ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಉಡುಪಿ

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ

ಬದಲಾಯಿಸಿ
  • ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ

ಸಲಹೆ ಮಾಡಿದ ವಿಷಯಗಳು/ವ್ಯಕ್ತಿಗಳು-

ಮಹಿಳಾ ಉದ್ಯಮಿಗಳು

ಬದಲಾಯಿಸಿ
  1. ದೇವಿತಾ ಸರಫ್ - Devita Saraf
  2. ಅಂಜಲಿ ಬನ್ಸಾಲ್ - Anjali Bansal
  3. ಕವಿತಾ ನೆಹೆಮಿಯಾ - Kavita Nehemiah
  4. ಆಕಾಂಕ್ಷ ಭಾರ್ಗವ - Aakanksha Bhargava
  5. ತಾನ್ಯ ದುಬಾಶ್ - Tanya Dubash
  6. ರೋಶಿನಿ ನಾಡಾರ್ - Roshni Nadar
  7. ಅರುಣಾ ಜಯಂತಿ - Aruna Jayanthi
  8. ಲೀಲಾ ಪೂನಾವಾಲ -Lila Poonawalla
  9. ರೇನೂ ಸುಖೇಜಾ - Renu Sukheja
  10. ಪರ್ಮಿಂದರ್ ವಿರ್ - Parminder Vir
  11. ಶಿಖಾ ಶರ್ಮ - Shikha Sharma
  12. ಚಿತ್ರಾ ರಾಮಕೃಷ್ಣ - Chitra Ramkrishna
  13. ಮಲ್ಲಿಕಾ ಶ್ರೀನಿವಾಸನ್ - Mallika Srinivasan
  14. ಸುಲಜ್ಜಾ ಫಿರೋಡಿಯ ಮೋಟ್ವಾನಿ - Sulajja Firodia Motwani
  15. ಸೌಂದರ್ಯಾ ರಾಜೇಶ - Saundarya Rajesh
  16. ಅಮೃತಾ ಪಟೇಲ್ - Amrita Patel
  17. ಶೋಭನಾ ಭಾರತೀಯ - Shobhana Bhartia
  18. ನಿಸಾ ಗೋಡ್ರೆಜ್ - Nisa Godrej
  19. ಸುಮತಿ ಮೊರಾರ್ಜಿ - Sumati Morarjee


ಸಹಕಾರಿ ಕ್ಷೇತ್ರ, ಸಮಾಜ ಸೇವೆ ಮತ್ತು ಉದ್ಯಮಗಳು

ಬದಲಾಯಿಸಿ
  1. ಲಿಜ್ಜತ್ - Lijjat
  2. ಒಡನಾಡಿ ಸೇವಾ ಸಂಸ್ಥೆ - Odanadi Seva Trust
  3. ಭಾರತೀಯ ಮಹಿಳಾ ಬ್ಯಾಂಕ್ - Bharatiya Mahila Bank
  4. ದುರ್ಗಾ ವಾಹಿನಿ - Durga Vahini
  5. ಗುಲಾಬಿ ಗ್ಯಾಂಗ್ - Gulabi Gang

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ
  • ದಿನಾಂಕ: ಎಪ್ರಿಲ್ ೦೭-೦೮, ೨೦೧೮.
  • ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
  • ಸ್ಥಳ : ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ - ೫೭೬೧೦೧

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೪:೨೮, ೭ ಮಾರ್ಚ್ ೨೦೧೮ (UTC)
  2. --ಪವನಜ (ಚರ್ಚೆ) ೦೮:೦೦, ೯ ಮಾರ್ಚ್ ೨೦೧೮ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. --ಪವನಜ (ಚರ್ಚೆ) ೦೭:೧೪, ೭ ಏಪ್ರಿಲ್ ೨೦೧೮ (UTC), ಒಡನಾಡಿ ಸೇವಾ ಸಂಸ್ಥೆ
  2. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೫:೨೫, ೮ ಏಪ್ರಿಲ್ ೨೦೧೮ (UTC)
  3. --Sheeth99 (ಚರ್ಚೆ) ೦೫:೪೧, ೮ ಏಪ್ರಿಲ್ ೨೦೧೮ (UTC), ಪರ್ಮಿಂದರ್ ವಿರ್
  4. --Namrathashetty (ಚರ್ಚೆ) ೦೫:೪೩, ೮ ಏಪ್ರಿಲ್ ೨೦೧೮ (UTC), ಶಿಖಾ ಶರ್ಮ
  5. --Yashu.sm (ಚರ್ಚೆ) ೦೫:೪೪, ೮ ಏಪ್ರಿಲ್ ೨೦೧೮ (UTC), ಶೋಭನಾ ಭಾರತೀಯ
  6. --Arpitha05 (ಚರ್ಚೆ) ೦೫:೪೮, ೮ ಏಪ್ರಿಲ್ ೨೦೧೮ (UTC), ರೇನೂ ಸುಖೇಜಾ, ಭಾರತೀಯ ಮಹಿಳಾ ಬ್ಯಾಂಕ್
  7. --Nayanabm (ಚರ್ಚೆ) ೦೫:೫೫, ೮ ಏಪ್ರಿಲ್ ೨೦೧೮ (UTC), ಸೌಂದರ್ಯಾ ರಾಜೇಶ
  8. --Pavithrababugowda (ಚರ್ಚೆ) ೦೫:೫೮, ೮ ಏಪ್ರಿಲ್ ೨೦೧೮ (UTC), ರೋಶಿನಿ ನಾಡಾರ್
  9. --Shwetashaniyaras (ಚರ್ಚೆ) ೦೬:೦೦, ೮ ಏಪ್ರಿಲ್ ೨೦೧೮ (UTC), ಅಮೃತಾ ಪಟೇಲ್
  10. --Pramodhinimogaveera (ಚರ್ಚೆ) ೦೬:೦೧, ೮ ಏಪ್ರಿಲ್ ೨೦೧೮ (UTC), ಮಲ್ಲಿಕಾ ಶ್ರೀನಿವಾಸನ್
  11. --Sharminshiroor (ಚರ್ಚೆ) ೦೬:೧೨, ೮ ಏಪ್ರಿಲ್ ೨೦೧೮ (UTC), ನಿಸಾ ಗೋಡ್ರೆಜ್
  12. --Bhimavva (ಚರ್ಚೆ) ೦೬:೧೮, ೮ ಏಪ್ರಿಲ್ ೨೦೧೮ (UTC), ಚಿತ್ರಾ ರಾಮಕೃಷ್ಣ
  13. --Shailajasherigarb (ಚರ್ಚೆ) ೦೬:೨೫, ೮ ಏಪ್ರಿಲ್ ೨೦೧೮ (UTC), ದೇವಿತಾ ಸರಫ್
  14. --Shailajavandse (talk) 05:47, 8 April 2018 (UTC), ಸುಮತಿ ಮೊರಾರ್ಜಿ
  15. --Divya.yg. (talk) 06:12, 8 April 2018 (UTC), ಅರುಣಾ ಜಯಂತಿ
  16. --Nishmitha11 (talk) 06:12, 8 April 2018 (UTC), ಲೀಲಾ ಪೂನಾವಾಲ
  17. --Kavitha G. Kana (ಚರ್ಚೆ) ೧೦:೦೫, ೮ ಏಪ್ರಿಲ್ ೨೦೧೮ (UTC)

ಛಾಯಾಚಿತ್ರಗಳು

ಬದಲಾಯಿಸಿ
 
This was clicked during the Women-centric Editathon held at Udupi on 07/08 April, 2018