ಮಾರ್ಚ್ ೧೫
ದಿನಾಂಕ
ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೧೫ ಮಾರ್ಚ್ ತಿಂಗಳ ೧೫ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೪ನೇ ದಿನ (ಅಧಿಕ ವರ್ಷದಲ್ಲಿ ೭೫ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೧ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೭೭ - ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ತಂಡಗಳ ಮಧ್ಯೆ ಪ್ರಾರಂಭವಾಯಿತು.
- ೨೦೦೩ - ಹೂ ಜಿಂಟಾವ್ ಚೀನಿ ಜನರ ಗಣರಾಜ್ಯದ ರಾಷ್ಟ್ರಪತಿಯಾದರು.
ಜನನ
ಬದಲಾಯಿಸಿ- ೧೯೩೪ - ಕಾನ್ಷಿ ರಾಮ್, ಭಾರತದ ದಲಿತರ ನಾಯಕ.
ಮರಣ
ಬದಲಾಯಿಸಿ- ಕ್ರಿ.ಪೂ. ೪೪ - ಜೂಲಿಯಸ್ ಸೀಜರ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
ರಜೆಗಳು/ಆಚರಣೆಗಳು
ಬದಲಾಯಿಸಿ- ವಿಶ್ವ ಬಳಕೆದಾರರ ಹಕ್ಕುಗಳ ದಿನ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |