ನನ್ನ ಹೆಸರು ನಯನ.ಬಿ.ಎಂ.ನಾನು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು,ಉಡುಪಿ ಇಲ್ಲಿ ಬಿ.ಎ ಪದವಿ ಓದುತ್ತಿದ್ದೇನೆ.