ಭಾರತದ ರಾಷ್ಟ್ರೀಯ ಉದ್ಯಾನಗಳು

(ರಾಷ್ಟ್ರೀಯ ಉದ್ಯಾನ ಇಂದ ಪುನರ್ನಿರ್ದೇಶಿತ)

ಭಾರತದ ರಾಷ್ಟ್ರೀಯ ಉದ್ಯಾನಗಳ ಹಾಗು ರಾಷ್ಟ್ರಮಟ್ಟದ ವನ್ಯಜೀವಿ ಧಾಮಗಳ ಪಟ್ಟಿ ಇಂತಿದೆ.

ಕ್ರ.ಸಂ. ಹೆಸರು ರಾಜ್ಯ / ಕೆಂದ್ರಾಡಳಿತ ಪ್ರದೇಶ ಸ್ಥಾಪನೆ ವಿಸ್ತೀರ್ಣ (ಚ.ಕಿ.ಮೀ.)
1 ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ 1936 520.82
2 ಕಾನ್ಹಾ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1955 940
3 ತಡೋಬಾ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 1955 116.55
4 ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1959 375.22
5 ಮೌಂಟ್ ಆಬು ವನ್ಯಜೀವಿ ಧಾಮ ರಾಜಸ್ಥಾನ 1960 288
6 ಪನ್ನಾ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1973 542.67
7 ಬಂಡೀಪುರ_ರಾಷ್ಟ್ರೀಯ_ಉದ್ಯಾನವನ ಕರ್ನಾಟಕ 1974 874.2
8 ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಕರ್ನಾಟಕ 1974 104.27
9 ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಅಸ್ಸಾಮ್ 1974 471.71
10 ಗಿರ್ ರಾಷ್ಟ್ರೀಯ ಉದ್ಯಾನ ಗುಜರಾತ್ 1975 258.71
11 ನವೇಗಾಂವ್ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 1975 133.88
12 ಪೆಂಚ್ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 1975 257.26
13 ಪೆಂಚ್ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1975 292.85
14 ವೇಲಾವದರ್ ಕೃಷ್ಣಮೃಗ ರಾಷ್ಟ್ರೀಯ ಉದ್ಯಾನ ಗುಜರಾತ್ 1976 34.08
15 ಗಿಂಡಿ ರಾಷ್ಟ್ರೀಯ ಉದ್ಯಾನ ತಮಿಳು ನಾಡು 1976 2.82
16 ದುಧ್ವಾ ರಾಷ್ಟ್ರೀಯ ಉದ್ಯಾನ ಉತ್ತರ ಪ್ರದೇಶ 1977 490.29
17 ಕೈಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನ ಮಣಿಪುರ 1977 40
18 ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನ ಸಿಕ್ಕಿಂ 1977 1784
19 ಎರವಿಕುಲಂ ರಾಷ್ಟ್ರೀಯ ಉದ್ಯಾನ ಕೇರಳ 1978 97
20 ಮೊಲ್ಲೆಮ್ ರಾಷ್ಟ್ರೀಯ ಉದ್ಯಾನ ಗೋವಾ 1978 107
21 ವನ ವಿಹಾರ್ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1979 4.45
22 ವನ್ಸ್ದಾ ರಾಷ್ಟ್ರೀಯ ಉದ್ಯಾನ ಗುಜರಾತ್ 1979 23.99
23 ಮರುಭೂಮಿ ರಾಷ್ಟ್ರೀಯ ಉದ್ಯಾನ ರಾಜಸ್ಥಾನ 1980 3162
24 ಕಚ್ಛ್ ಕೊಲ್ಲಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ ಗುಜರಾತ್ 1980 162.89
25 ಮನ್ನಾರ್ ಕೊಲ್ಲಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ ತಮಿಳು ನಾಡು 1980 6.23
26 ರಣಥಂಬೋರ್ ರಾಷ್ಟ್ರೀಯ ಉದ್ಯಾನ ರಾಜಸ್ಥಾನ 1980 392
27 ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನ ಒಡಿಶಾ 1980 845.7
28 ದಾಚಿಗಾಮ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ 1981 141
29 ಹೇಮಿಸ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ 1981 4100
