ವಾಲ್ಮೀಕಿ ರಾಷ್ಟ್ರೀಯ ಉದ್ಯಾನ

ವಾಲ್ಮೀಕಿ ರಾಷ್ಟ್ರೀಯ ಉದ್ಯಾನವು ಭಾರತಬಿಹಾರ ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿದೆ.ಇದು ವಾಲ್ಮೀಕಿ ವ್ಯಾಘ್ರ ಸಂರಕ್ಷಣಾ ಮೀಸಲಿನೊಂದಿಗೆ ಸೇರಿಕೊಂಡಿದೆ.ಇದರಲ್ಲಿ ಈಗ ೨೦೦ ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.[] ಇದು ಸುಮಾರು ೨೦೦ ಚದರ ಕಿ.ಮೀ.ವಿಸ್ತೀರ್ಣವಿದೆ.

ವಾಲ್ಮೀಕಿ ರಾಷ್ಟ್ರೀಯ ಉದ್ಯಾನ
IUCN category II (national park)
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Bihar" does not exist.
ಸ್ಥಳWest Champaran, Bihar, India


ಉಲ್ಲೇಖಗಳು

ಬದಲಾಯಿಸಿ
  1. "Bihar developing India's biggest grassland for Tigers". IANS. news.biharprabha.com. Retrieved 16 April 2014.

{}