ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೨೧

ಜಾನಪದ ಸ್ತ್ರೀವಾದ ಬದಲಾಯಿಸಿ

https://fountain.toolforge.org/editathons/kn-faf2023 ಮಾರ್ಚ್ ೩೧ ಕಡೆದಿನ

https://kn.wikipedia.org/s/2yzw ಏಪ್ರಿಲ್ ೧೫ ಕೊನೆ ದಿನ

ಆವುದು ಸರಿ?

Gangaasoonu (ಚರ್ಚೆ) ೦೯:೪೬, ೩೦ ಮಾರ್ಚ್ ೨೦೨೩ (IST)[reply]

@Gangaasoonu,15 ಏಪ್ರಿಲ್ ಕೊನೆಯ ದಿನ ~aanzx © ೧೩:೩೬, ೭ ಏಪ್ರಿಲ್ ೨೦೨೩ (IST)[reply]

ಭಾರತೀಯ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಏಪ್ರಿಲ್ 2023 ಬದಲಾಯಿಸಿ

ವಿಕಿಸೋರ್ಸ್ ಯೋಜನೆಗೆ ಆನ್‌ಲೈನ್ ಚಟುವಟಿಕೆಯನ್ನು ಉತ್ತೇಜಿಸಲು, CIS-A2K ತಂಡವು ಭಾರತೀಯ ವಿಕಿಸೋರ್ಸ್‌ಗಾಗಿ ಪ್ರೂಫ್ ರೀಡಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ಅನುಭವಿ ವಿಕಿಸೋರ್ಸರ್‌ಗಳಿಗೆ ಮತ್ತು ಯೋಜನೆಯನ್ನು ಪ್ರಯತ್ನಿಸಲು ಬಯಸುವ ಹೊಸ ಸ್ವಯಂಸೇವಕರಿಗೆ ಇದು ಮುಕ್ತವಾಗಿದೆ.

ಎಲ್ಲಾ ಇಂಡಿಕ್ ವಿಕಿಸೋರ್ಸ್‌ಗಳಲ್ಲಿ, ಸಮುದಾಯವು ಪ್ರೂಫ್ ರೀಡ್ ಮಾಡಲು ಪಠ್ಯಗಳ ಆಯ್ಕೆ ಇದೆ.

  • ಸ್ಪರ್ಧೆಯ ಅವಧಿ: 1 ಏಪ್ರಿಲ್ 2023 ರಿಂದ 15 ಏಪ್ರಿಲ್ 2023 ವರೆಗೆ
  • ಸಂಪೂರ್ಣ ವಿವರಗಳಿಗಾಗಿ Indic Wikisource proofread-a-thon April 2023 ಪುಟವನ್ನು ನೋಡಬಹುದು.

ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೩:೨೧, ೪ ಏಪ್ರಿಲ್ ೨೦೨೩ (IST)[reply]

Hello, I am चक्रपाणी (Chakra-pani(Talk)) from Hindi Wikipedia! Is this the Village Pump of Kannada Wikipedia?

If Yes:

In English Wikipedia its says this monkey is also known as Wanderoo?

  • What is the correct pronunciation of this word?

Your help will be greatly appreciated! -----चक्रपाणी (ಚರ್ಚೆ) ೦೮:೫೪, ೮ ಏಪ್ರಿಲ್ ೨೦೨೩ (IST)[reply]

@चक्रपाणी:, Wanderoo is not a Kannada word. It's English word only. For pronunciation of this word, visit Dictionary.com --ವಿಕಾಸ್ ಹೆಗಡೆ| Vikas Hegde (ಚರ್ಚೆ) ೦೯:೫೦, ೮ ಏಪ್ರಿಲ್ ೨೦೨೩ (IST)[reply]
Thanks for the reply, I thought It's a regional word for this monkey. 😅 चक्रपाणी (ಚರ್ಚೆ) ೧೧:೨೯, ೮ ಏಪ್ರಿಲ್ ೨೦೨೩ (IST)[reply]

ವಿಕಿಸೋರ್ಸ್ ಆನ್ಲೈನ್ ಪ್ರಾತ್ಯಕ್ಷಿಕೆ ಬದಲಾಯಿಸಿ

ವಿಕಿಸೋರ್ಸಲ್ಲಿ ಪುಸ್ತಕಗಳ ಕರಡು ತಿದ್ದುವಿಕೆ (ಫ್ರೂಫ್ ರೀಡಿಂಗ್) ಮತ್ತು ದೃಢೀಕರಣ (ವ್ಯಾಲಿಡೇಶನ್) ಪ್ರಕ್ರಿಯೆಗಳ ಬಗ್ಗೆ ಆನ್ಲೈನ್ ಪ್ರಾತ್ಯಕ್ಷಿಕೆಯನ್ನು ಏಪ್ರಿಲ್ ೦೮, ಮಧ್ಯಾಹ್ನ ಮೂರು ಗಂಟೆಗೆ ಆಯೋಜಿಸಲಾಗಿದೆ. ಭಾಗವಹಿಸಲು ಈ ಪುಟಕ್ಕೆ ಭೇಟಿ ನೀಡಿ: ವಿಕಿಸೋರ್ಸ್:ಆನ್ಲೈನ್ ಪ್ರಾತ್ಯಕ್ಷಿಕೆ, ಏಪ್ರಿಲ್ ೨೦೨೩ -- ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೨೧, ೮ ಏಪ್ರಿಲ್ ೨೦೨೩ (IST)[reply]

ಟೆಂಪ್ಲೇಟು:Incomplete ಬದಲಾಯಿಸಿ

https://kn.wikipedia.org/w/index.php?title=%E0%B2%9F%E0%B3%86%E0%B2%82%E0%B2%AA%E0%B3%8D%E0%B2%B2%E0%B3%87%E0%B2%9F%E0%B3%81:Incomplete&action=edit

ಯಾರದೋ ರಾಜೀನಾಮೆ ಪತ್ರವಿತ್ತು. ಬದಲಿಸುತ್ತಲಿದ್ದೇನೆ... Siddasute (ಚರ್ಚೆ) ೧೬:೩೪, ೮ ಏಪ್ರಿಲ್ ೨೦೨೩ (IST)[reply]

@Siddasute, fixed template. ~aanzx © ೧೭:೫೯, ೮ ಏಪ್ರಿಲ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೦:೨೯, ೧೪ ಸೆಪ್ಟೆಂಬರ್ ೨೦೨೩ (IST)[reply]

CIS-A2K Newsletter March 2023 ಬದಲಾಯಿಸಿ


Please feel free to translate it into your language.

 

Dear Wikimedians,

There is a CIS-A2K monthly Newsletter that is ready to share which is for the month of March. A few conducted events and ongoing activities are updated in the Newsletter. Through this message, A2K wants your attention towards its March 2023 tasks and towards upcoming events. In this newsletter, we have mentioned A2K's conducted and ongoing events/activities.

Conducted events
Ongoing activity

Please find the Newsletter link here.
If you want to subscribe/unsubscribe to this newsletter, click here.

Thank you MediaWiki message delivery (ಚರ್ಚೆ) ೧೬:೦೦, ೧೦ ಏಪ್ರಿಲ್ ೨೦೨೩ (IST)[reply]


The upcoming calls conducted by A2K for or with communities ಬದಲಾಯಿಸಿ

Apologies for writing in English. Please feel free to translate it into your language.

Dear Wikimedians,

We are excited to announce the launch of the A2K Monthly Engagement Call, a series of interactive sessions aimed at fostering collaborative learning within the Wikimedia community. The motive behind starting the series of interactive sessions is to bring the community together to discuss and interact about important topics. The first Monthly Engagement call will start with Let’s Connect which is an initiative to create an open and safe learning space for all Wikimedians to share and learn different skills with other peers and to add value and contribute collectively to the community. The first call in this series, organized and hosted by CIS-A2K, will take place on June 3, 2023, from 6:00 PM to 7:00 PM (IST).

One more announcement is about, on June 5, 2023, as we celebrate Environment Day, A2K is planning to engage communities and community members in discussions about potential activities for the month of June. These activities will involve capturing images of the environment, uploading them to Wikimedia Commons, and adding existing photos to articles on Wikipedia. We would love to invite Wikimedians to collaborate and join us in planning this activity on Sunday, May 28, 2023, from 11:00 am to 12:00 pm.

Call details are below:

Thank you MediaWiki message delivery (ಚರ್ಚೆ) ೧೩:೫೫, ೨೫ ಮೇ ೨೦೨೩ (IST)[reply]

Selection of the U4C Building Committee ಬದಲಾಯಿಸಿ

The next stage in the Universal Code of Conduct process is establishing a Building Committee to create the charter for the Universal Code of Conduct Coordinating Committee (U4C). The Building Committee has been selected. Read about the members and the work ahead on Meta-wiki.

-- UCoC Project Team, ೦೯:೫೦, ೨೭ ಮೇ ೨೦೨೩ (IST)

ಕನ್ನಡ ವಿಕಿಪೀಡಿಯ 20 ವರ್ಷ ಬದಲಾಯಿಸಿ

ಕನ್ನಡ ವಿಕಿಪೀಡಿಯ 20 ವರ್ಷ L Mallikarjunasj (talk) ೦೯:೧೬, ೩ ಜೂನ್ ೨೦೨೩ (IST)[reply]

CIS-A2K Newsletter May 2023 ಬದಲಾಯಿಸಿ


Please feel free to translate it into your language.

 

Dear Wikimedians,

Greetings! We are pleased to inform you that CIS-A2K has successfully completed several activities during the month of May. As a result, our monthly newsletter, which covers the highlights of the previous month, is now ready to be shared. The newsletter includes updates on the conducted events and ongoing activities, providing a comprehensive overview of A2K's recent endeavours. We have taken care to mention both the conducted and ongoing events/activities in this newsletter, ensuring that all relevant information is captured.

Conducted events
  • Preparatory Call for June Month Activity
  • Update on status of A2K's grant proposal
Ongoing activity
Upcoming Events
  • Support to Punjabi Community Proofread-a-thon

Please find the Newsletter link here.
If you want to subscribe/unsubscribe to this newsletter, click here.

Thank you MediaWiki message delivery (ಚರ್ಚೆ)

Invitation to join at WikiConverse India Call - June 24th, 2023 ಬದಲಾಯಿಸಿ

Apologies to write in English please help us to translate the message in your language

Greetings! WikiConverse India is a new initiative that A2K is working on to improve collaboration among communities in India. WikiConverse India aims to initiate and foster dialogue within the Indian language Wikimedia community on various topics that are important for the growth of the Wikimedia movement. Currently, we are conducting regular calls as part of this initiative. For the month of June, this call will be scheduled on June 24th, 2023, from 6:00 PM to 7:30 PM IST. A2K will invite Indian participants from recent international conferences, namely the Wikimedia Hackathon and EduWiki Conference, to share their important takeaways specifically relevant to India.

To join the WikiConverse India Call, You can find the call details below:

If you have any questions, please write to a2k@cis-india.org. Regards MediaWiki message delivery (ಚರ್ಚೆ) ೨೩:೫೯, ೧೬ ಜೂನ್ ೨೦೨೩ (IST)[reply]

Site logo change ಬದಲಾಯಿಸಿ

For 20th year anniversary i would like propose change of site logo for a period of 1 month. ~aanzx © ೧೫:೪೬, ೫ ಜೂನ್ ೨೦೨೩ (IST)[reply]

Discussion ಬದಲಾಯಿಸಿ

  Done.~aanzx © ೧೦:೩೬, ೧೪ ಸೆಪ್ಟೆಂಬರ್ ೨೦೨೩ (IST)[reply]

ಬದಲಾಯಿಸಿ

I would like to propose new logos to be changed after 20 years logo anniversary logos to be changed.~aanzx © ೧೦:೫೪, ೨೭ ಜೂನ್ ೨೦೨೩ (IST)[reply]

ಬದಲಾಯಿಸಿ

  1.   ಬೆಂಬಲ--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೩೩, ೨೭ ಜೂನ್ ೨೦೨೩ (IST)[reply]
  2.   ಬೆಂಬಲ--ಪವನಜ ಯು. ಬಿ. (ಚರ್ಚೆ) ೧೫:೫೮, ೨೭ ಜೂನ್ ೨೦೨೩ (IST)[reply]
  3.   ಬೆಂಬಲ-- VASANTH S.N. (ಚರ್ಚೆ) ೧೬:೫೮, ೨೮ ಜೂನ್ ೨೦೨೩ (IST)[reply]

  Done.~aanzx © ೧೨:೪೭, ೧೮ ಜುಲೈ ೨೦೨೩ (IST)   Done.~aanzx © ೧೦:೩೬, ೧೪ ಸೆಪ್ಟೆಂಬರ್ ೨೦೨೩ (IST)   Done.~aanzx © ೧೦:೩೬, ೧೪ ಸೆಪ್ಟೆಂಬರ್ ೨೦೨೩ (IST)[reply]

Reminder: Invitation to Join WikiConverse India Call ಬದಲಾಯಿಸಿ

Apologies for writing in English

Hello all,

As we informed you earlier, CIS-A2K has begun a new initiative to improve collaboration among communities in India. WikiConverse India aims to initiate and foster dialogue within the Indian language Wikimedia community on various topics that are important for the growth of the Wikimedia movement. Currently, we are conducting regular calls as part of this initiative. For the month of June, this call will be scheduled for June 24th, 2023, today at 6:00 PM. The call meta page is already prepared and you can find it here.

The call details are here to join us:

We hope you can find some time to join us and listen to the amazing stories and learning experiences from the speakers. Regards MediaWiki message delivery (ಚರ್ಚೆ) ೧೫:೩೧, ೨೪ ಜೂನ್ ೨೦೨೩ (IST)[reply]

Announcing the new Elections Committee members ಬದಲಾಯಿಸಿ

You can find this message translated into additional languages on Meta-wiki.

Hello there,

We are glad to announce the new members and advisors of the Elections Committee. The Elections Committee assists with the design and implementation of the process to select Community- and Affiliate-Selected trustees for the Wikimedia Foundation Board of Trustees. After an open nomination process, the strongest candidates spoke with the Board and four candidates were asked to join the Elections Committee. Four other candidates were asked to participate as advisors.

Thank you to all the community members who submitted their names for consideration. We look forward to working with the Elections Committee in the near future.

On behalf of the Wikimedia Foundation Board of Trustees,

RamzyM (WMF) ೨೩:೩೦, ೨೮ ಜೂನ್ ೨೦೨೩ (IST)[reply]

Non indexing of draft namespace ಬದಲಾಯಿಸಿ

Per discussion on phab:T223474 i am proposing to disable indexing of draft namespace in search engine results.~aanzx © ೦೯:೩೪, ೧೭ ಜುಲೈ ೨೦೨೩ (IST)[reply]

Discussion ಬದಲಾಯಿಸಿ

  1.   ಬೆಂಬಲ .~aanzx © ೦೯:೩೪, ೧೭ ಜುಲೈ ೨೦೨೩ (IST)[reply]
  2.   ಬೆಂಬಲ-ಪವನಜ ಯು. ಬಿ. (ಚರ್ಚೆ) ೦೯:೩೭, ೧೭ ಜುಲೈ ೨೦೨೩ (IST)[reply]
  3.   ಬೆಂಬಲ--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೫೭, ೧೭ ಜುಲೈ ೨೦೨೩ (IST)[reply]
  4.   ಬೆಂಬಲ--ಮಹಾವೀರ ಇಂದ್ರ (ಚರ್ಚೆ) ೨೧:೦೯, ೧೭ ಜುಲೈ ೨೦೨೩ (IST)[reply]

  Done.~aanzx © ೧೨:೪೫, ೧೮ ಜುಲೈ ೨೦೨೩ (IST)[reply]

  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೦:೩೮, ೧೪ ಸೆಪ್ಟೆಂಬರ್ ೨೦೨೩ (IST)[reply]

CIS-A2K Newsletter June 2023 ಬದಲಾಯಿಸಿ


Please feel free to translate it into your language.

 

Dear Wikimedians,

Greetings! We are pleased to inform you that CIS-A2K has successfully completed several activities during the month of June. As a result, our monthly newsletter, which covers the highlights of the previous month, is now ready to be shared. We have taken care to mention the conducted events/activities in this newsletter, ensuring that all relevant information is captured.

Conducted events
  • Community Engagement Calls and Activities
    • India Community Monthly Engagement Calls: 3 June 2023 call
    • Takeaways of Indian Wikimedians from EduWiki Conference & Hackathon
    • Punjabi Wikisource Proofread-a-thon
  • Skill Development Programs
    • Wikidata Training Sessions for Santali Community
  • Indian Community Need Assessment and Transition Calls
  • Partnerships and Trainings
    • Academy of Comparative Philosophy and Religion GLAM Project
    • Wikimedia Commons sessions with river activists
    • Introductory session on Wikibase for Academy of Comparative Philosophy and Religion members

Please find the Newsletter link here.
If you want to subscribe/unsubscribe to this newsletter, click here.

Thank you MediaWiki message delivery (ಚರ್ಚೆ) ೧೨:೫೭, ೧೭ ಜುಲೈ ೨೦೨೩ (IST)[reply]

ಅನುವಾದ ಲೇಖನಗಳು ಬದಲಾಯಿಸಿ

ನನ್ನ ಅನುವಾದ ಲೇಖನಗಳ ಸಂಖ್ಯೆ ೧೦೦ ರ ಗಡಿ ದಾಟಿರುವುದನ್ನು ತಿಳಿಸಲು ಸಂತೋಷವಾಗುತ್ತಿದೆ. ಇದು ಉಳಿದ ಸಂಪಾದಕರಿಗೆ ಕೂಡಾ ಸ್ಪೂರ್ತಿಯನ್ನು ನೀಡಿ ಕನ್ನಡ ಭಾಷೆಯಲ್ಲಿ ಲೇಖನಗಳ ಸಂಖ್ಯೆ ಹೆಚ್ಚಿದಲ್ಲಿ ಇನ್ನೂ ಹೆಚ್ಚಿನ ಸಂತೋಷವಾಗುತ್ತದೆ. ದನ್ಯವಾದಗಳು VASANTH S.N. (ಚರ್ಚೆ) VASANTH S.N. (ಚರ್ಚೆ) ೧೦:೨೯, ೨೩ ಜುಲೈ ೨೦೨೩ (IST)[reply]

ಅಭಿನಂದನೆಗಳು. ಕನ್ನಡ ವಿಕಿಪೀಡಿಯಾಕ್ಕೆ ನಿಮ್ಮ ಕೊಡುಗೆ ಅನನ್ಯ. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೦೯:೩೪, ೨೪ ಜುಲೈ ೨೦೨೩ (IST)[reply]
ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಅಮೂಲ್ಯ ಕೊಡುಗೆಗಾಗಿ ಧನ್ಯವಾದಗಳು. ~aanzx © ೧೨:೫೮, ೨೪ ಜುಲೈ ೨೦೨೩ (IST)[reply]
ನಿಮ್ಮ ಅಮೂಲ್ಯ ಕೊಡುಗೆಗಳಿಗೆ ಧನ್ಯವಾದಗಳು.--ಪವನಜ ಯು. ಬಿ. (ಚರ್ಚೆ) ೧೫:೫೮, ೨೪ ಜುಲೈ ೨೦೨೩ (IST)[reply]

ಕನ್ನಡ ವಿಕಿಪೀಡಿಯದ ೨೦ನೇ ವರ್ಷದ ವಾರ್ಷಿಕೋತ್ಸವ ಬದಲಾಯಿಸಿ

  ಕನ್ನಡ ವಿಕಿಪೀಡಿಯದ ಮಹತ್ವದ ೨೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು! ಈ ಗಮನಾರ್ಹ ಮೈಲಿಗಲ್ಲು ಕನ್ನಡ ಭಾಷೆಗೆ ತಮ್ಮ ಜ್ಞಾನ, ಪರಿಣತಿ ಮತ್ತು ಪ್ರೀತಿಯನ್ನು ಕೊಡುಗೆಯಾಗಿ ನೀಡಿದ ಅಸಂಖ್ಯಾತ ವ್ಯಕ್ತಿಗಳ ಉತ್ಸಾಹ, ಸಮರ್ಪಣೆ ಮತ್ತು ಸಹಯೋಗದ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಎರಡು ದಶಕಗಳ ಹಿಂದೆ, ೧೨ ಜೂನ್ ೨೦೦೩ ರಂದು ಪ್ರಾರಂಭವಾದಾಗಿನಿಂದ, ಕನ್ನಡ ವಿಕಿಪೀಡಿಯವು ಜ್ಞಾನದ ದಾರಿದೀಪವಾಗಿ ಹೊರಹೊಮ್ಮಿದೆ, ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಕನ್ನಡ ಮಾತನಾಡುವ ಸಮುದಾಯವನ್ನು ಪ್ರೋತ್ಸಾಹಿಸುತ್ತಿದೆ. ಸ್ವಯಂಸೇವಕರು, ಸಂಪಾದಕರು ಮತ್ತು ಕೊಡುಗೆದಾರರ ದಣಿವರಿಯದ ಪ್ರಯತ್ನಗಳ ಮೂಲಕ, ಈ ಗಮನಾರ್ಹ ವೇದಿಕೆಯು ವ್ಯಾಪಕವಾದ ಮಾಹಿತಿಯ ಭಂಡಾರವಾಗಿ ಅರಳಿದೆ. ಇದು ಕನ್ನಡದಲ್ಲಿ ವ್ಯಾಪಕವಾದ ವಿಷಯಗಳಿಗೆ ಉಚಿತ ಪ್ರವೇಶವನ್ನು ಒದಗಿಸುತ್ತದೆ.

ರೋಮಾಂಚಕ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಕನ್ನಡ ವಿಕಿಪೀಡಿಯವನ್ನು ಪೋಷಿಸುವ ನಿಮ್ಮ ಸಾಮೂಹಿಕ ಬದ್ಧತೆಯು ಲಕ್ಷಾಂತರ ಜನರಿಗೆ ತಮ್ಮ ಮಾತೃಭಾಷೆಯಲ್ಲಿ ಜ್ಞಾನವನ್ನು ಅನ್ವೇಷಿಸಲು, ಕಲಿಯಲು ಮತ್ತು ಹಂಚಿಕೊಳ್ಳಲು ಅವಕಾಶ ನೀಡಿದ್ದು ಮಾತ್ರವಲ್ಲದೆ ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡಿದೆ.

ಕನ್ನಡ ವಿಕಿಪೀಡಿಯದ ಪ್ರಭಾವವು ಅಂತರ್ಜಾಲ ಕ್ಷೇತ್ರದ ಮೀರಿ ವಿಸ್ತರಿಸಿದೆ. ಸಮುದಾಯದ ಪ್ರಜ್ಞೆಯನ್ನು ಬೆಳೆಸುವಲ್ಲಿ, ಭೌಗೋಳಿಕ ಗಡಿಗಳಲ್ಲಿ ಜನರನ್ನು ಸಂಪರ್ಕಿಸುವಲ್ಲಿ ಮತ್ತು ಜ್ಞಾನ-ಹಂಚಿಕೆ ಮತ್ತು ಸಹಯೋಗಕ್ಕಾಗಿ ಉತ್ಸಾಹವನ್ನು ಪ್ರಚೋದಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಪಂಚದಾದ್ಯಂತ ಇರುವ ಕನ್ನಡ ಭಾಷಿಕರ ಸಾಮೂಹಿಕ ಬುದ್ಧಿವಂತಿಕೆಗೆ ವೇದಿಕೆಯನ್ನು ಒದಗಿಸುವ ಮೂಲಕ, ನೀವು ಅಮೂಲ್ಯವಾದ ಸಂಪನ್ಮೂಲವನ್ನು ಸೃಷ್ಟಿಸಿದ್ದೀರಿ ಮಾತ್ರವಲ್ಲದೆ ವ್ಯಕ್ತಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು, ತಮ್ಮ ಸಾಂಸ್ಕೃತಿಕ ಗುರುತನ್ನು ಆಚರಿಸಲು ಮತ್ತು ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡಿದೆ.

ನಾವು ಕನ್ನಡ ವಿಕಿಪೀಡಿಯದ ೨೦ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಸಹಭಾಗಿತ್ವದ ಶಕ್ತಿ ಮತ್ತು ಮುಂದೆ ಇರುವ ಅನಂತ ಸಾಧ್ಯತೆಗಳ ಬಗ್ಗೆ ನಾವು ಪ್ರತಿಬಿಂಬಿಸೋಣ. ಈ ಮೈಲಿಗಲ್ಲು ಕನ್ನಡ ವಿಕಿಪೀಡಿಯದ ವ್ಯಾಪ್ತಿ, ಆಳ ಮತ್ತು ಪ್ರಭಾವವನ್ನು ವಿಸ್ತರಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಪ್ರೇರೇಪಿಸಲಿ. ಭವಿಷ್ಯದ ಪೀಳಿಗೆಗಳು ಈ ಅಮೂಲ್ಯ ಸಂಪನ್ಮೂಲದಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಬೇಕಾಗಿದೆ.

ನಾವು ಕನ್ನಡ ವಿಕಿಪೀಡಿಯದ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸುತ್ತೇವೆ ಮತ್ತು ಈ ಗಮನಾರ್ಹ ಪ್ರಯತ್ನವನ್ನು ರೂಪಿಸುವಲ್ಲಿ ಪಾತ್ರವಹಿಸಿದ ಪ್ರತಿಯೊಬ್ಬ ಕೊಡುಗೆದಾರರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಮುಕ್ತ ಜ್ಞಾನ, ಅನುದಾರಿ ಮತ್ತು ಒಳಗೊಳ್ಳುವಿಕೆಯ ತತ್ವಗಳಿಗೆ ನಿಮ್ಮ ಬದ್ಧತೆಯು ಉಜ್ವಲವಾದ, ಹೆಚ್ಚು ಸಂಪರ್ಕಿತ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಮತ್ತೊಮ್ಮೆ, ಈ ಗಮನಾರ್ಹ ಸಾಧನೆಗೆ ಅಭಿನಂದನೆಗಳು, ಮತ್ತು ಮುಂದಿನ ೨೦ ವರ್ಷಗಳಲ್ಲಿ ಕನ್ನಡ ವಿಕಿಪೀಡಿಯದ ನಿರಂತರ ಯಶಸ್ಸು ಮತ್ತು ಬೆಳವಣಿಗೆ ಇರಲಿ.


--~aanzx © ೧೧:೩೬, ೩ ಜೂನ್ ೨೦೨೩ (IST)[reply]

MinT Machine Translation added to your Wikipedia ಬದಲಾಯಿಸಿ

ನಮಸ್ಕಾರ!

Apologies as this message is not in your language, ⧼Please help translate⧽ to your language.

The WMF Language team has added another machine translation (MT) system for Content Translation in your Wikipedia called MinT; you can use MinT machine translation when translating Wikipedia articles using the Content and Section Translation tool.

The WMF Language team provides the MinT service. It is hosted in the Wikimedia Foundation Infrastructure with neural machine translation models that other organizations have released with an open-source license. MinT integrates translation based on NLLB-200, OpusMT and IndicTrans2 which is the model MinT is using in your Wikipedia. This MT is set as optional in your Wikipedia. Still, you can choose not to use it by selecting "Start with empty paragraph" from the "Initial Translation" dropdown menu.

Since MinT is hosted in the WMF Infrastructure and the models are open source, it adheres to Wikipedia's policies about attribution of rights, your privacy as a user and brand representation. You can find more information about the MinT Machine translation and the models on this page.

Please note that the use of the MinT MT is not compulsory. However, we would want your community to:

  • use it to improve the quality of the Machine Translation service
  • provide feedback about the service and its quality, and the service you prefer as default for your Wikipedia.

We trust that introducing this MT is a good support to the Content Translation tool.

Thank you!

UOzurumba (WMF) (ಚರ್ಚೆ) ೧೩:೩೫, ೩ ಜುಲೈ ೨೦೨೩ (IST)[reply]

ಕನ್ನಡ ವಿಕಿಪೀಡಿಯದ ೨೦ನೇ ವರ್ಷದ ವಾರ್ಷಿಕೋತ್ಸವ ಬದಲಾಯಿಸಿ

  ಕನ್ನಡ ವಿಕಿಪೀಡಿಯದ ಮಹತ್ವದ ೨೦ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು! ಈ ಗಮನಾರ್ಹ ಮೈಲಿಗಲ್ಲು ಕನ್ನಡ ಭಾಷೆಗೆ ತಮ್ಮ ಜ್ಞಾನ, ಪರಿಣತಿ ಮತ್ತು ಪ್ರೀತಿಯನ್ನು ಕೊಡುಗೆಯಾಗಿ ನೀಡಿದ ಅಸಂಖ್ಯಾತ ವ್ಯಕ್ತಿಗಳ ಉತ್ಸಾಹ, ಸಮರ್ಪಣೆ ಮತ್ತು ಸಹಯೋಗದ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಎರಡು ದಶಕಗಳ ಹಿಂದೆ, ೧೨ ಜೂನ್ ೨೦೦೩ ರಂದು ಪ್ರಾರಂಭವಾದಾಗಿನಿಂದ, ಕನ್ನಡ ವಿಕಿಪೀಡಿಯವು ಜ್ಞಾನದ ದಾರಿದೀಪವಾಗಿ ಹೊರಹೊಮ್ಮಿದೆ, ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಕನ್ನಡ ಮಾತನಾಡುವ ಸಮುದಾಯವನ್ನು ಪ್ರೋತ್ಸಾಹಿಸುತ್ತಿದೆ. ಸ್ವಯಂಸೇವಕರು, ಸಂಪಾದಕರು ಮತ್ತು ಕೊಡುಗೆದಾರರ ದಣಿವರಿಯದ ಪ್ರಯತ್ನಗಳ ಮೂಲಕ, ಈ ಗಮನಾರ್ಹ ವೇದಿಕೆಯು ವ್ಯಾಪಕವಾದ ಮಾಹಿತಿಯ ಭಂಡಾರವಾಗಿ ಅರಳಿದೆ. ಇದು ಕನ್ನಡದಲ್ಲಿ ವ್ಯಾಪಕವಾದ ವಿಷಯಗಳಿಗೆ ಉಚಿತ ಪ್ರವೇಶವನ್ನು ಒದಗಿಸುತ್ತದೆ.

ರೋಮಾಂಚಕ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಕನ್ನಡ ವಿಕಿಪೀಡಿಯವನ್ನು ಪೋಷಿಸುವ ನಿಮ್ಮ ಸಾಮೂಹಿಕ ಬದ್ಧತೆಯು ಲಕ್ಷಾಂತರ ಜನರಿಗೆ ತಮ್ಮ ಮಾತೃಭಾಷೆಯಲ್ಲಿ ಜ್ಞಾನವನ್ನು ಅನ್ವೇಷಿಸಲು, ಕಲಿಯಲು ಮತ್ತು ಹಂಚಿಕೊಳ್ಳಲು ಅವಕಾಶ ನೀಡಿದ್ದು ಮಾತ್ರವಲ್ಲದೆ ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡಿದೆ.

ಕನ್ನಡ ವಿಕಿಪೀಡಿಯದ ಪ್ರಭಾವವು ಅಂತರ್ಜಾಲ ಕ್ಷೇತ್ರದ ಮೀರಿ ವಿಸ್ತರಿಸಿದೆ. ಸಮುದಾಯದ ಪ್ರಜ್ಞೆಯನ್ನು ಬೆಳೆಸುವಲ್ಲಿ, ಭೌಗೋಳಿಕ ಗಡಿಗಳಲ್ಲಿ ಜನರನ್ನು ಸಂಪರ್ಕಿಸುವಲ್ಲಿ ಮತ್ತು ಜ್ಞಾನ-ಹಂಚಿಕೆ ಮತ್ತು ಸಹಯೋಗಕ್ಕಾಗಿ ಉತ್ಸಾಹವನ್ನು ಪ್ರಚೋದಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಪಂಚದಾದ್ಯಂತ ಇರುವ ಕನ್ನಡ ಭಾಷಿಕರ ಸಾಮೂಹಿಕ ಬುದ್ಧಿವಂತಿಕೆಗೆ ವೇದಿಕೆಯನ್ನು ಒದಗಿಸುವ ಮೂಲಕ, ನೀವು ಅಮೂಲ್ಯವಾದ ಸಂಪನ್ಮೂಲವನ್ನು ಸೃಷ್ಟಿಸಿದ್ದೀರಿ ಮಾತ್ರವಲ್ಲದೆ ವ್ಯಕ್ತಿಗಳು ತಮ್ಮನ್ನು ತಾವು ವ್ಯಕ್ತಪಡಿಸಲು, ತಮ್ಮ ಸಾಂಸ್ಕೃತಿಕ ಗುರುತನ್ನು ಆಚರಿಸಲು ಮತ್ತು ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡಿದೆ.

ನಾವು ಕನ್ನಡ ವಿಕಿಪೀಡಿಯದ ೨೦ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಸಹಭಾಗಿತ್ವದ ಶಕ್ತಿ ಮತ್ತು ಮುಂದೆ ಇರುವ ಅನಂತ ಸಾಧ್ಯತೆಗಳ ಬಗ್ಗೆ ನಾವು ಪ್ರತಿಬಿಂಬಿಸೋಣ. ಈ ಮೈಲಿಗಲ್ಲು ಕನ್ನಡ ವಿಕಿಪೀಡಿಯದ ವ್ಯಾಪ್ತಿ, ಆಳ ಮತ್ತು ಪ್ರಭಾವವನ್ನು ವಿಸ್ತರಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಪ್ರೇರೇಪಿಸಲಿ. ಭವಿಷ್ಯದ ಪೀಳಿಗೆಗಳು ಈ ಅಮೂಲ್ಯ ಸಂಪನ್ಮೂಲದಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಬೇಕಾಗಿದೆ.

ನಾವು ಕನ್ನಡ ವಿಕಿಪೀಡಿಯದ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸುತ್ತೇವೆ ಮತ್ತು ಈ ಗಮನಾರ್ಹ ಪ್ರಯತ್ನವನ್ನು ರೂಪಿಸುವಲ್ಲಿ ಪಾತ್ರವಹಿಸಿದ ಪ್ರತಿಯೊಬ್ಬ ಕೊಡುಗೆದಾರರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಮುಕ್ತ ಜ್ಞಾನ, ಅನುದಾರಿ ಮತ್ತು ಒಳಗೊಳ್ಳುವಿಕೆಯ ತತ್ವಗಳಿಗೆ ನಿಮ್ಮ ಬದ್ಧತೆಯು ಉಜ್ವಲವಾದ, ಹೆಚ್ಚು ಸಂಪರ್ಕಿತ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಮತ್ತೊಮ್ಮೆ, ಈ ಗಮನಾರ್ಹ ಸಾಧನೆಗೆ ಅಭಿನಂದನೆಗಳು, ಮತ್ತು ಮುಂದಿನ ೨೦ ವರ್ಷಗಳಲ್ಲಿ ಕನ್ನಡ ವಿಕಿಪೀಡಿಯದ ನಿರಂತರ ಯಶಸ್ಸು ಮತ್ತು ಬೆಳವಣಿಗೆ ಇರಲಿ.


--~aanzx © ೧೧:೩೬, ೩ ಜೂನ್ ೨೦೨೩ (IST)[reply]

MinT Machine Translation added to your Wikipedia ಬದಲಾಯಿಸಿ

ನಮಸ್ಕಾರ!

Apologies as this message is not in your language, ⧼Please help translate⧽ to your language.

The WMF Language team has added another machine translation (MT) system for Content Translation in your Wikipedia called MinT; you can use MinT machine translation when translating Wikipedia articles using the Content and Section Translation tool.

The WMF Language team provides the MinT service. It is hosted in the Wikimedia Foundation Infrastructure with neural machine translation models that other organizations have released with an open-source license. MinT integrates translation based on NLLB-200, OpusMT and IndicTrans2 which is the model MinT is using in your Wikipedia. This MT is set as optional in your Wikipedia. Still, you can choose not to use it by selecting "Start with empty paragraph" from the "Initial Translation" dropdown menu.

Since MinT is hosted in the WMF Infrastructure and the models are open source, it adheres to Wikipedia's policies about attribution of rights, your privacy as a user and brand representation. You can find more information about the MinT Machine translation and the models on this page.

Please note that the use of the MinT MT is not compulsory. However, we would want your community to:

  • use it to improve the quality of the Machine Translation service
  • provide feedback about the service and its quality, and the service you prefer as default for your Wikipedia.

We trust that introducing this MT is a good support to the Content Translation tool.

Thank you!

UOzurumba (WMF) (ಚರ್ಚೆ) ೧೩:೩೫, ೩ ಜುಲೈ ೨೦೨೩ (IST)[reply]

ಕದಂಬ_ರಾಜವಂಶ ಪುಟದಲ್ಲಿ ರಾಜರ ಹೆಸರು, ವರ್ಷ ತಿದ್ದಲು ಆಗುತ್ತಿಲ್ಲ ಬದಲಾಯಿಸಿ

@~aanzx ರೆ, ಸಹಾಯ ಮಾಡಿ. @Aanzx ಕದಂಬ_ರಾಜವಂಶ ಪುಟದಲ್ಲಿ ಕದಂಬ ರಾಜರುಗಳು (೩೪೫ -೫೨೫) ಎಂಬ ನೀಲಿ ಹೆಡರ್ ಇತುವ ಟೇಬಲ್ ನಲ್ಲಿ ರಾಜರ ಹೆಸರು ಮತ್ತು ಆಳ್ವಿಕೆ ವರ್ಷಗಳನ್ನು ಸೇರಿಸಲು ಆಗುತ್ತಿಲ್ಲ.
ಸಂಪಾದನೆ ಪುಟದಲ್ಲಿ ಆ ಟೇಬಲ್ ಕಾಣೋದೇ ಇಲ್ಲ. ಸಹಾಯ ಮಾಡಿ.

