ಭಾರತಶಾಸ್ತ್ರ

ಭಾರತದ ಇತಿಹಾಸ ಮತ್ತು ಸಂಸ್ಕೃತಿಗಳು, ಭಾಷೆಗಳು ಮತ್ತು ಸಾಹಿತ್ಯದ ಶೈಕ್ಷಣಿಕ ಅಧ್ಯಯನ

ದಕ್ಷಿಣ ಏಷ್ಯಾಶಾಸ್ತ್ರ ಎಂದೂ ಕರೆಯಲ್ಪಡುವ ಭಾರತಶಾಸ್ತ್ರವು ಭಾರತೀಯ ಉಪಖಂಡದ ಇತಿಹಾಸ, ಹಲವು ಸಂಸ್ಕೃತಿಗಳು, ಭಾಷೆಗಳು ಮತ್ತು ಸಾಹಿತ್ಯದ ಶೈಕ್ಷಣಿಕ ಅಧ್ಯಯನವಾಗಿದೆ. ಹಾಗೆಯೇ ಏಷ್ಯನ್ ಅಧ್ಯಯನಗಳ ಒಂದು ಉಪವಿಭಾಗವಾಗಿದೆ.[೧]

ಇಂಡಾಲಜಿ (ಜರ್ಮನ್ನಲ್ಲಿ, "ಇಂಡೋಲೋಗಿ") ಎಂಬ ಪದವು ಹೆಚ್ಚಾಗಿ ಜರ್ಮನ್‌ ದೇಶದ ಆಧ್ಯಯನ ವಲಯಕ್ಕೆ ಹೆಚ್ಚು ಸಂಬಂಧಿಸಿದೆ ಮತ್ತು ಆಂಗ್ಲೋಫೋನ್ ಅಕಾಡೆಮಿಗಿಂತ ಹೆಚ್ಚಾಗಿ ಜರ್ಮನ್ ಮತ್ತು ಯುರೋಪಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿಭಾಗೀಯ ಶೀರ್ಷಿಕೆಗಳಲ್ಲಿ ಬಳಸಲಾಗುತ್ತದೆ. ನೆದರ್‌ಲ್ಯಾಂಡ್ಸ್‌ನಲ್ಲಿ, ಡಚ್ ಈಸ್ಟ್ ಇಂಡೀಸ್‌ನಲ್ಲಿ ವಸಾಹತುಶಾಹಿ ಸೇವೆಯ ತಯಾರಿಯಲ್ಲಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನವನ್ನು ಗೊತ್ತುಪಡಿಸಲು ಇಂಡೋಲೋಜಿ ಎಂಬ ಪದವನ್ನು ಬಳಸಲಾಗಿತ್ತು.

ಶಾಸ್ತ್ರೀಯ ಭಾರತಶಾಸ್ತ್ರವು ಮುಖ್ಯವಾಗಿ ಸಂಸ್ಕೃತ ಸಾಹಿತ್ಯ, ಪಾಲಿ ಮತ್ತು ತಮಿಳು ಸಾಹಿತ್ಯದ ಭಾಷಾ ಅಧ್ಯಯನಗಳು, ಹಾಗೆಯೇ ಧಾರ್ವಿುಕ ಧರ್ಮಗಳ ಅಧ್ಯಯನವನ್ನು ( ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ಮುಂತಾದವುಗಳನ್ನು ಒಳಗೊಂಡಿದೆ. ) ದಕ್ಷಿಣ ಏಷ್ಯಾದ ಅಧ್ಯಯನಗಳ ಅಡಿಯಲ್ಲಿ ಕೆಲವು ಪ್ರಾದೇಶಿಕ ವಿಶೇಷತೆಗಳು ಸೇರಿವೆ:

  • ಬಂಗಾಳಿ ಅಧ್ಯಯನಗಳು - ಬಂಗಾಳದ ಸಂಸ್ಕೃತಿ ಮತ್ತು ಭಾಷೆಗಳ ಅಧ್ಯಯನ
  • ದ್ರಾವಿಡಶಾಸ್ತ್ರ - ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಅಧ್ಯಯನ
    • ತಮಿಳು ಅಧ್ಯಯನ
  • ಪಾಕಿಸ್ತಾನ ಅಧ್ಯಯನ
  • ಸಿಂಧೂಶಾಸ್ತ್ರ - ಐತಿಹಾಸಿಕ ಸಿಂಧ್ ಪ್ರದೇಶದ ಅಧ್ಯಯನ

ಕೆಲವು ವಿದ್ವಾಂಸರು ಆಧುನಿಕ ಭಾರತಶಾಸ್ತ್ರದಿಂದ ಶಾಸ್ತ್ರೀಯ ಭಾರತಶಾಸ್ತ್ರವನ್ನು ಪ್ರತ್ಯೇಕಿಸುತ್ತಾರೆ. ಶಾಸ್ತ್ರೀಯ ಅಧ್ಯಯನ ಸಂಸ್ಕೃತ, ತಮಿಳು ಮತ್ತು ಇತರ ಪ್ರಾಚೀನ ಭಾಷಾ ಮೂಲಗಳ ಮೇಲೆ ಹೆಚ್ಚು ಗಮನಹರಿಸಿದರೆ, ಆಧುನಿಕ ಅಧ್ಯಯನ ಸಮಕಾಲೀನ ಭಾರತ, ಅದರ ರಾಜಕೀಯ ಮತ್ತು ಸಮಾಜಶಾಸ್ತ್ರದ ಮೇಲೆ ಹೆಚ್ಚು ಗಮನ ಹರಿಸಿದೆ.

ಇತಿಹಾಸ ಬದಲಾಯಿಸಿ

ಪೂರ್ವಗಾಮಿಗಳು ಬದಲಾಯಿಸಿ

ಉಪಖಂಡದ ಹೊರಗಿನ ಪ್ರಯಾಣಿಕರಿಂದ ಭಾರತದ ಅಧ್ಯಯನದ ಪ್ರಾರಂಭವು ಬಹುಷಃ ಮೌರ್ಯ ಸಾಮ್ರಾಜ್ಯದ [೨] ರಾಜನಾಗಿದ್ದ ಚಂದ್ರಗುಪ್ತ ಮೌರ್ಯ (322-298 BC ಆಳ್ವಿಕೆ) ಆಸ್ಥಾನಕ್ಕೆ ಬಂದಿದ್ದ ಸೆಲ್ಯೂಸಿಡ್‌ ದೇಶದ ಗ್ರೀಕ್ ರಾಯಭಾರಿಯಾಗಿದ್ದ ಮೆಗಾಸ್ತನೀಸ್ (ಸುಮಾರು 350-290 BC)ಕಾಲಕ್ಕೆ ಹೋಗುತ್ತದೆ. ಭಾರತದಲ್ಲಿನ ತನಗೆ ಎದುರಾದ ಅನುಭವಗಳ ಆಧಾರದ ಮೇಲೆ ಮೆಗಾಸ್ತನೀಸ್ ನಾಲ್ಕು-ಸಂಪುಟಗಳ ಇಂಡಿಕಾವನ್ನು ರಚಿಸಿದನು, ಅದರ ತುಣುಕುಗಳು ಇನ್ನೂ ಅಸ್ತಿತ್ವದಲ್ಲಿವೆ. ಅವನ ಆ ಕೃತಿ ಮುಂಬಂದ ಶಾಸ್ತ್ರೀಯ ಭೂಗೋಳಶಾಸ್ತ್ರಜ್ಞರಾದ ಅರ್ರಿಯನ್, ಡಿಯೋಡರ್ ಮತ್ತು ಸ್ಟ್ರಾಬೊ ಮೇಲೆ ಪ್ರಭಾವ ಬೀರಿತು.[೨]

ಇಸ್ಲಾಮಿಕ್ ಗೋಲ್ಡನ್ ಏಜ್ ವಿದ್ವಾಂಸ ಮುಹಮ್ಮದ್ ಇಬ್ನ್ ಅಹ್ಮದ್ ಅಲ್-ಬಿರುನಿ (ಕ್ರಿ.ಶ.973-1048) ತಾರಿಖ್ ಅಲ್-ಹಿಂದ್ (ಭಾರತಕುರಿತ ಸಂಶೋಧನಾ ಕೃತಿ) ನಲ್ಲಿ ಭಾರತದ ರಾಜಕೀಯ ಮತ್ತು ಮಿಲಿಟರಿ ಇತಿಹಾಸವನ್ನು ದಾಖಲಿಸಿದ್ದಾನೆ ಮತ್ತು ಭಾರತದ ಸಾಂಸ್ಕೃತಿಕ, ವೈಜ್ಞಾನಿಕ, ಸಾಮಾಜಿಕ ಮತ್ತು ಧಾರ್ಮಿಕ ಇತಿಹಾಸವನ್ನು ವಿಸ್ತಾರವಾಗಿ ದಾಖಲಿಸಿದ್ದಾನೆ.[೩] ಅವರು ಭಾರತದ ಮಾನವಶಾಸ್ತ್ರವನ್ನು ಅಧ್ಯಯನ ಮಾಡಿ, ವಿವಿಧ ಭಾರತೀಯ ಗುಂಪುಗಳೊಂದಿಗೆ ಧೀರ್ಘ ಕಾಲದವರೆಗೂ ತೊಡಗಿಕೊಂಡು, ಅವರ ಭಾಷೆಗಳನ್ನು ಕಲಿತು, ಅವರ ಪ್ರಮುಖ ಪಠ್ಯಗಳನ್ನು ಅಧ್ಯಯನ ಮಾಡಿ ಮತ್ತು ಸಾಂಸ್ಕೃತಿಕ ತುಲನೆಗಳನ್ನು ಬಳಸಿಕೊಂಡು ವಸ್ತುನಿಷ್ಠತೆ ಮತ್ತು ಪಕ್ಷಪಾತವಿಲ್ಲದೆ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿದ್ದಾರೆ.[೪]

ಶೈಕ್ಷಣಿಕ ನಿರ್ದೇಶನ ಬದಲಾಯಿಸಿ

ಭಾರತಶಾಸ್ತ್ರವು ಸಾಮಾನ್ಯವಾಗಿ ಅರ್ಥೈಸಲ್ಪಟ್ಟಂತೆ [೫] ಆರಂಭಿಕ ಆಧುನಿಕ ಅವಧಿಯಲ್ಲಿ ಪ್ರಾರಂಭವಾಯಿತು ಎಂದು. ಅದು ವಿಮರ್ಶಾತ್ಮಕವಾಗಿ ವಿಷಯ ಅರ್ಥೈಸಿಕೊಳ್ಳುವಿಕೆ, ಜಾಗತೀಕರಣ ಮತ್ತು ನಿರಂಕುಷ ಜ್ಞಾನದ ವಿನಿಯೋಗ ಸೇರಿದಂತೆ ಆಧುನಿಕತೆಯ ಅಗತ್ಯ ಲಕ್ಷಣಗಳನ್ನು ಒಳಗೊಂಡಿದೆ.[೬] ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಭಾರತಶಾಸ್ತ್ರದ ಒಂದು ಪ್ರಮುಖ ಲಕ್ಷಣವೆಂದರೆ ಭಾರತಶಾಸ್ತ್ರದ ಅಧ್ಯಯಯನಶೀಲ ಸಮಾಜಗಳ ರಚನೆಯ ಮೂಲಕ ವಿದ್ಯಾಸಂಸ್ಥೆಗಳ ನಡುವೆ ಶೈಕ್ಷಣಿಕ ಸಂವಹನ ಮತ್ತು ನಂಬಿಕೆಯ ಜಾಲಗಳ ಅಭಿವೃದ್ಧಿ ಹೊಂದಿದವು.[೭] ಅಂತೆಯೇ ಬಂಗಾಳದ ಏಷ್ಯಾಟಿಕ್ ಸೊಸೈಟಿಯಂತಹ ಸಂಸ್ಥೆಗಳ ಉಗಮ, ಹಾಗೆಯೇ ಜರ್ನಲ್ ಆಫ್ ರಾಯಲ್ ಏಷಿಯಾಟಿಕ್ ಸೊಸೈಟಿ ಮತ್ತು ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಸಂಸ್ಥೆಗಳ ನಿಯತಕಾಲಿಕೆಗಳು ಅದೇ ಕಾಲದಲ್ಲಿ ರಚಿತಗೊಂಡವು.

ದಕ್ಷಿಣ ಏಷ್ಯಾದ ಭಾಷೆಗಳು, ಸಾಹಿತ್ಯಗಳು ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಯುರೋಪಿಯನ್ ಕ್ಲಾಸಿಕಲ್ ಸ್ಟಡೀಸ್ (ಶಾಸ್ತ್ರೀಯ ಅಧ್ಯಯನ) ಮಾದರಿಯ ವಿಧಾನಗಳ ಅನ್ವಯಿಕೆಯಯೇ ಭಾರತಶಾಸ್ತ್ರದ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ.

ಹದಿನೆಂಟನೇ ಶತಮಾನದ ಪ್ರವರ್ತಕರಾದ ವಿಲಿಯಂ ಜೋನ್ಸ್, ಹೆನ್ರಿ ಥಾಮಸ್ ಕೋಲ್‌ಬ್ರೂಕ್, ಗೆರಾಸಿಮ್ ಲೆಬೆಡೆವ್ ಅಥವಾ ಆಗಸ್ಟ್ ವಿಲ್ಹೆಲ್ಮ್ ಷ್ಲೆಗೆಲ್ ಅವರ ದೆಸೆಯಿಂದ ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷ್ ಇಂಡಿಯಾದ ಸಂದರ್ಭದಲ್ಲಿ ಭಾರತಶಾಸ್ತ್ರವು ಶೈಕ್ಷಣಿಕ ವಿಷಯವಾಗಿ ಹೊರಹೊಮ್ಮಿತು, ಜೊತೆಗೆ ಏಷ್ಯಾದ ಅಧ್ಯಯನಗಳು ಸಾಮಾನ್ಯವಾಗಿ ಪ್ರಣಯದಿಂದ ಪ್ರಭಾವಿತವಾಗಿವೆ. ಆ ಕಾಲದ ಓರಿಯಂಟಲಿಸಂ . ಏಷ್ಯಾಟಿಕ್ ಸೊಸೈಟಿಯನ್ನು 1784 ರಲ್ಲಿ ಕಲ್ಕತ್ತಾದಲ್ಲಿ , ಸೊಸೈಟಿ ಏಷ್ಯಾಟಿಕ್ (Société Asiatique) ಅನ್ನು 1822 ರಲ್ಲಿ ಸ್ಥಾಪಿಸಲಾಯಿತು, ರಾಯಲ್ ಏಷಿಯಾಟಿಕ್ ಸೊಸೈಟಿ 1824 ರಲ್ಲಿ, ಅಮೇರಿಕನ್ ಓರಿಯೆಂಟಲ್ ಸೊಸೈಟಿ 1842 ರಲ್ಲಿ ಮತ್ತು ಜರ್ಮನ್ ಓರಿಯೆಂಟಲ್ ಸೊಸೈಟಿ (Deutsche Morgenländische Gesellschaft) 1845 ರಲ್ಲಿ, ಭಾರತೀಯ ಮತ್ತು ಬೌದ್ಧ ಧರ್ಮ ಅಧ್ಯಯಯನ ಜಪಾನೀಯ ಸಂಘ 1949 ರಲ್ಲಿ ಸ್ಥಾಪಿಸಲಾಯಿತು.[೮] .

ಸಂಸ್ಕೃತ ಸಾಹಿತ್ಯವು ಅನೇಕ ಪೂರ್ವ-ಆಧುನಿಕ ನಿಘಂಟುಗಳನ್ನು ಒಳಗೊಂಡಿತ್ತು, ವಿಶೇಷವಾಗಿ ಅಮರಸಿಂಹನ ನಾಮಲಿಂಗಾನುಶಾಸನ, ಆದರೆ ಇಂಡೋಲಾಜಿಕಲ್ ಅಧ್ಯಯನದಲ್ಲಿ ಸಂಸ್ಕೃತ ಸಾಹಿತ್ಯದ ಒಂದು ಮೈಲಿಗಲ್ಲು 1850 ರಿಂದ 1870 ರ ಅವಧಿಯಲ್ಲಿ ಪ್ರಕಟಗೊಂಡ ಸೇಂಟ್ ಪೀಟರ್ಸ್ಬರ್ಗ್ ನ ಸಂಸ್ಕೃತ-ವೋರ್ಟರ್ಬಚ್ನ(ಅಂದರೆ ಸಂಸ್ಕೃತ-ಪದಕೋಷ). 1879 ರಲ್ಲಿ ಸೇಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್‌ನಲ್ಲಿ ಪ್ರಮುಖ ಹಿಂದೂ ಪಠ್ಯಗಳ ಅನುವಾದಗಳು ಪ್ರಾರಂಭವಾದವು. ಪಾಣಿನಿಯ ವ್ಯಾಕರಣದ ಒಟ್ಟೊ ವಾನ್ ಬಾಟ್ಲಿಂಗ್‌ನ ಆವೃತ್ತಿಯು 1887 ರಲ್ಲಿ ಮುದ್ರಿತಗೊಂಡಿತು. ಋಗ್ವೇದದ ಮ್ಯಾಕ್ಸ್ ಮುಲ್ಲರ್ ಅವರ ಆವೃತ್ತಿಯು 1849-75 ರಲ್ಲಿ ಪ್ರಕಟವಾಯಿತು. ಆಲ್ಬ್ರೆಕ್ಟ್ ವೆಬರ್ ಅವರು 1849 ರಲ್ಲಿ ಆ ಕಾಲದಲ್ಲೇ ಹೊಸ ಛಾಪನ್ನು ಮೂಡಿಸಿದಂತಹ ಇಂಡೋಲಾಜಿಸ್ಚೆ ಸ್ಟುಡಿಯನ್ (ಭಾರತಶಾಸ್ತ್ರ ಅಧ್ಯಯಯನ) ಎಂಬ ಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. 1897 ರಲ್ಲಿ ಸೆರ್ಗೆ ಓಲ್ಡೆನ್‌ಬರ್ಗ್ ಪ್ರಮುಖ ಸಂಸ್ಕೃತ ಪಠ್ಯಗಳಾದ "ಬಿಬ್ಲಿಯೊಥೆಕಾ ಬುದ್ಧಿಕಾ" ದ ವ್ಯವಸ್ಥಿತ ಆವೃತ್ತಿಯನ್ನು ಪ್ರಾರಂಭಿಸಿದರು.

ವೃತ್ತಿಪರ ಸಾಹಿತ್ಯ ಮತ್ತು ಸಂಘಗಳು ಬದಲಾಯಿಸಿ

ಪೂರ್ವದಲ್ಲಿ ಭಾರತಶಾಸ್ತ್ರಜ್ಞರು ವಿವಿಧ ಸಂಸ್ಕೃತ ಸಂಮೇಳನಗಳನ್ನು ಆಯೋಜಿಸುತ್ತಿದ್ದತು. ಯುಕೆ, ಜರ್ಮನಿ, ಭಾರತ, ಜಪಾನ್, ಫ್ರಾನ್ಸ್ ಮತ್ತು ಇತರೆಡೆಗಳಲ್ಲಿ ರಾಷ್ಟ್ರೀಯ ಮಟ್ಟದ ಸಭೆಗಳು, ಅಮೇರಿಕನ್ ಅಸೋಸಿಯೇಷನ್ ಆಫ್ ಏಷ್ಯನ್ ಸ್ಟಡೀಸ್, ಅಮೇರಿಕನ್ ಓರಿಯಂಟಲ್ ಸೊಸೈಟಿ ವಾರ್ಷಿಕ ಸಮ್ಮೇಳನ, ವಿಶ್ವ ಸಂಸ್ಕೃತ ಸಮ್ಮೇಳನ ಇತ್ತಾದಿ.

ಹಲವು ಪತ್ರಿಕೆಗಳೂ ಕೂಡ ಪ್ರಾರಂಭಗೊಂಡವು. ಉದಾಹರಣೆಗೆ, ಇಂಡೋ-ಇರಾನಿಯನ್ ಜರ್ನಲ್,[೯] ಜರ್ನಲ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ,[೧೦] ಜರ್ನಲ್ ಆಫ್ ದಿ ಅಮೇರಿಕನ್ ಓರಿಯೆಂಟಲ್ ಸೊಸೈಟಿ,[೧೧] ಜರ್ನಲ್ ಅಸಿಯಾಟಿಕ್,[೧೨] ಜರ್ನಲ್ ಆಫ್ ದಿ ಜರ್ಮನ್ ಓರಿಯೆಂಟಲ್‌ನಂತಹ, ಸೊಸೈಟಿ (ZDMG),[೧೩] ವೀನರ್ ಝೈಟ್ಸ್‌ಕ್ರಿಫ್ಟ್ ಫರ್ ಡೈ ಕುಂಡೆ ಸುಡಾಸಿಯನ್ಸ್,[೧೪] ಜರ್ನಲ್ ಆಫ್ ಇಂಡಿಯನ್ ಫಿಲಾಸಫಿ,[೧೫] ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಜರ್ನಲ್ ಆಫ್ ಇಂಡಿಯನ್ ಅಂಡ್ ಬೌದ್ಧ ಅಧ್ಯಯನಗಳು (ಇಂಡೋಗಾಕು ಬುಕ್ಕಿಯೋಗಾಕು ಕೆಂಕ್ಯು), ಬುಲೆಟಿನ್ ಡೆ ಎಲ್'ಕೊಲೆಡ್ರಾನ್ 'ಎಕ್ಸ್ಟ್ರೀಮ್ ಓರಿಯಂಟ್,[೧೬] ಮುಂತಾದವು.

ಹಲವು ಭಾರತಶಾಸ್ತ್ರಜ್ಞರು ಅಮೆರಿಕನ್ ಓರಿಯೆಂಟಲ್ ಸೊಸೈಟಿ, ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್‌ನ ರಾಯಲ್ ಏಷ್ಯಾಟಿಕ್ ಸೊಸೈಟಿ, ಸೊಸೈಟಿ ಏಷ್ಯಾಟಿಕ್, ಡ್ಯೂಷೆ ಮೊರ್ಗೆನ್‌ಲ್ಯಾಂಡಿಸ್ಚೆ ಗೆಸೆಲ್‌ಶಾಫ್ಟ್ ಮತ್ತು ಇತರ ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿರಿತ್ತಿದ್ದರು.

ಭಾರತಶಾಸ್ತ್ರಜ್ಞರ ಪಟ್ಟಿ ಬದಲಾಯಿಸಿ

ಕೆಳಗಿನವು ಪ್ರಮುಖ ಶೈಕ್ಷಣಿಕ ಅರ್ಹತೆ ಹೊಂದಿರುವ ಭಾರತಶಾಸ್ತ್ರಜ್ಞರ ಪಟ್ಟಿಯಾಗಿದೆ.

ಐತಿಹಾಸಿಕ ವಿದ್ವಾಂಸರು ಬದಲಾಯಿಸಿ

 

  • Megasthenes (350-290 BC)
  • Al-Biruni (973-1050)
  • Gaston-Laurent Cœurdoux (1691–1779)
  • Anquetil Duperron (1731–1805)
  • William Jones (1746–1794)
  • Charles Wilkins (1749–1836)
  • Colin Mackenzie (1753–1821)
  • Dimitrios Galanos (1760–1833)
  • Henry Thomas Colebrooke (1765–1837)
  • Jean-Antoine Dubois (1765–1848)
  • August Wilhelm Schlegel (1767–1845)
  • James Mill (1773–1836).
  • Horace Hayman Wilson (1786–1860)
  • Franz Bopp (1791–1867)
  • Duncan Forbes (linguist) (1798–1868)
  • James Prinsep (1799-1840)
  • Hermann Grassmann (1809-1877)
  • John Muir (indologist) (1810–1882)
  • Edward Balfour (1813–1889)
  • Robert Caldwell (1814–1891)
  • Alexander Cunningham (1814–1893)
  • Hermann Gundert (1814–1893)
  • Otto von Bohtlingk (1815–1904)
  • Monier Monier-Williams (1819–1899)
  • Henry Yule (1820-1889)
  • Rudolf Roth (1821–1893)
  • Theodor Aufrecht (1822–1907)
  • Max Müller (1823–1900)
  • Albrecht Weber (1825–1901)
  • Ralph T. H. Griffith (1826–1906)
  • William Dwight Whitney (1827-1894)
  • Ferdinand Kittel (1832–1903)
  • Edwin Arnold (1832–1904)
  • Johan Hendrik Caspar Kern (1833–1917)
  • Gustav Solomon Oppert (1836–1908)
  • Georg Bühler (1837–1898)
  • Chintaman Vinayak Vaidya (1861–1938)
  • Ramakrishna Gopal Bhandarkar (1837–1925)
  • Arthur Coke Burnell (1840-1882)
  • Julius Eggeling (1842–1918)
  • Paul Deussen (1845–1919)
  • Vincent Arthur Smith (1848–1920)
  • James Darmesteter (1849–1894)
  • Hermann Jacobi (1850–1937)
  • Kashinath Trimbak Telang (1850–1893)
  • Alois Anton Führer (1853–1930)
  • Jacob Wackernagel (1853-1938)
  • Arthur Anthony Macdonell (1854-1930)
  • Hermann Oldenberg (1854–1920)
  • Arthur Anthony McDonell (1854–1930)
  • Maurice Bloomfield (1855–1928)
  • E. Hultzsch (1857-1927)
  • Mark Aurel Stein (1862–1943)
  • P. T. Srinivasa Iyengar(1863–1931)
  • Moriz Winternitz (1863–1937)
  • Fyodor Shcherbatskoy (1866–1942)
  • F.W. Thomas (1867–1956)
  • Jadunath Sarkar (1870-1958)
  • S. Krishnaswami Aiyangar (1871–1947)
  • Percy Brown (1872–1955)
  • John Hubert Marshall (1876–1958)
  • Arthur Berriedale Keith (1879–1944)
  • Pandurang Vaman Kane (1880–1972)
  • Pierre Johanns (1882–1955)
  • Andrzej Gawronski (1885–1927)
  • Willibald Kirfel (1885–1964)
  • Johannes Nobel (1887–1960)
  • Betty Heimann (1888-1961)
  • Alice Boner (1889–1981)
  • Heinrich Zimmer (1890–1943)
  • Ervin Baktay (1890–1963)
  • Mortimer Wheeler (1890–1976)
  • B. R. Ambedkar (1891–1956)
  • K. A. Nilakanta Sastri (1892–1975)
  • Mahapandit Rahul Sankrityayan (1893–1963)
  • Vasudev Vishnu Mirashi (1893–1985)
  • V. R. Ramachandra Dikshitar (1896–1953)
  • Dasharatha Sharma (1903–1976)
  • Shakti M. Gupta (1927-
  • S. Srikanta Sastri (1904-1974)
  • Joseph Campbell (1904–1987)
  • Murray Barnson Emeneau (1904–2005)
  • Jan Gonda (1905–1991)
  • Paul Thieme (1905–2001)
  • Jean Filliozat (1906–1982)
  • Alain Danielou (1907–1994)
  • F B J Kuiper (1907–2003)
  • Thomas Burrow (1909–1986)
  • Jagdish Chandra Jain (1909–1993)
  • Ramchandra Narayan Dandekar (1909-2001)
  • Arthur Llewellyn Basham (1914–1986)
  • Richard De Smet (1916–1997)
  • P. N. Pushp (1917–1998)[citation needed]
  • Ahmad Hasan Dani (1920–2009)
  • Frank-Richard Hamm (1920—1973)
  • Madeleine Biardeau (1922–2010)
  • Awadh K. (AK) Narain (1925-2013)
  • V. S. Pathak (1926–2003)
  • Kamil Zvelebil (1927–2009)
  • J. A. B. van Buitenen (1928–1979)
  • Tatyana Elizarenkova (1929–2007)
  • Bettina Baumer (1940–)
  • Anncharlott Eschmann (1941–1977)
  • William Dalrymple (1965–present)
  • Arvind Sharma (1940–present)
  • Harilal Dhruv (1856—1896)
  • Ram Swarup (1920–1998)
  • Mikhail Konstantinovich Kudryavtsev (1911–1992)
  • Daniel H. H. Ingalls, Sr. (1916-1999), Wales Professor of Sanskrit, Harvard University
  • Sita Ram Goel (1921–2003)
  • Natalya Romanovna Guseva (1914–2010)
  • Ram Sharan Sharma (1919–2011), Founding Chairperson of Indian Council of Historical Research; Professor Emeritus, Patna University
  • Bhadriraju Krishnamurti (1928–2012), Osmania University
  • Fida Hassnain (1924-2016) Sri Pratap College, Srinagar
  • Heinrich von Stietencron (1933–2018), University of Tübingen, Germany
  • Iravatham Mahadevan (1930–2018)- Indian Council of Historical Research
  • Stanley Wolpert (1927–2019)- University of California, Los Angeles (emeritus)
  • Karel Werner (1925–2019)
  • Stanley Insler (1937–2019), Edward E. Salisbury Professor of Sanskrit and Comparative Philology, Yale University
  • Bannanje Govindacharya (1936–2020), scholar in Tatva-vada school of philosophy and Vedic tradition

ವಿಶ್ವವಿದ್ಯಾನಿಲಯದ ಹುದ್ದೆಗಳೊಂದಿಗೆ ಸಮಕಾಲೀನ ವಿದ್ವಾಂಸರು ಬದಲಾಯಿಸಿ

 

  • Romila Thapar (1931–present), Professor of Ancient History, Emerita, at the Jawaharlal Nehru University
  • Hermann Kulke (1938–present)
  • Asko Parpola (1941–present)- Professor Emeritus of Indology and South Asian Studies at the University of Helsinki
  • Michael Witzel (1943–present)- Wales Professor of Sanskrit at Harvard University
  • Ronald Inden- Professor Emeritus of History, South Asian Languages and Civilizations at the University of Chicago
  • George L. Hart (1945–present)- Professor Emeritus of Tamil at the University of California, Berkeley
  • Stephanie Jamison (1948–present), Distinguished Professor of Asian Languages and Cultures and of Indo-European Studies at the University of California, Los Angeles
  • Alexis Sanderson (1948–present) Emeritus Fellow and former Spalding Professor of Eastern Religion and Ethics at All Souls College, Oxford
  • Patrick Olivelle (1942–present) Professor Emeritus of Asian Studies at the University of Texas at Austin
  • Michael D. Willis (The British Museum)
  • Edwin Bryant (1957–present) Rutgers University, New Jersey
  • Gérard Fussman (1940–present) Collège de France
  • Wendy Doniger (1940-) University of Chicago Divinity School, as Mircea Eliade Distinguished Service Professor of the History of Religions
  • Thomas Trautmann (1940-), former Head of the Center for South Asian Studies, University of Michigan
  • Kapil Kapoor, well known scholar of English Literature, Linguistics, Paninan Grammar, Sanskrit Arts and Aesthetics, Director of Indian Institute of Advanced Studies, Shimla
  • Shrivatsa Goswami, Indian scholar of Hindu philisophy and art (Banaras Hindu University), as well as Vaishnava acharya

ಇತರ ಭಾರತಶಾಸ್ತ್ರಜ್ಞರು ಬದಲಾಯಿಸಿ

  • ಮೈಕೆಲ್ ಡ್ಯಾನಿನೊ, ಫ್ರೆಂಚ್-ಭಾರತೀಯ ಲೇಖಕ ಮತ್ತು ಐತಿಹಾಸಿಕ ನಿರಾಕರಣವಾದಿ [೧೭][೧೮][೧೯][೨೦]
  • ಕೊಯೆನ್‌ರಾಡ್ ಎಲ್ಸ್ಟ್ (1959–ಇಂದಿನವರೆಗೆ), ಹಿಂದುತ್ವ ಲೇಖಕ ಮತ್ತು, ಔಟ್ ಆಫ್ ಇಂಡಿಯಾ ಸಿದ್ಧಾಂತದ ಬೆಂಬಲಿಗ
  • ಜಾರ್ಜ್ ಫ್ಯೂರ್ಸ್ಟೈನ್
  • ಡೇವಿಡ್ ಫ್ರಾಲಿ, ಅಮೇರಿಕನ್ ಹಿಂದುತ್ವ ಲೇಖಕ, ಜ್ಯೋತಿಷಿ ಮತ್ತು ಐತಿಹಾಸಿಕ ಪರಿಷ್ಕರಣೆವಾದಿ [೨೧]
  • ರಾಜೀವ್ ಮಲ್ಹೋತ್ರಾ, ಭಾರತೀಯ-ಅಮೆರಿಕನ್ ಹಿಂದುತ್ವ ಲೇಖಕ ಮತ್ತು ಕಾರ್ಯಕರ್ತ [೨೨][೨೩]
  • ಶ್ರೀಕಾಂತ್ ತಳಗೇರಿ, ಭಾರತದಿಂದ ಹೊರಗಿರುವ ಪ್ರತಿಪಾದಕ ಮತ್ತು ಹಿಂದೂ ರಾಷ್ಟ್ರೀಯವಾದಿ [೨೪][೨೫]
  • ಹ್ಯಾನ್ಸ್ ಟಿ. ಬಕ್ಕರ್
  • ಸ್ಟೀವನ್ ಜೆ. ರೋಸೆನ್, ಅಮೇರಿಕನ್ ಇಸ್ಕಾನ್ ಲೇಖಕ, ದಿ ಜರ್ನಲ್ ಆಫ್ ವೈಷ್ಣವ ಸ್ಟಡೀಸ್‌ನ ಸಂಸ್ಥಾಪಕ ಸಂಪಾದಕ

ಇಂಡಾಲಜಿ ಸಂಸ್ಥೆಗಳು ಬದಲಾಯಿಸಿ

  •  ಸಂಸ್ಕೃತ ವಿಭಾಗ ವಿದ್ಯಾ ಧರ್ಮ ವಿಗ್ಯಾನ್‌, ಬನಾರಸ್‌ ಹಿಂದು ವಿಸ್ವವಿದ್ಯಾನಿಲಯ.
  • ಆದ್ಯರ್‌ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ, ಚೆನ್ನೈ.
  • ಬಂದಾರ್ಕ್ ಅಧ್ಯಯನ ಪೂರ್ವ ಸಂಸ್ಥೆ, ಪೂಣೆ.
  • ಅಧ್ಯಯನ ಪೂರ್ವ ಸಂಸ್ಥೆ (ಓರಿಯಂಟಲ್ ಸಂಶೋಧನಾ ಸಂಸ್ಥೆ), ಮೈಸೂರು.
  • ಓರಿಯಂಟಲ್ ಸಂಶೋಧನಾ ಸಂಸ್ಥೆ ಮತ್ತ ಪ್ರಾಚೀನ ಹಸ್ತಪ್ರರಿ ಗ್ರಂಥಾಲಯ, ತಿರುವನಂತಪುರಂ.
  • ಲಾಲ್‌ಭಾಯ್‌ ದಲ್ಪತ್ ಭಾಯ್‌ ಭಾರತಶಾಸ್ತ್ರ ಸಂಸ್ಥೆ ಮತ್ತು ಲಾಲ್‌ಭಾಯ್‌ ದಲ್ಪತ್ ಭಾಯ್‌ ವಸ್ತುಸಂಗ್ರಹಾಲಯ, ಅಹಮದಾಬಾದ್‌, ಗುಜರಾತ್.‌
  • ಅಮೆರಿಕಾ ಭಾರತಶಾಸ್ತ್ರ ಅಧ್ಯಯನ ಸಂಸ್ಥೆ.
  • ಫೆಂಚ್‌ ಸಂಸ್ಥೆ, ಪುದುಚೆರಿ (ಪೋಂಡಿಚೆರಿ).
  • ಆಕ್ಸ್‌ಫರ್ಡ್ ಭಾರತೀಯ ಅಧ್ಯಯನ ಕೇಂದ್ರ. 

ಉಲ್ಲೇಖಗಳು ಬದಲಾಯಿಸಿ

  1. "Indology | Definition of Indology by Lexico". Lexico Dictionaries | English. Archived from the original on 30 August 2019.
  2. ೨.೦ ೨.೧ Bosworth, A. B. (April 1996). "The Historical Setting of Megasthenes' Indica". Classical Philology. The University of Chicago Press. 91 (2): 113–127. doi:10.1086/367502. JSTOR 270500.
  3. Khan, M. S. (1976). "al-Biruni and the Political History of India". Oriens. Brill. 25/26: 86–115. doi:10.2307/1580658. JSTOR 1580658.
  4. Ahmed, Akbar S. (February 1984). "Al-Beruni: The First Anthropologist". RAIN. Royal Anthropological Institute of Great Britain and Ireland. 60 (60): 9–10. doi:10.2307/3033407. JSTOR 3033407.
  5. Bechert, Heinz; Simson, Georg von; Bachmann, Peter (1993). Einführung in die Indologie: Stand, Methoden, Aufgaben (in ಜರ್ಮನ್). Darmstadt: Wissenschaftliche Buchgesellschaft. ISBN 3534054660. OCLC 33429713.
  6. Giddens, Anthony (1991). The consequences of modernity (in ಇಂಗ್ಲಿಷ್). Cambridge, U.K.: Polity Press. OCLC 874200328.
  7. Polanyi, Michael; Nye, Mary Jo (2015). Personal knowledge: towards a post-critical philosophy (in ಇಂಗ್ಲಿಷ್). ISBN 9780226232621. OCLC 880960082.
  8. English Summary Archived 26 November 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Jaibs.jp. Retrieved on 20 November 2011.
  9. description&changeHeader=true&SHORTCUT=www.springer.com/journal/10783/about International Publisher Science, Technology, Medicine. Springer. Retrieved on 20 November 2011.
  10. R A S – Royal Asiatic Society of Great Britain and Ireland Archived 6 December 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Royalasiaticsociety.org. Retrieved on 20 November 2011.
  11. JAOS Front Matter Archived 9 April 2015[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Umich.edu. Retrieved on 20 November 2011.
  12. (in Dutch) Journal Asiatique. Poj.peeters-leuven.be. Retrieved on 20 November 2011.
  13. "Zeitschrift der Deutschen Morgenländischen Gesellschaft (ZDMG)". Deutsche Morgenländische Gesellschaft (DMG).
  14. Wiener Zeitschrift für die Kunde Südasiens (WZKS) Vienna Journal for Indian Studies. Epub.oeaw.ac.at. Retrieved on 20 November 2011.
  15. Journal of Indian Philosophy Archived 24 December 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Springer.com. Retrieved on 20 November 2011.
  16. Bulletin de l'EFEO. Maisonneuve-adrien.com. Retrieved on 20 November 2011.
  17. Pande Daniel, Vaihayasi. "The Sarasvati was more sacred than Ganga". Rediff.com. Retrieved 8 August 2011. Technically, I am not a 'foreigner': I adopted Indian citizenship some years ago.
  18. Guha, Sudeshna (2005). "Negotiating Evidence: History, Archaeology and the Indus Civilisation". Modern Asian Studies. 39 (2): 399–426. doi:10.1017/S0026749X04001611. ISSN 0026-749X. JSTOR 3876625.
  19. Chadha, Ashish (2011-02-01). "Conjuring a river, imagining civilisation: Saraswati, archaeology and science in India". Contributions to Indian Sociology (in ಇಂಗ್ಲಿಷ್). 45 (1): 55–83. doi:10.1177/006996671004500103. ISSN 0069-9667.
  20. Bhatt, Chetan (2000-01-01). "Dharmo rakshati rakshitah : Hindutva movements in the UK". Ethnic and Racial Studies. 23 (3): 559–593. doi:10.1080/014198700328999. ISSN 0141-9870.
  21. Chetan Bhatt (2000). "Hindu Nationalism and Indigenous 'Neo-racism'". In Back, Les; Solomos, John (eds.). Theories of Race and Racism: A Reader. Psychology Press. pp. 590–591. ISBN 9780415156714. Retrieved 22 March 2019. It is important to note the marriage between far-right-wing Hindutva ideology and western New Ageism in the works of writers like David Frawley (1994, 1995a, 1995b) who is both a key apologist for the Hindutva movement and the author of various New Age books on Vedic astrology, oracles and yoga
  22. "Rajiv Malhotra, Swapan Dasgupta appointed as JNU honorary professors". Business Standard. October 30, 2018. Retrieved January 1, 2021.
  23. Shoaib Daniyal (2015), Plagiarism row: How Rajiv Malhotra became the Ayn Rand of Internet Hindutva, Scroll.in
  24. Bryant, Edwin (2001). The Quest for the Origins of Vedic Culture: The Indo-Aryan Migration Debate. Oxford University Press. p. 344. ISBN 0-19-513777-9.
  25. Talageri, Shrikant G. (2000). The Rigveda: A Historical Analysis. New Delhi: Aditya Prakashan. ISBN 81-7742-010-0. Archived from the original on 2007-09-30. Retrieved 1 May 2007.

 

ಬಾಹ್ಯ ಕೊಂಡಿಗಳು ಬದಲಾಯಿಸಿ

ಗ್ರಂಥಾಲಯ ಮಾರ್ಗದರ್ಶಿಗಳು ಬದಲಾಯಿಸಿ