ಮಾರ್ಚ್ ೧೧
ದಿನಾಂಕ
ಮಾರ್ಚ್ ೧೧ ಮಾರ್ಚ್ ತಿಂಗಳ ೧೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೦ನೇ ದಿನ (ಅಧಿಕ ವರ್ಷದಲ್ಲಿ ೭೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೫ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೭೦೨ - ಆಂಗ್ಲ ಭಾಷೆಯ ಮೊದಲ ದಿನಪತ್ರಿಕೆಯಾದ ದ ಡೈಲಿ ಕುರಾಂಟ್ ಲಂಡನ್ ನಗರದಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.
- ೧೯೮೫ - ಮಿಖಾಯಿಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ನಾಯಕರಾದರು.
- ೧೯೮೩ - ಪಾಕಿಸ್ಥಾನ್ ಬೈಜಿಕ ಬಾಂಬ್ ಕೊಲ್ದ್ ಟೆಸ್ಟ್ ಮಾಡುತ್ತದೆ.
- ೧೯೯೯ - ಇನ್ಫೋಸಿಸ್ ನಾಸ್ಡಾಕ್ನಲ್ಲಿ ವಿನಿಮಯಕ್ಕೆ ಪಟ್ಟಿಯಾದ ಮೊದಲ ಭಾರತೀಯ ಸಂಸ್ಥೆಯಾಯಿತು.
- ೨೦೦೪ - ಮ್ಯಾಡ್ರಿಡ್ ನಗರದಲ್ಲಿ ಅನೇಕ ಉಗಿಬಂಡಿಗಳಲ್ಲಿ ಉಂಟಾದ ಬಾಂಬ್ ಸ್ಫೋಟಗಳಲ್ಲಿ ೧೯೨ ಜನರ ಸಾವು.
- ೨೦೦೬ - ಮಿಷೆಲ್ ಬಾಕಲೆಟ್, ಚಿಲಿ ದೇಶದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾದರು.
- ೨೦೧೧ - ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಮಾರ್ಚ್ ೧೧, ೧೨, ಮತ್ತು ೧೩ ರಂದು ಜರುಗಿತು. ಉದ್ಭಾಟನೆಯನ್ನು 'ಇನ್ಫೋಸಿಸ್ ನ ಪ್ರವರ್ತಕ', 'ಎನ್. ನಾರಾಯಣ ಮೂರ್ತಿ'ಯವರು ಮಾಡಿದರು.
ಜನನ
ಬದಲಾಯಿಸಿ- ೧೫೪೪ - ತೊರ್ಕಾತೊ ತಸ್ಸೊ, ಇಟಲಿಯ ಕವಿ.
- ೧೯೧೫ - ವಿಜಯ್ ಹಜಾರೆ, ಭಾರತದ ಕ್ರಿಕೆಟ್ ಪಟು.
ಮರಣ
ಬದಲಾಯಿಸಿ- ೨೦೦೬ - ಸ್ಲೊಬೊದಾನ್ ಮಿಲೊಸೇವಿಚ್, ಸೆರ್ಬಿಯ ಮತ್ತು ಯುಗೊಸ್ಲಾವಿಯಗಳ ರಾಷ್ಟ್ರಪತಿ.
ರಜೆಗಳು/ಆಚರಣೆಗಳು
ಬದಲಾಯಿಸಿ- ಯುವರ ದಿನ (ಜ಼ಾಂಬಿಯ)
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |