ಜೈಲ್ ಸಿಂಗ್
ಗ್ಯಾನಿ ಜೈಲ್ ಸಿಂಗ್ ( ಮೇ ೦೫, ೧೯೧೬ - ಡಿಸೆಂಬರ್ ೨೫,೧೯೯೪) ಭಾರತದ ರಾಷ್ಟ್ರಪತಿಗಳಲ್ಲೊಬ್ಬರು. ಇವರು ೧೯೮೨ - ೧೯೮೭ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.
೫ ಮೇ ೧೯೧೬ ರಂದು ಜನಿಸಿದರು | |
---|---|
ಜನ್ಮ ದಿನಾಂಕ: | ಮೇ ೦೫ ೧೯೧೬ |
ನಿಧನರಾದ ದಿನಾಂಕ: | ಡಿಸೆಂಬರ್ ೨೫ ೧೯೯೪ |
ಭಾರತದ ರಾಷ್ಟ್ರಪತಿಗಳು | |
ಅವಧಿಯ ಕ್ರಮಾಂಕ: | ೭ನೆ ರಾಷ್ಟ್ರಪತಿ |
ಅಧಿಕಾರ ವಹಿಸಿದ ದಿನಾಂಕ: | ಜುಲೈ ೨೫ ೧೯೮೨ |
ಅಧಿಕಾರ ತ್ಯಜಿಸಿದ ದಿನಾಂಕ: | ಜುಲೈ ೨೫ ೧೯೮೭ |
ಪೂರ್ವಾಧಿಕಾರಿ: | ನೀಲಂ ಸಂಜೀವ ರೆಡ್ಡಿ |
ಉತ್ತರಾಧಿಕಾರಿ: | ಆರ್ ವೆಂಕಟರಮನ್ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ದಪ್ಪಗಿನ ಅಕ್ಷರ