ಕವಿತಾ ನೆಹೆಮಿಯಾ

ಭಾರತೀಯ ಅರ್ಥಶಾಸ್ತ್ರಜ್ಞೆ

ಕವಿತಾ ನೆಹೆಮಿಯಾ ಸಾಮಾಜಿಕ ಉದ್ಯಮಿ ಮತ್ತು ಫಿನ್ ಟೆಕ್ ಸಂಸ್ಥೆಯ ಸಹಸಂಸ್ಥಾಪಕರು. ಇವರು ೨೦೧೦ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಮೀರ್ ರವರೊಂದಿಗೆ ಸಂಸ್ಥೆಯನ್ನು ಸಂಯೋಜಿಸಿದರು.

ಕವಿತಾ ನೆಹೆಮಿಯಾ

ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಕವಿತಾ ತಮಿಳುನಾಡಿನ ವೆಲ್ಲೂರಿನಲ್ಲಿ ಬೆಳೆದರು. ಇವರು ಊಟಿಯ ಲಾರೆನ್ಸ್ ಎಂಬ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. ಇವರು ಭಾರತದಲ್ಲಿ ಅರ್ಥಶಾಸ್ತ್ರದ ಬಗ್ಗೆ ಪದವಿಯನ್ನು ಪಡೆದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಮತ್ತು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ Archived 2018-11-21 ವೇಬ್ಯಾಕ್ ಮೆಷಿನ್ ನಲ್ಲಿ. ಎಂ ಬಿ ಎ ಯನ್ನು ಮಾಡಿದರು.

ವೃತ್ತಿ ಜೀವನ

ಬದಲಾಯಿಸಿ

ಕವಿತಾರವರು ಪದವಿಯ ನಂತರ ಉಜ್ಜಿವನ್ ಸಂಸ್ಥೆಯಲ್ಲಿ Archived 2018-02-01 ವೇಬ್ಯಾಕ್ ಮೆಷಿನ್ ನಲ್ಲಿ. ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಅವರ ಅನುಭವವು ವಿವಿಧ ಕಾರ್ಯಗಳನ್ನು ವ್ಯಾಪಿಸಿತು. ಕ್ರೇಡಿಟ್ ಮತ್ತು ಅಪಾಯಗಳ ಬಗ್ಗೆ ವಿಶ್ಲೇಷಣೆ ನೀಡುತ್ತಿದ್ದರು. ಇವರು ವಸ್ತುಗಳ ಮಾರುಕಟ್ಟೆಯ ಸಂಶೋಧನೆಯ ಅಭಿವೃದ್ಧಿ ಸೇರಿದಂತೆ. ಉಜ್ಜಿವನ್ ನಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ನಂತರ ಇವರು ಕಾರ್ನೆಲ್ ವಿಶ್ವವಿದ್ಯಾನಿಲಯಕ್ಕೆ ಎಂ ಬಿ ಎ ಯನ್ನು ಪಡೆಯಲು ತೆರಳಿದರು. ಅದರ ನಂತರ ಇವರು ಆರ್ಟೂವನ್ನು ಸಮೀರ್ ರವರೊಂದಿಗೆ ಸಂಯೋಜಿಸಿದರು. ಆಫ್ರಿಕಾದಲ್ಲಿ ಸಮಾಲೋಚಕ ಸಾಮರ್ಥ್ಯದಲ್ಲಿ ಕೆಲಸ ಮಾಡಿದ್ದಾರೆ.ದೃಷ್ಟಿಕೋನವನ್ನು ಮತ್ತು ಎಲೆವಾರ್ ಇಕ್ವಿಟಿಯೊಂದಿಗೆ ಬೇಸಿಗೆಯಲ್ಲಿ ತರಬೇತಿ ನೀಡುತ್ತಿದ್ದರು.

ಮನ್ನಣೆ

ಬದಲಾಯಿಸಿ

ಕವಿತಾ ತನ್ನ ಎಂ ಬಿ ಎ ಯನ್ನು ಮುಂದುವರಿಸಲು ಪೀಟರ್ ಮತ್ತು ಆಲೀಫಿ ಎಂಬವರಿಂದ ೨೦೧೦ರಲ್ಲಿ ಲೊಸ್ಕೆ ವಿದ್ಯಾರ್ಥಿವೇತನವನ್ನು ಸ್ವೀಕರಿಸಿದರು.[] ಇವರು ಉದ್ಯಮ ಶೀಲತೆಯ ಬಗ್ಗೆ ಹಲವೆಡೆ ಭಾಷಣವನ್ನು ನೀಡಿದ್ದಾರೆ. ಎಸ್ ಓ ಫ್ ಐ ಎಂಬಲ್ಲಿ ೨೦೧೬ರಲ್ಲಿ ಆರ್ಟೂವನ್ನು ಪ್ರತಿನಿಧಿಸಿದರು.[]

ಉಲ್ಲೇಖಗಳು

ಬದಲಾಯಿಸಿ


  1. https://headstart.in/blog/entrepreneurs-share-insights-on-building-social-startups-the-social-enterprise-summit-bangalore/
  2. https://mastercardfdn.org/our-work/events/symposium-on-financial-inclusion/