ಚರ್ಚೆಪುಟ:ಹೊರನಾಡ ಕನ್ನಡ ಸಂಸ್ಥೆಗಳು

ಹೊರನಾಡ ಸಂಸ್ಥಗಳಿಗೆ ಪ್ರತ್ಯೇಕ ಪುಟ ಯಾಕೆ? ಹಾಗೆಯೇ, ಇಂತಹ ಪಟ್ಟಿಗಳಿಗಾಗಿ ಹೊಸತೊಂದು namespace ಬಳಸೋಣ್ವೆ? ವಿಶ್ವಕೋಶದ ಲೇಖನವಾಗಿ ಪಟ್ಟಿಯೊಂದು ಸರಿಹೊಂದದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೩೬, ೨೨ May ೨೦೦೬ (UTC)


ಪರವಾಗಿಲ್ಲ. ನೀವೇ ಮಾಡಿಬಿಡಿ (name space ಅಂದರೇನು? ನನಗೆ ಗೊತ್ತಿಲ್ಲ !!). Template ಮಾಡಿದರೂ ನಡೆಯುತ್ತದೆ. ಈ ಸಂಸ್ಥೆಗಳ ಬಗ್ಯೆ ಇನ್ನೂ ಮಾಹಿತಿ ಕಲೆಹಾಕಿ ಸೇರಿಸುವುದು ನನ್ನ ಉದ್ದೇಶ . ಈ ಸಂಸ್ಥೆಗಳ ಸದಸ್ಯರೂ ಇದರಿಂದ ಆಕರ್ಷಿತರಾಗಿ ವಿಕಿಪೀಡಿಯಕ್ಕೆ ಭೇಟಿಕೊಟ್ಟಾರು !!--Narayana ೧೪:೪೨, ೨೭ May ೨೦೦೬ (UTC)
ಸದುದ್ದೇಶ ನಿಮ್ಮದು. :)
ಸದ್ಯಕ್ಕೆ ಈ ಪುಟ ಹೀಗೆಯೇ ಮುಂದುವರೆಯಲಿ. ಸಮಯ ಬಂದಾಗ merge ಮಾಡೋಣ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೮, ೨೭ May ೨೦೦೬ (UTC)

Start a discussion about ಹೊರನಾಡ ಕನ್ನಡ ಸಂಸ್ಥೆಗಳು

Start a discussion
Return to "ಹೊರನಾಡ ಕನ್ನಡ ಸಂಸ್ಥೆಗಳು" page.