ಸೆಪ್ಟೆಂಬರ್ ೯
ದಿನಾಂಕ
ಸೆಪ್ಟೆಂಬರ್ ೯ - ಸೆಪ್ಟೆಂಬರ್ ತಿಂಗಳಿನ ಒಂಬತ್ತನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೨ನೇ ದಿನ (ಅಧಿಕ ವರ್ಷದಲ್ಲಿ ೨೫೩ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೪೯೩- ಕ್ರಬವ ಫಿಲ್ಡ ಯುದ್ಧ
- ೧೮೬೩ - ಅಮೆರಿಕದ ಸಿವಿಲ್ ಯುದ್ಧದಲ್ಲಿ ಯೂನಿಯನ್ ಸೈನ್ಯ ಟೆನೆಸ್ಸಿಯನ್ನು ಪ್ರವೆಶಿಸುತ್ತದೆ.
- ೧೯೯೧ - ತಾಜಿಕಿಸ್ತಾನ್ ಸೋವಿಯಟ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೯೩ - ಪ್ಯಾಲೆಸ್ತೈನ್ ಬಿಡುಗಡೆ ಸಂಘಟನೆ ಅಧಿಕೃತವಾದಿ ಇಸ್ರೇಲ್ ಅನ್ನು ರಾಷ್ಟ್ರವಾಗಿ ಗುರುತಿಸಿತು.
ಜನನ
ಬದಲಾಯಿಸಿ- ೧೮೨೮ - ಲಿಯೊ ಟಾಲ್ಸ್ಟಾಯ್, ರಷ್ಯಾದ ಸಾಹಿತಿ.
ನಿಧನ
ಬದಲಾಯಿಸಿ
ಹಬ್ಬ/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |