Namrathashetty
Joined ೭ ಏಪ್ರಿಲ್ ೨೦೧೮
ನನ್ನ ಹೆಸರು ನಮ್ರತ.ಬಿ.ಶೆಟ್ಟಿ . ನಾನು ದ್ವಿತಿಯ ಬಿ.ಎಸ್ಸಿ ವ್ಯಾಸಾಂಗ ಮಾಡುತಿದ್ದೇನೆ. ನನ್ನ ತಂದೆಯ ಹೆಸರು ಭಾಸ್ಕರ . ತಾಯಿಯ ಹೆಸರು ವಿನೋದ. ನನ್ನ ಅಕ್ಕನ ಹೆಸರು ಅನಿತಾ.ಅಣ್ಣನ ಹೆಸರು ಶರತ್ . ನಾನು ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನನ್ನ ಪಿಯುಸಿಯನ್ನು ಮುಗಿಸಿದ್ದೇನೆ.