ಕೊಯೆನ್ರಾಡ್ ಎಲ್ಸ್ಟ್
ಕೊಯೆನ್ರಾಡ್ ಎಲ್ಸ್ಟ್ (ಜನನ 7 ಆಗಸ್ಟ್ 1959) ಬೆಲ್ಜಿಯಂ ಓರಿಯಂಟಲಿಸ್ಟ್ ಮತ್ತು ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳ ಲೇಖಕ. ಅವರು ಹಿಂದೂ ಧರ್ಮ, ಧರ್ಮ, ರಾಜಕೀಯ ಮತ್ತು ಇತಿಹಾಸದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.[೧]
ಎಲ್. ಕೆ. ಅಡ್ವಾಣಿ ಅವರ ಮೊದಲ ಪುಸ್ತಕವನ್ನು ಶ್ಲಾಘಿಸಿದರು.[೨]
ಹಿಂದೂ ರಾಜಕೀಯದ ಕುರಿತು ಅವರ ಡಾಕ್ಟರೇಟ್ ಪ್ರಬಂಧವನ್ನು "Decolonizing the Hindu Mind" ಎಂದು ಪ್ರಕಟಿಸಲಾಯಿತು. ಅವರ ಮೊದಲ ಪುಸ್ತಕಗಳು ಅಯೋಧ್ಯೆಯ ವಿವಾದದ ಬಗ್ಗೆ. ಅಯೋಧ್ಯೆಯ ಕುರಿತಾದ ಅವರ ಪುಸ್ತಕಗಳು ಪ್ರಶಂಸೆ ಮತ್ತು ವಿಮರ್ಶೆಯನ್ನು ಗಳಿಸಿವೆ. ಅವರು ಡಚ್ ಭಾಷೆಯಲ್ಲಿಯೂ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.[೩]
ಉಲ್ಲೇಖಗಳು
ಬದಲಾಯಿಸಿಬಾಹ್ಯ ಲಿಂಕ್‌ಗಳು
ಬದಲಾಯಿಸಿ- Koenraad Elst
- Blog
- Academia
- India Facts Archived 2015-11-17 ವೇಬ್ಯಾಕ್ ಮೆಷಿನ್ ನಲ್ಲಿ.
- Pragyata Archived 2019-08-06 ವೇಬ್ಯಾಕ್ ಮೆಷಿನ್ ನಲ್ಲಿ.
- Koenraad Elst, (2012) Meera Nanda against Hinduism and its friends: Koenraad Elst's real identity
- Koenraad Elst, (2013) The Wikipedia lemma on "Koenraad Elst": a textbook example of defamation