Narayana
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:29, ೧೪ January ೨೦೦೬ (UTC)
ಭಾರತದ ಆರ್ಥಿಕ ವ್ಯವಸ್ಥೆ
ಬದಲಾಯಿಸಿಭಾರತದ ಆರ್ಥಿಕ ವ್ಯವಸ್ಥೆ ಲೇಖನದಲ್ಲಿ ಒಳ್ಳೆಯ ಸೇರ್ಪಡೆಗಳನ್ನು ಮಾಡುತ್ತಿದ್ದೀರಿ! ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 18:29, ೨೬ January ೨೦೦೬ (UTC)
ಭಾರತದ ಆರ್ಥಿಕ ವ್ಯವಸ್ಥೆ - I have completed translation. Only a few English phrases and words are remaining. ( I could not think of Kannada equivalents immediately). Members are welcome to do it.
What next for translation? Why not put some other article on the main page for translation in place of ಭಾರತದ ಆರ್ಥಿಕ ವ್ಯವಸ್ಥೆ now --Narayana 07:46, ೩೧ January ೨೦೦೬ (UTC)
- You can change the template for collaboration here. I leave it to you choose the next article for translation or collaboration. Go right ahead and change it! :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:48, ೩ February ೨೦೦೬ (UTC)
Good work!
ಬದಲಾಯಿಸಿಸ್ವಾತಂತ್ರ್ಯ ಹೋರಾಟಗಾರರ ಲೇಖನಗಳಿಗೆ ಒಳ್ಳೆಯ ಮಾಹಿತಿ ಸೇರಿಸಿದ್ದೀರಿ! great work! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:05, ೧೧ April ೨೦೦೬ (UTC)
ಹೊರನಾಡ ಕನ್ನಡಿಗರು
ಬದಲಾಯಿಸಿನಾರಾಯಣ್, Talk:ಹೊರನಾಡ ಕನ್ನಡ ಸಂಸ್ಥೆಗಳು ಪುಟ ನೋಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೧, ೨೩ May ೨೦೦೬ (UTC)
ಚಾಲುಕ್ಯ ಲೇಖನ
ಬದಲಾಯಿಸಿನಮಸ್ಕಾರ ನಾರಾಯಣ. ನೀವು ಚಾಲುಕ್ಯ ಲೇಖನದಲ್ಲಿ ಸೇರಿಸಿರುವ ಚಾಲುಕ್ಯ ಇತಿಹಾಸದ ಮೂರು ಕಾಲಮಾನಗಳ ಬಗೆಗಿನ ಸಮಗ್ರ ಮಾಹಿತಿಯು ಬಹಳ ಚೆನ್ನಾಗಿ ಮೂಡಿಬಂದಿದೆ. ಉಪಯುಕ್ತ ಮಾಹಿತಿ, ಎಲ್ಲಾ ಚಾಲುಕ್ಯ ರಾಜರ ಬಗ್ಗೆ ಈಗ ಸೇರಿದಂತಾಗಿದೆ ಲೇಖನದಲ್ಲಿ. ಮಾಹಿತಿಭರಿತವಾಗಿ, ಲೇಖನದ ಮೌಲ್ಯ ಈಗ ಹೆಚ್ಚಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ. ಅಭಿನಂದನೆಗಳು. - ಮನ|Mana Talk - Contribs ೦೭:೩೭, ೨೩ July ೨೦೦೬ (UTC)
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಬದಲಾಯಿಸಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).
ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೪, ೪ ಆಗಸ್ಟ್ ೨೦೦೬ (UTC)
ಬಿ.ವಿ.ಕಾರಂತ್
ಬದಲಾಯಿಸಿನೀವು ಹಲವೆಡೆ ಬಿ ವಿ ಕಾರಂತ ಎಂಬುದನ್ನು ಬಿ ವಿ ಕಾರ೦ತ ಎಂದು ಬದಲಿಸಿದ್ದೀರಿ. ಅನುಸ್ವಾರದ ಜಾಗದಲ್ಲಿ ಸೊನ್ನೆ ಹಾಕುವುದರ ಬದಲು ಬಿ ವಿ ಕಾರಂತ ಎಂಬ ಸರಿ ಹೆಸರಿನ ಪುಟವನ್ನು ಪ್ರಾರಂಭಿಸಬಹುದಲ್ಲವೆ? ಅಲ್ಲಿಗೆ ಬಿ ವಿ ಕಾರ೦ತ ಪುಟವನ್ನು ರೀಡೈರೆಕ್ಟ್ ಮಾಡಿದರಾಯಿತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೧೯:೧೫, ೨೩ December ೨೦೦೬ (UTC)
- While browsing through ಬೇಕಾಗಿರುವ ಪುಟಗಳು found ಬಿ ವಿ ಕಾರಂತ in red link. I remembered , there is already an article on ಬಿ ವಿ ಕಾರಂತ . Found that article and corrected all the red links accordingly.
- Please go ahead and correct if there is any mistake in the spelling. Or you can tell me so that I can correct them myself.
- ವಂದನೆಗಳು
- Narayana ೦೩:೨೦, ೨೪ December ೨೦೦೬ (UTC)
I think initially, there was no unicode symbol for ಅನುಸ್ವಾರ. So everybody used zero instead. Hence a lot of articles were created with that symbol. Now that we do have an ಅನುಸ್ವಾರ, I try to move articles to names with it. So I was wondering if we should do the same to ಬಿ ವಿ ಕಾರಂತ.
ನಮಸ್ಕಾರ ನಾರಾಯಣ ಅವರೆ,
ನೀವು ಪುಣೆ ಲೇಖನದ ಮೇಲೆ ಹೆಚ್ಚು ಕೆಲಸ ಮಾಡುತ್ತಿರುವುದು ಹರ್ಷದಾಯಕ. ಅದರ ಅನುವಾದ ಮುಗಿದ ಮೇಲೆ ಅದನ್ನು ಮುಖಪುಟಕ್ಕೆ ಹಾಕಬಹುದು. ಸುಮಾರು ಯಾವಾಗ ಅನುವಾದವನ್ನು ಮುಗಿಸುವಿರಿ? ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೫:೩೩, ೧೫ September ೨೦೦೭ (UTC)
- ಈ ಲೇಖನಕ್ಕೆ ನಾನು ಕೆಲವು ಚಿತ್ರಗಳನ್ನು ಸೇರಿಸಿ ಒಂದು ಬಾರಿ proofread ಮಾಡಿರುವೆ. ಈಗಿನ ಆವೃತ್ತಿಯನ್ನು ಒಮ್ಮ ಪರೀಕ್ಷಿಸಿ ಸರಿಯಿದೆಯೆ ಎಂದು ದಯವಿಟ್ಟು ತಿಳಿಸುವಿರ? ಮುಖಪುಟಕ್ಕೆ ಹಾಕಲು ಯಾವ ಚಿತ್ರವನ್ನು ಉಪಯೋಗಿಸುವುದೆ ಎಂದು ತೋಚುತ್ತಿಲ್ಲ. ನಿಮ್ಮ ಅಭಿಪ್ರಾಯದಲ್ಲಿ ಯಾವ ಚಿತ್ರ ಸಮಂಜಸ? ಮತ್ತು ಈ ಪುಟದಲ್ಲಿ ಮುಖಪುಟದಲ್ಲಿ ಕಾಣಿಸುವ introduction ಅನ್ನು ಹಾಕಿರುವೆ. ಇದನ್ನೂ ಒಮ್ಮೆ ಪರೀಕ್ಷಿಸಿ ಬದಲಾವಣೆಗಳು ಬೇಕೆಂದನಿಸಿದರೆ ಮಾಡುವಿರ? ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೯:೦೬, ೨೪ September ೨೦೦೭ (UTC)
- ಸರಿಯಾಗಿದೆ. ಸಾಕಷ್ಟು ಪರಿಷ್ಕೃತವಾಗಿದೆ. ಶನಿವಾರ ವಾಡೆಯ ಚಿತ್ರಹಾಕಿದರೆ ಸಮಂಜಸ ಎಂದು ನನ್ನ ಅಭಿಪ್ರಾಯ. ವಂದನೆಗಳು
Narayana ೧೨:೩೭, ೨೫ September ೨೦೦೭ (UTC)
Using pictures
ಬದಲಾಯಿಸಿನಮಸ್ಕಾರ ನಾರಾಯಣ ಅವರೆ,
ಜ್ಞಾನೇಶ್ವರ ಪುಟದಲ್ಲಿ ಈಗ ಚಿತ್ರ ಕಾಣುತ್ತದೆ. Basically ವಿಕಿಪೀಡಿಯದಲ್ಲಿ ಎರಡು ರೀತಿಯ ಚಿತ್ರಗಳು ಉಪಯೋಗಿಸಲಾಗುತ್ತವೆ.
- ಕೃತಿಸ್ವಾಮ್ಯತೆಯಿಂದ ಮುಕ್ತವಾದ ಚಿತ್ರಗಳು: ಇಂತಹ ಚಿತ್ರಗಳನ್ನು ಕಾಮನ್ಸ್ ತಾಣದಲ್ಲಿ ಹಾಕಲಾಗುತ್ತವೆ. ಅಂತವುಗಳಿಗೆ ಎಲ್ಲಾ ವಿಕಿಪೀಡಿಯಗಳಿಂದ ನೇರವಾಗಿ ಸಂಪರ್ಕ ಕಲ್ಪಿಸಬಹುದು. ಆದಷ್ಟು ಇಂತಹ ಚಿತ್ರಗಳನ್ನು ಉಪಯೋಗಿಸುವುದು ಒಳ್ಳೆಯದು.
- ಸದ್ಬಳಕೆಯ ಚಿತ್ರಗಳು: ಇವು ಯಾರದೋ ಕೃತಿಸ್ವಾಮ್ಯತೆಯಲ್ಲಿರುವ ಚಿತ್ರಗಳು. ಇಂತವುಗಳನ್ನು ಉಪಯೋಗಿಸಬೇಕಾದರೆ ಅದನ್ನು ಇಲ್ಲಿ upload ಮಾಡಬೇಕಾಗುತ್ತದೆ. ಜ್ಞಾನೇಶ್ವರ ಅವರ ಚಿತ್ರ ಈ ರೀತಿಯದಾಗಿದ್ದರಿಂದ ಅದನ್ನು ನೇರವಾಗಿ ಸೇರಿಸಲು ಬರುತ್ತಿರಲಿಲ್ಲ.
ಇದರ ಬಗ್ಗೆ ಬೇರೆ ಪ್ರಶ್ನೆಯಿದ್ದರೆ ಕೇಳಿ, ಇನ್ನೂ ಹೆಚ್ಚು ಮಾಹಿತಿ ನೀಡಬಲ್ಲೆ. ಆಂಗ್ಲ ವಿಕಿಯ ಈ ಪುಟದಲ್ಲಿ detailಗಳಿವೆ. ಶುಶ್ರುತ \ಮಾತು \ಕತೆ ೧೭:೫೬, ೧೮ ನವೆಂಬರ್ ೨೦೦೭ (UTC)
2021 Wikimedia Foundation Board elections: Eligibility requirements for voters
ಬದಲಾಯಿಸಿGreetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.