ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ
ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿದೆ.ಇದರ ವಿಸ್ತೀರ್ಣವು ೧.೬ ಚದರ ಕಿ.ಮೀ ಆಗಿದ್ದು,ನವಿಲುಗಳಿಗೆ ಪ್ರಸಿದ್ಧವಾಗಿದೆ.ಇದರ ಮಧ್ಯ ಚಿರನ್ ಅರಮನೆ ಇದೆ.ಇದನ್ನು ೧೯೯೮ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.

ಬಾಹ್ಯ ಸಂಪರ್ಕಗಳು ಸಂಪಾದಿಸಿ
- http://forest.ap.nic.in/WL%20KBRP.htm Archived 2010-04-18 ವೇಬ್ಯಾಕ್ ಮೆಷಿನ್ ನಲ್ಲಿ.