ನನ್ನ ಹೆಸರು ಪವಿತ್ರಬಾಬುಗೌಡ ಡಾ.ಜಿ ಶ೦ಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ.ಇಲ್ಲಿ ಬಿ.ಎ ಪದವಿಯಲ್ಲಿ ಓದುತ್ತಿದ್ದೇನೆ.