ಸಂಪಾದನೆ ಮಾಡುವಾಗ, @~ ನಂತರ ತಮ್ಮ ಹೆಸರು ಹಾಕಿದರೆ ನಿಮ್ಮ ಸದಸ್ಯ ಪುಟ ಕಾಣದು.. :( Gangaasoonu (ಚರ್ಚೆ) ೦೯:೩೮, ೫ ಸೆಪ್ಟೆಂಬರ್ ೨೦೨೩ (IST)[reply]

@Gangaasoonu , ಅ ಟೆಂಪ್ಲೇಟ್ ಸಂಪಾದಿಸಲು https://kn.wikipedia.org/w/index.php?title=ಟೆಂಪ್ಲೇಟು:ಬನವಾಸಿ_ಕದಂಬ_ರಾಜರು&action=edit ಪುಟಕ್ಕೆ ಬೇಟಿ ನೀಡಿ. ~aanzx © ೧೦:೩೮, ೫ ಸೆಪ್ಟೆಂಬರ್ ೨೦೨೩ (IST)[reply]
ನನಗೆ ಪಿಂಗ್ ಮಾಡಲು ದಯವಿಟ್ಟು {{ping|~aanzx}} ಸ್ವರೂಪವನ್ನು ಬಳಸಿ ~aanzx © ೨೧:೧೧, ೫ ಸೆಪ್ಟೆಂಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೦:೩೯, ೧೪ ಸೆಪ್ಟೆಂಬರ್ ೨೦೨೩ (IST)[reply]

Invitation to the Indic Community Monthly Engagement Call on September 8, 2023 ಬದಲಾಯಿಸಿ

Dear Wikimedians,

A2K is excited to invite you to the third call of the Indic Community Monthly Engagement Calls initiative scheduled for September 8, 2023, where A2K is hosting “Learning Clinic: Collective learning from grantee reports in South Asia” by Let’s Connect. This event is designed to foster collaboration and knowledge-sharing among community members interested in the region's progress, grantees, potential grantees, and Regional Fund Committee members. The dedicated meta page is here. Here are the details:

  • Date: September 8th
  • Time: 6:00 PM - 7:30 PM IST
  • Language: English
  • Facilitation: Jessica Stephenson (WMF - Let’s Connect), Pavan Santhosh (CIS-A2K), Chinmayee Mishra (Let’s Connect working group)
  • Duration: 1.5 hours
  • Zoom Link: Zoom Link

You can find detailed information on the given meta page. We look forward to meeting you there tomorrow. :) Regards MediaWiki message delivery (ಚರ್ಚೆ) ೧೬:೩೧, ೭ ಸೆಪ್ಟೆಂಬರ್ ೨೦೨೩ (IST)[reply]

Enable site notice for mobile devices ಬದಲಾಯಿಸಿ

Enable site notice for mobile device, Mobile/App ಮೂಲಕ ಕನ್ನಡ ವಿಕಿಪೀಡಿಯ ಬಳಸುವವರಿಗೆ mediawiki:Sitenotice ಕಾಣುವುದಿಲ್ಲ, ಅದ್ದರಿಂದ ಮೊಬೈಲ್ ಸಾಧನಗಳಿಗಾಗಿ ಸೈಟ್ ಸೂಚನೆಯನ್ನು ಸಕ್ರಿಯಗೊಳಿಸುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.~aanzx © ೦೯:೩೫, ೧೩ ಸೆಪ್ಟೆಂಬರ್ ೨೦೨೩ (IST)[reply]

discussion/ಚರ್ಚೆ ಬದಲಾಯಿಸಿ

  1.   ಬೆಂಬಲ --Bharathesha Alasandemajalu (ಚರ್ಚೆ) ೧೪:೧೧, ೧೩ ಸೆಪ್ಟೆಂಬರ್ ೨೦೨೩ (IST)[reply]
  2.   ಬೆಂಬಲ--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೬:೦೩, ೧೩ ಸೆಪ್ಟೆಂಬರ್ ೨೦೨೩ (IST)[reply]
  3.   ಬೆಂಬಲ - This is very useful feature and hence we need this -ಪವನಜ ಯು. ಬಿ. (ಚರ್ಚೆ) ೧೬:೩೭, ೧೩ ಸೆಪ್ಟೆಂಬರ್ ೨೦೨೩ (IST)[reply]
  4.   ಬೆಂಬಲ - Prajna gopal (ಚರ್ಚೆ) ೧೯:೧೭, ೧೭ ಸೆಪ್ಟೆಂಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೩:೦೨, ೨೬ ಸೆಪ್ಟೆಂಬರ್ ೨೦೨೩ (IST)[reply]

correcting namespace names ಬದಲಾಯಿಸಿ

Since i noticed a typo in MEDIAWIKI_TALK namespace i would like to correct from ಮೀಡೀಯಾವಿಕಿ to ಮೀಡಿಯಾವಿಕಿ, and to maintain uniformity in namespace names i would like to change ಚರ್ಚೆ to ಚರ್ಚೆಪುಟ.~aanzx © ೦೯:೨೧, ೧೪ ಸೆಪ್ಟೆಂಬರ್ ೨೦೨೩ (IST)[reply]

discussion / ಚರ್ಚೆ ಬದಲಾಯಿಸಿ

  1. -  ಬೆಂಬಲ - Good idea. I support--ಪವನಜ ಯು. ಬಿ. (ಚರ್ಚೆ) ೦೯:೩೪, ೧೪ ಸೆಪ್ಟೆಂಬರ್ ೨೦೨೩ (IST)[reply]
  2. -  ಬೆಂಬಲ -Bharathesha Alasandemajalu (ಚರ್ಚೆ) ೧೦:೩೮, ೧೪ ಸೆಪ್ಟೆಂಬರ್ ೨೦೨೩ (IST)[reply]
  3. -  ಬೆಂಬಲ --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೮:೧೪, ೧೪ ಸೆಪ್ಟೆಂಬರ್ ೨೦೨೩ (IST)[reply]
  4. -  ಬೆಂಬಲ -- --Arpitha05 (ಚರ್ಚೆ) ೨೦:೫೫, ೧೪ ಸೆಪ್ಟೆಂಬರ್ ೨೦೨೩ (IST)[reply]
  5. -  ಬೆಂಬಲ -- Prajna gopal (ಚರ್ಚೆ) ೧೯:೧೯, ೧೭ ಸೆಪ್ಟೆಂಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೦೦:೨೮, ೬ ಅಕ್ಟೋಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೦೦:೨೮, ೬ ಅಕ್ಟೋಬರ್ ೨೦೨೩ (IST)[reply]

ನಿಮ್ಮ ವಿಕಿ ಶೀಘ್ರದಲ್ಲೇ ಓದಲು-ಮಾತ್ರ ಲಭ್ಯವಾಗಿರುತ್ತದೆ ಬದಲಾಯಿಸಿ

Trizek_(WMF) (talk) ೧೪:೫೩, ೧೫ ಸೆಪ್ಟೆಂಬರ್ ೨೦೨೩ (IST)[reply]

ಬಾಗಲಕೋಟೆ_(ಲೋಕ_ಸಭೆ_ಚುನಾವಣಾ_ಕ್ಷೇತ್ರ) ಮತ್ತು ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ) ಬದಲಾಯಿಸಿ

ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ) ಈ ಪುಟದಲಿ ಹೆಚ್ಚು ಮಾಹಿತಿ ಇಲ್ಲ.

ಆ ಪುಟದಲ್ಲಿ ಬಾಗಲಕೋಟೆ_(ಲೋಕ_ಸಭೆ_ಚುನಾವಣಾ_ಕ್ಷೇತ್ರ) ಕ್ಕೆ ರೀಡೈರೆಕ್ಟ್ ಕೊಂಡಿ ನೆಟ್ಟಿದ್ದೇನೆ.


ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ) ವನ್ನು ಪೂರಾ ತೆಗೆದುಹಾಕಿದರೂ ಅಡ್ಡಿಯಿಲ್ಲ.

Gangaasoonu (ಚರ್ಚೆ) ೦೯:೨೮, ೬ ಜುಲೈ ೨೦೨೩ (IST)[reply]

  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೨:೦೩, ೧೭ ಅಕ್ಟೋಬರ್ ೨೦೨೩ (IST)[reply]

ಟೆಂಪ್ಲೇಟು:Calendar ಸರಿಪಡಿಸುವುದು ಹೇಗೆ? ಬದಲಾಯಿಸಿ

ಟೆಂಪ್ಲೇಟು:Calendar ಸರಿಪಡಿಸುವುದು ಹೇಗೆ?