30 ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಛತ್ತೀಸ್ ಗಢ್ 1981 1258.37
31 ಕೇವಲಾ ದೇವ್ ರಾಷ್ಟ್ರೀಯ ಉದ್ಯಾನ ರಾಜಸ್ಥಾನ 1981 28.73
32 ಕಿಶ್ತ್ ವಾರ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ 1981 400
33 ಸಂಜಯ್ ರಾಷ್ಟ್ರೀಯ ಉದ್ಯಾನ ಛತ್ತೀಸ್ ಗಢ 1981 1471.13
34 ಸಂಜಯ್ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1981 466.88
35 ಸಾತ್ಪುರ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1981 585.17
36 ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1982 448.85
37 ಕಂಗೇರ್ ರಾಷ್ಟ್ರೀಯ ಉದ್ಯಾನ ಛತ್ತೀಸ್ ಗಢ್ 1982 200
38 ಪೆರಿಯಾರ್ ರಾಷ್ಟ್ರೀಯ ಉದ್ಯಾನ ಕೇರಳ 1982 350
39 ಸರಿಸ್ಕಾ ರಾಷ್ಟ್ರೀಯ ಉದ್ಯಾನ ರಾಜಸ್ಥಾನ 1982 273.8
40 ಸಿರೋಹಿ ರಾಷ್ಟ್ರೀಯ ಉದ್ಯಾನ ಮಣಿಪುರ 1982 0.41
41 ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ 1982 87.5
42 ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನ ಮಧ್ಯ ಪ್ರದೇಶ 1983 0.27
43 ಮಹಾತ್ಮ ಗಾಂಧಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1983 281.5
44 ನಂದಫಾ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ 1983 1985.23
45 ರಾಜಾಜಿ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ 1983 820.42
46 ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 1983 86.96
47 ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ 1984 754.4
48 ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಕೇರಳ 1984 89.52
49 ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನ ಪಶ್ಚಿಮ ಬಂಗಾಳ 1984 1330.1
50 ಬಲ್ಫಕ್ರಮ್ ರಾಷ್ಟ್ರೀಯ ಉದ್ಯಾನ ಮೇಘಾಲಯ 1986 220
51 ಬೇಟ್ಲಾ ರಾಷ್ಟ್ರೀಯ ಉದ್ಯಾನ ಝಾರ್ಖಂಡ್ 1986 231.67
52 ಮೌಲಿಂಗ್ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ 1986 483
53 ನೇವ್ರಾ ಕಣಿವೆ ರಾಷ್ಟ್ರೀಯ ಉದ್ಯಾನ ಪಶ್ಚಿಮ ಬಂಗಾಳ 1986 88
54 ನೋಕ್ರೆಕ್ ರಾಷ್ಟ್ರೀಯ ಉದ್ಯಾನ ಮೇಘಾಲಯ 1986 47.48
55 ಅಣಶಿ ರಾಷ್ಟ್ರೀಯ ಉದ್ಯಾನ ಕರ್ನಾಟಕ 1987 250
56 ಗುಗಾಮಲ್ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 1987 361.28
57 ಕುದುರೆಮುಖ ರಾಷ್ಟ್ರೀಯ ಉದ್ಯಾನ ಕರ್ನಾಟಕ 1987 600.32
58 ಮಧ್ಯ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1987 0.64
59 ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1987 46.62
60 ಉತ್ತರ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1987 0.44
61 ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ 1987 675
62 ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1987 32.54
63 ದಕ್ಷಿಣ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1987 0.03
64 ಭಿಟರ್ ಕನಿಕಾ ರಾಷ್ಟ್ರೀಯ ಉದ್ಯಾನ ಒಡಿಶಾ 1988 145
65 ನಾಗರಹೊಳೆ ರಾಷ್ಟ್ರೀಯ ಉದ್ಯಾನ ಕರ್ನಾಟಕ 1988 643.39
66 ನಂದಾ ದೇವಿ ಬಯೋ ಸ್ಫಿಯರ್ ಮೀಸಲು ಉತ್ತರಾಖಂಡ 1988 5860.69
67 ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ 1989 1552.73
68 ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನ ತಮಿಳು ನಾಡು 1989 117.1
69 ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ ಆಂಧ್ರ ಪ್ರದೇಶ 1989 353.62
70 ಸುಲ್ತಾನ್ ಪುರ್ ರಾಷ್ಟ್ರೀಯ ಉದ್ಯಾನ ಹರ್ಯಾನಾ 1989 1.43
71 ವಾಲ್ಮೀಕಿ ರಾಷ್ಟ್ರೀಯ ಉದ್ಯಾನ ಬಿಹಾರ 1989 335.65
72 ಗೊವಿಂದ್ ಪಶುವಿಹಾರ ಉತ್ತರಾಖಂಡ 1990 472.08
73 ಮನಾಸ್ ರಾಷ್ಟ್ರೀಯ ಉದ್ಯಾನ ಅಸ್ಸಾಮ್ 1990 500
74 ಮುದುಮಲೈ ರಾಷ್ಟ್ರೀಯ ಉದ್ಯಾನ ತಮಿಳು ನಾಡು 1990 103.24
75 ಮುಕುರ್ತಿ ರಾಷ್ಟ್ರೀಯ ಉದ್ಯಾನ ತಮಿಳು ನಾಡು 1990 78.46
76 ಮುರ್ಲೆನ್ ರಾಷ್ಟ್ರೀಯ ಉದ್ಯಾನ ಮಿಜೋರಾಮ್ 1991 200
77 ಬಕ್ಸಾ ಹುಲಿ ಮೀಸಲು ಪಶ್ಚಿಮ ಬಂಗಾಳ 1992 117.1
78 ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1992 426.23
79 ಗಲಾಥಿಯಾ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1992 110
80 ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ 1992 9.07
81 ಸಿಂಗಲೀಲಾ ರಾಷ್ಟ್ರೀಯ ಉದ್ಯಾನ ಪಶ್ಚಿಮ ಬಂಗಾಳ 1992 78.6
82 ಇಂಟಂಕಿ ರಾಷ್ಟ್ರೀಯ ಉದ್ಯಾನ ನಾಗಾಲ್ಯಾಂಡ್ 1993 202.02
83 ಗೋರುಮಾರಾ ರಾಷ್ಟ್ರೀಯ ಉದ್ಯಾನ ಪಶ್ಚಿಮ ಬಂಗಾಳ 1994 79.45
84 ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ ಆಂಧ್ರ ಪ್ರದೇಶ 1994 1.42
85 ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನ ಆಂಧ್ರ ಪ್ರದೇಶ 1994 14.59
86 ಗವನಿ ರಾಷ್ಟ್ರೀಯ ಉದ್ಯಾನ ಆಂಧ್ರ ಪ್ರದೇಶ 1994 3.6
87 ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ ಅಂಡಮಾನ್ ಮತ್ತು ನಿಕೋಬಾರ್ 1996 256.14
88 ಫ್ವಾಂಗ್ ಪುಯ್ ನೀಲಗಿರಿ ರಾಷ್ಟ್ರೀಯ ಉದ್ಯಾನ ಮಿಜೋರಾಮ್ 1997 50
89 ನಾಮೇರಿ ರಾಷ್ಟ್ರೀಯ ಉದ್ಯಾನ ಅಸ್ಸಾಮ್ 1998 200
90 ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ ಅಸ್ಸಾಮ್ 1999 340
91 ಒರಾಂಗ್ ರಾಷ್ಟ್ರೀಯ ಉದ್ಯಾನ ಅಸ್ಸಾಮ್ 1999 78.8
92 ಕಾಲೇಸರ್ ರಾಷ್ಟ್ರೀಯ ಉದ್ಯಾನ ಹರ್ಯಾನಾ 2003 100.88
93 ಮತಿಕೆಟ್ಟನ್ ಷೋಲಾ ರಾಷ್ಟ್ರೀಯ ಉದ್ಯಾನ ಕೇರಳ 2003 12.82
94 ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ರಾಜಸ್ಥಾನ 2003 200
95 ಚಾಂದೋಲಿ ರಾಷ್ಟ್ರೀಯ ಉದ್ಯಾನ ಮಹಾರಾಷ್ಟ್ರ 2004 308.97
96 ಪಳನಿ ಹಿಲ್ಸ್ ರಾಷ್ಟ್ರೀಯ ಉದ್ಯಾನ ತಮಿಳು ನಾಡು Proposed 736.87

ಸೂ: ಪೆಂಚ್ ರಾಷ್ಟ್ರೀಯ ಉದ್ಯಾನವು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ. ಸಂಜಯ್ ರಾಷ್ಟ್ರೀಯ ಉದ್ಯಾನವು ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ.