ಮ್ಯಾಕ್ಸ್ ಮುಲ್ಲರ್
ಜರ್ಮನ್ ಮೂಲದ ಫಿಲಾಲಜಿಸ್ಟ್ ಮತ್ತು ಓರಿಯಂಟಲಿಸ್ಟ್
ಮ್ಯಾಕ್ಸ್‌ಮುಲ್ಲರ್ (ದಿಸೆಂಬರ ೬,೧೮೨೩-ಅಕ್ಟೋಬರ್ ೨೮,೧೯೦೦)ಜರ್ಮನಿಯ ವಿದ್ವಾಂಸರು.ಇವರು ಬ್ರಿಟನ್‍ನಲ್ಲಿ ವಿಧ್ಯಾಭ್ಯಾಸ ಮಾಡಿದರು.ಸಂಸ್ಕೃತವನ್ನು ಕಲಿತು ಭಾರತದ ವೇದಗಳನ್ನು ಇಂಗ್ಲೀಷ್ ಬಾಷೆಗೆ ಅನುವಾದಿಸಿ ಪಾಶ್ವಾತ್ಯ ಜಗತ್ತಿಗೆ ಪರಿಚಯಿಸಿದರು.ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾಗಿದ್ದ ಇವರು ವೇದಾಂತದ ಪ್ರಮುಖ ಪ್ರತಿಪಾದಕರು.ಇವರ ಪುಸ್ತಕಗಳಲ್ಲಿ India, What can it Teach Us? (1883) ,Six Systems of Hindu Philosophy (1899) ಮುಂತಾದವುಗಳು ಪ್ರಮುಖವಾದವುಗಳು. ಇವರು ಏಷ್ಯದಲ್ಲಿರುವ ಭಾಷೆಗಳಿಗೆ ಉತ್ತೇಜನ ನೀಡಿದರು.
ಮ್ಯಾಕ್ಸ್ ಮುಲ್ಲರ್
ಬದಲಾಯಿಸಿ- Works by Friedrich Max Müller at Project Gutenberg
- Online Library of Liberty - Friedrich Max Müller Archived 2011-05-24 ವೇಬ್ಯಾಕ್ ಮೆಷಿನ್ ನಲ್ಲಿ.
- Gifford Lecture Series - Biography - Friedrich Müller Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Lourens P. van den Bosch,"Theosophy or Pantheism?: Friedrich Max Müller's Gifford Lectures on Natural Religion": full text of the article
- Vedas and Upanishads
- Vivekananda on Max Müller
- Friedrich Max Müller, The Hymns of the Rigveda, with Sayana's commentary London, 1849-7, 2nd ed. 4 vols., Oxford, 1890-92. PDF format