@Aanzx ದಯವಿಟ್ಟು ಸಹಾಯಮಾಡಿ

Gangaasoonu (ಚರ್ಚೆ) ೧೨:೦೧, ೧ ಸೆಪ್ಟೆಂಬರ್ ೨೦೨೩ (IST)[reply]

ಶೀಘ್ರದಲ್ಲೇ ಅದನ್ನು ಸರಿಪಡಿಸಲಾಗುವುದು, ದಯವಿಟ್ಟು ನನಗೆ ಪಿಂಗ್ ಮಾಡಲು @~aanzx: ಬಳಸಿ. ~aanzx © ೧೭:೩೯, ೩ ಸೆಪ್ಟೆಂಬರ್ ೨೦೨೩ (IST)[reply]
@Gangaasoonu , ಈ ಟೆಂಪ್ಲೇಟ್ ಅನ್ನು ಬಹು ಟೆಂಪ್ಲೇಟ್ ಮೂಲಕ ರಚಿಸಲಾಗಿದೆ, ಅದನ್ನು ಸರಿಪಡಿಸುವುದು ಸ್ವಲ್ಪ ಕಷ್ಟ, ನಾನು ಅದನ್ನು ಸರಿಪಡಿಸಲು ಅಥವಾ ಸಹಾಯವನ್ನು ಕೇಳಲು ಪ್ರಯತ್ನಿಸುತ್ತೇನೆ. ~aanzx © ೨೧:೧೫, ೫ ಸೆಪ್ಟೆಂಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೫:೧೫, ೧೭ ಅಕ್ಟೋಬರ್ ೨೦೨೩ (IST)[reply]

iabot bot queue mode disabled ಬದಲಾಯಿಸಿ

Is there any specific reason about not activating or deactivated iabot in batch or bot queue mode? Bot queue disabled

Sorry but access to the bot queue for this wiki is disabled. రుద్రుడు (ಚರ್ಚೆ) ೧೦:೩೩, ೭ ಏಪ್ರಿಲ್ ೨೦೨೩ (IST)[reply]

@రుద్రుడు, why do you need bot queue mode, if it's necessary I can make a request to enable after completing translations. ~aanzx © ೦೮:೦೧, ೯ ಏಪ್ರಿಲ್ ೨೦೨೩ (IST)[reply]
@~aanzx To run on several pages at once. రుద్రుడు (ಚರ್ಚೆ) ೦೮:೦೯, ೯ ಏಪ್ರಿಲ್ ೨೦೨೩ (IST)[reply]
Ok, since I am busy with editathons this month , by the end of this month I can complete translation and will make request. ~aanzx © ೦೮:೧೪, ೯ ಏಪ್ರಿಲ್ ೨೦೨೩ (IST)[reply]

Announcing Indic Wikimedia Hackathon 2023 and Invitation to Participate ಬದಲಾಯಿಸಿ

Dear Wikimedians,

The Indic MediaWiki Developers User Group is happy to announce Indic Wikimedia Hackathon 2023 on 16-17 December 2023 in Pondicherry, India.

The event is for everyone who contributes to Wikimedia’s technical spaces code developers, maintainers, translators, designers, technical writers and other related technical aspects. Along with that, contributors who don't necessarily contribute to technical spaces but have good understanding of issues on wikis and can work with developers in addressing them can join too. You can come with a project in mind, join an existing project, or create something new with others. The goal of this event is to bring together technical contributors from India to resolve pending technical issues, bugs, brainstorm on tooling ideas, and foster connections between contributors.

We have scholarships to support participation of contributors residing in India. The scholarship form can be filled at https://docs.google.com/forms/d/e/1FAIpQLSd_Qqctj7I87QfYt5imc6iPcGPWuPfncCOyAd_OMbGiqxzxhQ/viewform?usp=sf_link and will close at 23:59 hrs on 15 October 2023 (Sunday) [IST].

Please reach out to contact indicmediawikidev.org if you have any questions or need support.

Best, Indic MediaWiki Developers UG, ೧೦:೧೦, ೪ ಅಕ್ಟೋಬರ್ ೨೦೨೩ (IST)

Image Description Month in India: 1 October to 31st October ಬದಲಾಯಿಸಿ

Apologies for writing in English.

Dear everyone,

We're excited to invite you to the Image Description Month India description-a-thon, set to take place from October 1st to October 31st, 2023. During this event, we'll be focusing on improving image-related content across Wikimedia projects, including Wikipedia, Wikidata, and Wikimedia Commons.

To stay updated and get involved, please visit our dedicated event page event Page.

Your active participation will be instrumental in enhancing Wikimedia content and making it more accessible to users worldwide. Thank you :) MediaWiki message delivery (ಚರ್ಚೆ) ೨೦:೦೫, ೫ ಅಕ್ಟೋಬರ್ ೨೦೨೩ (IST)[reply]


ಅಫಿಲಿಯೇಶನ್ಸ್ ಕಮಿಟಿ, ಒಂಬಡ್ಸ್ ಕಮಿಷನ್ ಮತ್ತು ಕೇಸ್ ರಿವ್ಯೂ ಕಮಿಟಿಗೆ ಅವಕಾಶಗಳು ತೆರೆದಿವೆ ಬದಲಾಯಿಸಿ

ಎಲ್ಲರಿಗೂ ನಮಸ್ಕಾರ! ಅಫಿಲಿಯೇಶನ್ಸ್ ಕಮಿಟಿ (AffCom), Ombuds Commission (OC), ಮತ್ತು ಕೇಸ್ ರಿವ್ಯೂ ಕಮಿಟಿ (CRC) ಅವರು ಹೊಸ ಸದಸ್ಯರನ್ನು ಹುಡುಕುತ್ತಿದ್ದಾರೆ. ಈ ಸ್ವಯಂಸೇವಕ ಗುಂಪುಗಳು ಸಮುದಾಯ ಮತ್ತು ಚಳುವಳಿಗೆ ಪ್ರಮುಖ ರಚನಾತ್ಮಕ ಮತ್ತು ಮೇಲ್ವಿಚಾರಣಾ ಬೆಂಬಲವನ್ನು ಒದಗಿಸುತ್ತವೆ. ಜನರು ತಮ್ಮನ್ನು ನಾಮನಿರ್ದೇಶನ ಮಾಡಲು ಅಥವಾ ಅರ್ಜಿ ಸಲ್ಲಿಸಲು ಈ ಗುಂಪುಗಳಿಗೆ ಕೊಡುಗೆ ನೀಡುತ್ತಾರೆ ಎಂದು ಅವರು ಭಾವಿಸುವ ಇತರರನ್ನು ಪ್ರೋತ್ಸಾಹಿಸಲಾಗುತ್ತದೆ. ಗುಂಪುಗಳ ಪಾತ್ರಗಳು, ಅಗತ್ಯವಿರುವ ಕೌಶಲ್ಯಗಳು ಮತ್ತು Meta-wiki page ನಲ್ಲಿ ಅರ್ಜಿ ಸಲ್ಲಿಸುವ ಅವಕಾಶದ ಕುರಿತು ಹೆಚ್ಚಿನ ಮಾಹಿತಿ ಇದೆ.

ಸಮಿತಿಯ ಬೆಂಬಲ ತಂಡದ ಪರವಾಗಿ,

A2K Monthly Newsletter for September 2023 ಬದಲಾಯಿಸಿ


Please feel free to translate it into your language.

 

Dear Wikimedians,

In September, CIS-A2K successfully completed several initiatives. As a result, A2K has compiled a comprehensive monthly newsletter that highlights the events and activities conducted during the previous month. This newsletter provides a detailed overview of the key information related to our endeavors.

Conducted events
  • Learning Clinic: Collective learning from grantee reports in South Asia
  • Relicensing and Digitisation workshop at Govinda Dasa College, Surathkal
  • Relicensing and Digitisation workshop at Sayajirao Gaekwad Research Centre, Aurangabad
  • Wiki Loves Monuments 2023 Outreach in Telangana
  • Mula Mutha Nadi Darshan Photography contest results and exhibition of images
  • Train The Trainer 2023

Please find the Newsletter link here.
If you want to subscribe/unsubscribe to this newsletter, click here.

Regards MediaWiki message delivery (ಚರ್ಚೆ) ೨೧:೨೨, ೧೦ ಅಕ್ಟೋಬರ್ ೨೦೨೩ (IST)[reply]

೨೦೨೪ರ ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆ ನಿಯಮಗಳ ಪ್ಯಾಕೇಜ್ ಅನ್ನು ಪರಿಶೀಲಿಸಿ ಮತ್ತು ಕಾಮೆಂಟ್ ಮಾಡಿ ಬದಲಾಯಿಸಿ

ಮೆಟಾ-ವಿಕಿಯಲ್ಲಿ ಹೆಚ್ಚುವರಿ ಭಾಷೆಗಳಿಗೆ ಅನುವಾದಿಸಲಾದ ಈ ಸಂದೇಶವನ್ನು ನೀವು ಕಾಣಬಹುದು.

ಮಾನ್ಯರೇ,

ದಯವಿಟ್ಟು ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆ ನಿಯಮಗಳ ಪ್ಯಾಕೇಜ್ ಅನ್ನು ೨೯ ಅಕ್ಟೋಬರ್ ೨೦೨೩ರವರೆಗೆ ಪರಿಶೀಲಿಸಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ. ಆಯ್ಕೆ ನಿಯಮಗಳ ಪ್ಯಾಕೇಜ್ ಚುನಾವಣಾ ಸಮಿತಿಯ ಹಳೆಯ ಆವೃತ್ತಿಗಳನ್ನು ಆಧರಿಸಿದೆ ಮತ್ತು ೨೦೨೪ರ ಬೋರ್ಡ್ ಆಫ್ ಟ್ರಸ್ಟಿಗಳ ಆಯ್ಕೆಯಲ್ಲಿ ಬಳಸಲಾಗುತ್ತದೆ. ನಿಮ್ಮ ಅಭಿಪ್ರಾಯಗಳನ್ನು ಈಗ ಒದಗಿಸುವುದರಿಂದ ಸುಗಮ, ಉತ್ತಮ ಬೋರ್ಡ್ ಆಯ್ಕೆ ಪ್ರಕ್ರಿಯೆಯನ್ನು ಒದಗಿಸಲು ಅವರಿಗೆ ಸಹಾಯ ಮಾಡುತ್ತದೆ. ಮೆಟಾ-ವಿಕಿ ಪುಟದಲ್ಲಿ ಇನ್ನಷ್ಟು ಮಾಹಿತಿ ಇದೆ.

ಧನ್ಯವಾದ,

Katie Chan
ಚುನಾವಣಾ ಸಮಿತಿಯ ಅಧ್ಯಕ್ಷರು

೦೬:೪೨, ೧೭ ಅಕ್ಟೋಬರ್ ೨೦೨೩ (IST)

A2K Monthly Newsletter for October 2023 ಬದಲಾಯಿಸಿ


Please feel free to translate it into your language.

 

Dear Wikimedians,

In the month of October, CIS-A2K achieved significant milestones and successfully concluded various initiatives. As a result, we have compiled a comprehensive monthly newsletter to showcase the events and activities conducted during the preceding month. This newsletter offers a detailed overview of the key information pertaining to our various endeavors.

Conducted events
  • Image Description Month in India
  • WikiWomen Camp 2023
    • WWC 2023 South Asia Orientation Call
    • South Asia Engagement
  • Wikimedia Commons session for Birdsong members
  • Image Description Month in India Training Session

Please find the Newsletter link here.
If you want to subscribe/unsubscribe to this newsletter, click here.

Regards MediaWiki message delivery (ಚರ್ಚೆ) ೧೦:೫೫, ೭ ನವೆಂಬರ್ ೨೦೨೩ (IST)[reply]

Coming soon: Reference Previews ಬದಲಾಯಿಸಿ

 

A new feature is coming to your wiki soon: Reference Previews are popups for references. Such popups have existed on wikis as local gadgets for many years. Now there is a central solution, available on all wikis, and consistent with the PagePreviews feature.

Reference Previews will be visible to everyone, including readers. If you don’t want to see them, you can opt out. If you are using the gadgets Reference Tooltips or Navigation Popups, you won’t see Reference Previews unless you disable the gadget.

Reference Previews have been a beta feature on many wikis since 2019, and a default feature on some since 2021. Deployment is planned for November 22.

-- For Wikimedia Deutschland’s Technical Wishes team,

Johanna Strodt (WMDE), ೧೮:೪೧, ೧೫ ನವೆಂಬರ್ ೨೦೨೩ (IST)[reply]

ಟೆಂಪ್ಲೇಟು:switcher ಕನ್ನಡವಿಕಿಯಲ್ಲಿ ಕೆಲಸ ಮಾಡುತ್ತಿಲ್ಲ, ಇದಕ್ಕೆ ಕಾರಣ en:MediaWiki:Gadget-switcher.js ಮತ್ತು en:MediaWiki:Gadgets-definition ಈ ಮೀಡಿಯವಿಕಿ ಪುಟ ಕನ್ನಡದಲ್ಲಿ ಇಲ್ಲದಿರುವುದು ಎಂದನಿಸುತ್ತಿದೆ, ದಯವಿಟ್ಟು ಈ ಪುಟಗಳನ್ನು ಕನ್ನಡ ವಿಕಿಗೆ ಇಂಪೋರ್ಟ್ ಮಾಡಿಕೊಳ್ಳಿ, ಮೀಡಿಯವಿಕಿ:Gadget-switcher.js ಮೀಡಿಯವಿಕಿ:MediaWiki:Gadgets-definition , ಡಿಜಿಟಲ್ map ಮತ್ತು ಚಿತ್ರ ನಕ್ಷೆ ಎರಡನ್ನೂ Infobox ನಲ್ಲಿ ನೀಡಲು ಇದರ ಅಗತ್ಯ ಇತ್ತು, ಟೆಂಪ್ಲೇಟು:switcher ಕನ್ನಡ ವಿಕಿಯಲ್ಲಿ ಕೆಲಸ ಮಾಡುವಂತೆ ಮಾಡಿಕೊಡಿ.

 

Bhadra 782 (ಚರ್ಚೆ) ೧೪:೦೭, ೨೬ ನವೆಂಬರ್ ೨೦೨೩ (IST)[reply]

  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೪:೫೬, ೨೬ ನವೆಂಬರ್ ೨೦೨೩ (IST)[reply]
ಧನ್ಯವಾದಗಳು 🙏 Bhadra 782 (ಚರ್ಚೆ) ೧೫:೦೭, ೨೬ ನವೆಂಬರ್ ೨೦೨೩ (IST)[reply]

ಟೆಂಪ್ಲೇಟು:Infobox ನಗರ, Infobox ಶಿವಾಲಯ , ಲೇಖನದಿಂದ ಸೂಕ್ತಿಗಳನ್ನು ತೆಗೆದು ಹಾಕಿದೆ. ಬದಲಾಯಿಸಿ

ಟೆಂಪ್ಲೇಟು:Infobox ನಗರ ಲೇಖನದಿಂದ ಸೂಕ್ತಿಗಳನ್ನು ತೆಗೆದು ಹಾಕಿದೆ.

ಉಕ್ತಿ, ಸೂಕ್ತಿಗಳು Infobox ನಲ್ಲಿ ಸಲ್ಲದು.

Gangaasoonu (ಚರ್ಚೆ) ೦೮:೫೬, ೨೮ ಡಿಸೆಂಬರ್ ೨೦೨೩ (IST)[reply]

@Gangaasoonu , ಇದನ್ನು ಮೇಲೆ ಚರ್ಚಿಸಲಾಗಿದೆ, ನಾನು ಅವರ ಸಂಪಾದನೆಗಳನ್ನು ಹಿಂತಿರುಗಿಸುವ ಮೊದಲು ಆ ಬಳಕೆದಾರರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆ. ~aanzx © ೦೯:೧೯, ೨೮ ಡಿಸೆಂಬರ್ ೨೦೨೩ (IST)[reply]
  ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೫:೦೪, ೯ ಜನವರಿ ೨೦೨೪ (IST)[reply]