ಮುಖ್ಯ ಮೆನು ತೆರೆ

ಮೇ ೫ - ಮೇ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೫ನೇ ದಿನ (ಅಧಿಕ ವರ್ಷದಲ್ಲಿ ೧೨೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೦ ದಿನಗಳು ಇರುತ್ತವೆ. ಈ ದಿನಾಂಕವು ಭಾನುವಾರ ಅಥವಾ ಸೋಮವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಶನಿವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಬುಧವಾರ ಅಥವಾ ಶುಕ್ರವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಮೇ ೨೦೧೯


ಪ್ರಮುಖ ಘಟನೆಗಳುಸಂಪಾದಿಸಿ

  • ೧೮೩೪ - ಚಾರ್ಲ್ಸ್ ಡಾರ್ವಿನ್ ನ ದಂಡಯಾತ್ರೆಯು ರಿಯೊ ಸಾಂಟಾ ಕ್ರೂಜ್ ನಲ್ಲಿ ಆರಂಭಗೊಳ್ಳುತ್ತದೆ.

ಜನನಸಂಪಾದಿಸಿ

ಮರಣಸಂಪಾದಿಸಿ

  • ೧೯೮೯ - ಖ್ಯಾತ ಕೈಗಾರಿಕೋದ್ಯಮಿ ನವಲ್ ಟಾಟಾ.
  • ೨೦೧೨ - ಸುರೇಂದ್ರನಾಥ್, ಭಾರತೀಯ ಕ್ರಿಕೆಟಿಗ.

ದಿನಾಚರಣೆಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಮೇ_೫&oldid=719145" ಇಂದ ಪಡೆಯಲ್ಪಟ್ಟಿದೆ