ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ
ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.ಇದು ಸುಮಾರು ೪೬.೬೨ ಚದರ ಕಿ.ಮೀ ವಿಸ್ತೀರ್ಣವಿದ್ದು ಇದರಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿಯೇ ಮೂರನೇ ಅತ್ಯಂತ ಎತ್ತರವಿರುವ ಮೌಂಟ್ ಹ್ಯಾರಿಯೆಟ್ ಪರ್ವತವಿದೆ.ಇದರ ಎತ್ತರ ೧೨೫೭ ಆಡಿ.ಇಲ್ಲಿ ಹಲವಾರು ಅಪರೂಪದ ಪ್ರಾಣಿಗಳು ಇಲ್ಲಿ ಕಂಡು ಬರುತ್ತಿದ್ದು,ವೈವಿದ್ಯಪೂರ್ನ ಚಿಟ್ಟೆಗಳು, ದೈತ್ಯ ಏಡಿಗಳು ಇಲ್ಲಿವೆ.
ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
ಸ್ಥಳ | Ferrargunj tehsil |
ಹತ್ತಿರದ ನಗರ | ಪೋರ್ಟ್ಬ್ಲೇರ್ |
ಪ್ರದೇಶ | 46.62 square kilometres (18.00 sq mi) |
ಸ್ಥಾಪನೆ | 1979 |