ಲೆವ್ ತಂತ್ರಜ್ಞಾನವನ್ನು ಬಳಸಿ ಹೆಚ್ಚು ವೇಗದ ರೈಲುಗಳನ್ನು ತಯಾರಿಸಲಾಯಿತು. ಹೆಚ್ಚು ವೇಗವಾದ ರೈಲುಗಳನ್ನು ತಯಾರಿಸಲು ಸಂಶೋಧನೆ ಮಾಡಲಾಗುತ್ತಿದೆ. ಯು.ಕೆ. ದೇಶದಲ್ಲಿ ಟ್ರಾಂಮ್ ಮತ್ತು ರೈಲಿಗೆ ಬೇರೆ ಬೇರೆ ದಾರಿಗಳಿದೆ.

ರೈಲು



"https://kn.wikipedia.org/w/index.php?title=ರೈಲು&oldid=1166162" ಇಂದ ಪಡೆಯಲ್ಪಟ್ಟಿದೆ