ನಮಸ್ಕಾರ Sunaath


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಮನ 18:39, ೩ April ೨೦೦೬ (UTC)

sunaath, ವಿಕಿಯಲ್ಲಿ ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ. ಸಹಿ ಹಾಕಲು --~~~~ ಬಳಸಿ . -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 06:06, ೨೪ April ೨೦೦೬ (UTC)

ಶಿಶು ಸಾಹಿತ್ಯ ವರ್ಗ

ಬದಲಾಯಿಸಿ

ವರ್ಗ:ಶಿಶು ಸಾಹಿತ್ಯ: - ಬಹುಶಃ ನಿಮ್ಮ ಟೈಪಿಂಗ್ ಮಿಸ್ಟೇಕಿನಿಂದ ಹೊಸ ಪುಟ ಆಗಿಹೋಗಿದೆ. ನೀವು ಅಲ್ಲಿ ಹಾಕಿರುವ ಮಾಹಿತಿ Category_talk:ಶಿಶು ಸಾಹಿತ್ಯದಲ್ಲಿ ಹಾಕಬೇಕು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 18:22, ೨೭ April ೨೦೦೬ (UTC)

ಆಂತರಿಕ ಸಂಪರ್ಕಗಳು ಮತ್ತು ವರ್ಗಳು

ಬದಲಾಯಿಸಿ

Sunaath: ಸಾಹಿತಿಗಳ ಬಗ್ಗೆ ಬಹಳಷ್ಟು ಉತ್ತಮವಾದ, ಮಾಹಿತಿಪೂರ್ಣ ಲೇಖನಗಳನ್ನು ಒದಗಿಸುತ್ತಿದ್ದೀರಿ. ನಿಮ್ಮ ಶ್ರಮ ಶ್ಲಾಘನೀಯ. ಈ ಹಂತದಲ್ಲಿ, ನಿಮಗೆ ಎರಡು ವಿಷಯಗಳನ್ನು ಹೇಳಬೇಕೆನಿಸಿತು.
೧. ವಿಕಿಪೀಡಿಯ ಜಗತ್ತಿನಲ್ಲಿ, ಒಂದು ಲೇಖನದ ಮೌಲ್ಯ ಅದು ಎಷ್ಟು ಆಂತರಿಕ ಸಂಪರ್ಕಗಳನ್ನು ಒಳಗೊಂಡಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ (ಅಂದರೆ, ಲೇಖನದ ಗಾತ್ರದ ಮೇಲಾಗಲಿ, ಅದನ್ನು ಎಷ್ಟು ಬಾರಿ ಓದಲ್ಪಡಲಾಗಿದೆ ಎನ್ನುವುದರ ಮೇಲಾಗಲಿ, ಅವಲಂಬಿತವಾಗಿರುವುದಿಲ್ಲ). In fact, ಒಂದೂ ಆಂತರಿಕ ಸಂಪರ್ಕವಿಲ್ಲದ ಲೇಖನವನ್ನು ವಿಕಿ ಸಂಪ್ರದಾಯದಲ್ಲಿ ವಿಶ್ವಕೋಶದ ಲೇಖನ ಎಂದು ಪರಿಗಣಿಸುವುದೇ ಇಲ್ಲ. ಆದ್ದರಿಂದ, ಆಂತರಿಕ ಸಂಪರ್ಕಗಳನ್ನು ಎಲ್ಲೆಲ್ಲಿ ಸಾಧ್ಯವೋ, ಅಲ್ಲಿ ಅಗತ್ಯವಾಗಿ ಬಳಸಿ. ಒಂದು ಸುಲಭವಾದ ವಿಧಾನವೆಂದರೆ, ಎಲ್ಲಾ proper noun ಲೇಖನಗಳಿಗೆ ಸಂಪರ್ಕ ಕೊಡಬಹುದು. ಉದಾ: ಹುಬ್ಬಳ್ಳಿ, ಭಾರತ, ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಕ್ರಿಕೆಟ್, ಗಣಕಯಂತ್ರ, ಶಾಸ್ತ್ರೀಯ ಸಂಗೀತ ಇತ್ಯಾದಿ. ಆಂತರಿಕ ಸಂಪರ್ಕವನ್ನು ಹಾಕಲು ಈ ಮಾದರಿ ಬಳಸಿ: [[ ಲೇಖನದ ಹೆಸರು ]]
೨. ಪ್ರತಿಯೊಂದು ಲೇಖನವೂ ಯಾವುದಾದರೊಂದು ವರ್ಗದಲ್ಲಿರುವಂತೆ ನೋಡಿಕೊಳ್ಳಿ. ಕನ್ನಡ ವಿಕಿಯಲ್ಲಿನ ಎಲ್ಲಾ ವರ್ಗಗಳ ಪಟ್ಟಿಗೆ ವರ್ಗಗಳು ನೋಡಿ. ಮೇ ೧೦ ೨೦೦೬ ವರೆಗೂ ಸ್ಥಾಪಿತವಾಗಿರುವ ವರ್ಗಗಳ ವಿಸ್ತೃತ ಪರಿಚಯಕ್ಕೆ ಇಲ್ಲಿ ನೋಡಿ.
ಹಾಗೆ, ವರ್ಗ ಗೊತ್ತುಮಾಡದ ಲೇಖನಗಳನ್ನೂ ಒಮ್ಮೆ ನೋಡಿ.
ಲೇಖನವನ್ನು ವರ್ಗೀಕರಿಸಲು ಲೇಖನದ ಕೊನೆಯಲ್ಲಿ ಈ ಮಾದರಿ ಬಳಸಿ: [[Category: ವರ್ಗದ ಹೆಸರು ]]

ಧನ್ಯವಾದಗಳು - ಮನ | Mana ೦೨:೩೪, ೨೬ May ೨೦೦೬ (UTC)

Hi, use #REDIRECT[[newtitle]] to redirect articles. Cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೧೫, ೨೫ June ೨೦೦೬ (UTC)

ನಮಸ್ತೆ, ಹೊಸ ಲೇಖನಗಳನ್ನು, ಹೊಸ ವಿಷಯಗಳನ್ನು ಸೇರಿಸುತ್ತ ವಿಕಿಪೀಡಿಯದಲ್ಲಿ ಅಮೂಲ್ಯವಾದ ಕೆಲಸವನ್ನು ಮಾಡುತ್ತಿದ್ದೀರಿ. ಅಭಿನಂದನೆಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೧೫, ೨೬ June ೨೦೦೬ (UTC)

ಸುನಾಥ್ ಅವರೇ, ವಿಕಿಯಲ್ಲಿ ಸಾಹಿತಿಗಳ ಪುಟಗಳನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದೀರಿ. ಅಭಿನಂದನೆಗಳು!! ಸದಸ್ಯ ಪುಟದಲ್ಲಿ ನಿಮ್ಮ ಪರಿಚಯ ಮಾಡಿಕೊಡಿ. - Sritri ೧೭:೫೭, ೨೮ July ೨೦೦೬ (UTC) :)

ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು

ಬದಲಾಯಿಸಿ

ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).

ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೫, ೪ ಆಗಸ್ಟ್ ೨೦೦೬ (UTC)

Address of living persons should not be given as per guidelines

ಬದಲಾಯಿಸಿ

ಸುನಾತ್ ರವರೆ, ವಿಕಿಪೀಡಿಯ policy ಪ್ರಕಾರ ಬದುಕಿರುವವರ ಬಗೆಗಿನ ಲೇಖನಗಳಲ್ಲಿ ವಿಳಾಸವನ್ನು ನಮೂದಿಸಬಾರದು. ಇದು misuse ಆಗಬಹುದಾದ್ದರಿಂದ. ಅಂತಃ ವಿಳಾಸಗಳನ್ನು include ಮಾಡಬಾರದೆಂದು ನನ್ನ ವಿನಂತಿ. ಧನ್ಯವಾದಗಳು ಶುಶ್ರುತ ೧೪:೫೧, ೫ September ೨೦೦೬ (UTC)

ಸುನಾಥರೆ, ಯಾವುದೇ ಬದಲಾವಣೆಗಳನ್ನು ಮಾಡದೇ paste ಮಾಡಿ ನಿಮ್ಮ monobook.js ಪುಟಕ್ಕೆ. ಅದರಲ್ಲಿನ ಕೋಡ್ ನಲ್ಲಿ ನಿಮ್ಮ ಹೆಸರು ಹಾಕಿಕೊಳ್ಳಬೇಡಿ. ಆಗ ಕೆಲಸಮಾಡುತ್ತದೆ. - ಮನ|Mana Talk - Contribs ೧೪:೪೦, ೧೭ September ೨೦೦೬ (UTC)

ನಿಮ್ಮ ಸೇವೆಗೆ ಗೌರವ

ಬದಲಾಯಿಸಿ
  ಗಣನೀಯ ಸೇವೆಯ ಗೌರವ
ಸುನಾಥರೆ,
ಕನ್ನಡ ವಿಕಿಪೀಡಿಯದಲ್ಲಿನ ನಿಮ್ಮ ಗಣನೀಯ ಸೇವೆಗೆ ನಾನು ಸಲ್ಲಿಸುತ್ತಿರುವ ಗೌರವವಿದು. ದಯವಿಟ್ಟು ಸ್ವೀಕರಿಸಿ. ಧನ್ಯವಾದಗಳು. ಮನ ೨೩:೫೩, ೧೩ November ೨೦೦೬ (UTC)


ತಿದ್ದುಪಡಿಗಳು

ಬದಲಾಯಿಸಿ

ಸುನಾಥರೆ, ಬಹುತೇಕ ಎಲ್ಲಾ ಸಾಹಿತಿಗಳ ಲೇಖನಗಳಲ್ಲಿ ತಿದ್ದುಪಡಿಗಳನ್ನು ಮಾಡುತ್ತಿದ್ದೀರಿ. ಬಹಳ ಸಂತೋಷದ ವಿಷಯ. ತಿದ್ದುಪಡಿಗಳಲ್ಲಿ ಎರಡು ವಿಷಯಗಳ ಬಗ್ಗೆ ನಿಮಗೆ ಸಲಹೆ ಕೊಡಬೇಕೆನಿಸಿತು.

೧. [[ವರ್ಗ:ಚುಟುಕು]] - ಈ ವರ್ಗವನ್ನು ಈ ರೀತಿ ಬರೆದು ಸೇರಿಸಬಾರದು. ಸೇರಿಸಿದರೆ ತಪ್ಪೇನಿಲ್ಲ. ಆದರೆ, ಅದರ ಬದಲು {{ಚುಟುಕು}} ಟೆಂಪ್ಲೇಟನ್ನು ಉಪಯೋಗಿಸಿದರೆ ಒಳಿತು. ಇದು ಆಟೋಮ್ಯಾಟಿಕ್ ಆಗಿ, ವರ್ಗ:ಚುಟುಕು ವರ್ಗಕ್ಕೆ ಲೇಖನವನ್ನು ಸೇರಿಸುತ್ತಲ್ಲದೆ, ಓದುಗರಿಗೆ "ಲೇಖನವು ಚುಟುಕಾಗಿದೆ, ಉತ್ತಮಪಡಿಸುವಲ್ಲಿ, ಮತ್ತಷ್ಟು ಮಾಹಿತಿ ಸೇರಿಸುವಲ್ಲಿ ನೀವೂ ನೆರವಾಗಬಹುದು" ಎಂಬ ಸಾಲನ್ನು ತೋರಿಸುತ್ತದೆ. ಈ ಕೆಳಕಂಡ ರೀತಿ:


  ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.


೨. [[ವರ್ಗ:ಸಾಹಿತಿಗಳು]] ಎಂದು ಇರುವಡೆಯೆಲ್ಲಾ [[ವರ್ಗ:ಸಾಹಿತಿಗಳು|name]] (where 'name' is ಲೇಖನದ/ಸಾಹಿತಿಯ ಹೆಸರು) ಎಂದು ಸೇರಿಸುತ್ತಿದ್ದೀರಿ. ಸೇರಿಸಿದರೆ ತಪ್ಪೇನಿಲ್ಲ. ಆದರೆ ಇದು ಬಹುತೇಕ ಅನಾವಶ್ಯಕ. ವರ್ಗದಲ್ಲಿ 'name' ಯಾವ ಅಕ್ಷರದಡಿ ಬರಬೇಕು ಎಂಬುದನ್ನು ನಿಯಂತ್ರಿಸಲು ಮಾತ್ರ ಈ ಸೌಲಭ್ಯವನ್ನು ಬಳಸಲಾಗುತ್ತದೆ. ಲೇಖನದ ಹೆಸರು ಮತ್ತು 'name' ಎರಡೂ ಒಂದೇ ಆಗಿದ್ದಲ್ಲಿ, ಈ ರೀತಿ ಸೇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

ಉದಾ: ನಾಗೇಶ ಹೆಗಡೆ ಲೇಖನದಲ್ಲಿ [[ವರ್ಗ:ಸಾಹಿತಿಗಳು|ನಾಗೇಶ ಹೆಗಡೆ]] ಎಂದು ತಿದ್ದುಪಡಿ ಮಾಡಿದ್ದೀರಿ. ಇದರಿಂದ ಯಾವುದೇ ಪ್ರಯೋಜನವಿಲ್ಲ.

ಮತ್ತೊಂದು ಉದಾಹರಣೆ ಗಮನಿಸಿ. ಡಾ.ರಾಜ್‍ಕುಮಾರ್ ಲೇಖನದಲ್ಲಿ [[ವರ್ಗ: ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು|ರಾಜಕುಮಾರ್]], [[ವರ್ಗ: ೧೯೨೯ ಜನನ|ರಾಜಕುಮಾರ್]] ಇತ್ಯಾದಿ ವರ್ಗಗಳು ಇವೆ. ಇಲ್ಲಿ ಲೇಖನದ ಹೆಸರು 'ಡಾ.ರಾಜ್‍ಕುಮಾರ್' ಮತ್ತು 'name' = ರಾಜಕುಮಾರ್ ಆಗಿದೆ. ಇದರಿಂದ ಏನು ಪ್ರಯೋಜನವೆಂದರೆ, ಆಯಾ ವರ್ಗಗಳಲ್ಲಿ ಈ ಲೇಖನವು ರ ಅಕ್ಷರದ ಕೆಳಗೆ ಮೂಡಿಬರುತ್ತದೆ, ಡ ಅಕ್ಷರದ ಕೆಳಗೆ ಬರುವುದಿಲ್ಲ.

ಈ ಸಲಹೆಗಳು ಉಪಯೋಗವಾಗುವುದೆಂದು ಭಾವಿಸುವೆ. - ಮನ|Mana Talk - Contribs ೦೪:೦೪, ೧೮ November ೨೦೦೬ (UTC)

THANKYOU VERY MUCH Sunaath for your brilliant-quality translation help and effort.

MAY YOU PROSPER!

(Of Course, in the future if you ever need any articles to be translated into the Chinese and Taiwanese language, then I would gladly help you).

Also, if any terminology is slightly incorrect, I am very sure that Kannada-speaking Christians will be able to help correct/fix them in the future. (We also have church members in Bangalore; however they are probably not aware of the existence of Kannada Wikipedia yet)

Best Wishes, From --Jose77 ೨೦:೩೫, ೯ December ೨೦೦೬ (UTC)

ನಾ.ಕಸ್ತೂರಿ

ಬದಲಾಯಿಸಿ

ಸುನಾಥರೇ ನಮಸ್ಕಾರ. ನೀವು ನಾ.ಕಸ್ತೂರಿಯವರ ಬಗೆಗೆ ಹಾಕಿರುವ ಮಾಹಿತಿಯನ್ನು ಯಾವ ಪುಸ್ತಕದಿಂದ ಪಡೆದಿದ್ದೀರಿ ಎಂದು ತಿಳಿಸಿ(ಪುಸ್ತಕದ ಹೆಸರು)ಮತ್ತು ಕಸ್ತೂರಿಯವರ ಮರಣದ ವರ್ಷ ಸರಿ ಇದೆಯೇ ಎಂದು ಒಮ್ಮೆ ನೋಡಿ ಸ್ಪಷ್ಟಪಡಿಸಿ. ವಿಜಯ ಕರ್ನಾಟಕದಲ್ಲಿ(೧೨/೨೫/೦೬) ಬಂದಿರುವ ವರ್ಷ ಬೇರೆಯೇ ಇದೆ. ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೮:೦೬, ೨೬ December ೨೦೦೬ (UTC)


ಧನ್ಯವಾದಗಳು

ಬದಲಾಯಿಸಿ

ನಮಸ್ಕಾರ, ನಿಮ್ಮ ಸಂದೇಶಕ್ಕೆ ನಾನು ಅಭಾರಿ. ನಿಜಜೀವನದಲ್ಲಿ ಕೊಂಚ ವ್ಯಸ್ತನಾಗಿದ್ದೇನೆ. ಸಮಯ ಸಿಕ್ಕಾಗ, ಖಂಡಿತ ಮರಳಿ ಬರುವೆ. ಧನ್ಯವಾದಗಳು! - ಮನ|Mana Talk - Contribs ೨೨:೩೮, ೧೬ January ೨೦೦೭ (UTC)