ಡಿಸೆಂಬರ್ ೩
ದಿನಾಂಕ
(೩ ಡಿಸೆಂಬರ್ ಇಂದ ಪುನರ್ನಿರ್ದೇಶಿತ)
ಡಿಸೆಂಬರ್ ೩ - ಡಿಸೆಂಬರ್ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೭ನೇ (ಅಧಿಕ ವರ್ಷದಲ್ಲಿ ೩೩೮ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೬೭ - ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಕ್ರಿಶ್ಚಿಯಾನ್ ಬೆರ್ನಾರ್ಡ್ ನಾಯಕತ್ವದ ತಂಡ ವಿಶ್ವದ ಮೊದಲ ಹೃದಯ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಪೂರೈಸಿದರು.
- ೧೯೭೧ - ಪಾಕಿಸ್ತಾನವು ಭಾರತದ ವಾಯುಸೇನೆಯ ನಿಲ್ದಾಣಗಳ ಮೇಲೆ ಮಾಡಿದ ಆಕ್ರಮಣಕ್ಕೆ ಉತ್ತರವಾಗಿ ಭಾರತದ ಸೇನೆ ಪೂರ್ವ ಪಾಕಿಸ್ತಾನವನ್ನು ಪ್ರವೇಶಿಸಿ ೧೯೭೧ರ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾಯಿತು.
- ೧೯೮೪ - ಭೂಪಾಲದಲ್ಲಿ ಯುನಿಯನ್ ಕಾರ್ಬೈಡ್ ಸಂಸ್ಥೆಯ ಕಾರ್ಖಾನೆಯಿಂದ ಹೊರಹಮ್ಮಿದ ಮೀಥೈಲ್ ಐಸೊಸಯನೇಟ್ ಅನಿಲದಿಂದ ಸುಮಾರು ೩,೮೦೦ ಜನ ತಕ್ಷಣ ಮೃತಪಟ್ಟು ಸುಮಾರು ೧೫೦,೦೦೦ದಿಂದ ೬೦೦,೦೦೦ ಜನರು ಪ್ರಭಾವಿತರಾದರು.
- ೧೯೯೯ - ಮಂಗಳ ಗ್ರಹವನ್ನು ತಲುಪಿದ ಕೂಡಲೆ ಮಾರ್ಸ್ ಪೋಲಾರ್ ಲ್ಯಾಂಡರ್ ನಾಸಾದೊಂದಿಗೆ ಸಂಪರ್ಕ ಕಳೆದುಕೊಂಡಿತು.
ಜನನ
ಬದಲಾಯಿಸಿ- ೧೩೬೮ - ಫ್ರಾನ್ಸ್ನ ರಾಜ ಆರನೇ ಚಾರ್ಲ್ಸ್.
- ೧೮೦೭ - ಡೇವಿಡ್ ಆಲ್ಟರ್, ಅಮೇರಿಕಾದ ಖ್ಯಾತ ಭೌತವಿಜ್ಞಾನಿ
- ೧೮೮೩ - ನಂದಲಾಲ್ ಬಸು, ಪ್ರಖ್ಯಾತ ಬಂಗಾಳಿ ಕಲಾಕಾರ
- ೧೮೮೪ - ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್
- ೧೮೮೯ - ಖುದಿರಾಮ್ ಬೋಸ್, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ
- ೧೯೨೩ - ವಿ.ಜಿ.ಭಟ್ಟ, ಕನ್ನಡ ಸಾಹಿತಿ
- ೧೯೩೬ - ಲೀಲಾವತಿ ತೋರಣಗಟ್ಟಿ, ಕನ್ನಡ ಕಥೆಗಾರ್ತಿ ಮತ್ತು ಕಾದಂಬರಿಗಾರ್ತಿ
ಮರಣ
ಬದಲಾಯಿಸಿ- ೧೯೭೯ - ಧ್ಯಾನ್ ಚಂದ್, ಭಾರತದ ಹಾಕಿ ಪಟು.
ದಿನಾಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |