ನವೆಂಬರ್ ೩
ದಿನಾಂಕ
ನವೆಂಬರ್ ೩ - ನವೆಂಬರ್ ತಿಂಗಳ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೭ನೇ (ಅಧಿಕ ವರ್ಷದಲ್ಲಿ ೩೦೮ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೩೮ - ದ ಟೈಮ್ಸ್ ಆಫ್ ಇಂಡಿಯ, ಇಂದು ಪ್ರಪಂಚದ ಅತ್ಯಂತ ವ್ಯಾಪಕ ಪ್ರಸಾರಣೆ ಇರುವ ಆಂಗ್ಲ ದಿನಪತ್ರಿಕೆ ಸ್ಥಾಪನೆ.
- ೧೯೦೩ - ಪನಾಮ ಕೊಲಂಬಿಯದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೧೮ - ಪೊಲೆಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೫೭ - ಬಾಹ್ಯಾಕಾಶಕ್ಕೆ ಹೋದ ಮೊದಲ ಪ್ರಾಣಿಯಾದ ನಾಯಿ ಲೈಕ ಅನ್ನು ಹೊತ್ತ ಸ್ಪುಟ್ನಿಕ್ ೨ ಉಡಾವಣೆ.
- ೧೯೭೮ - ಡೊಮಿನಿಕ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
ಬದಲಾಯಿಸಿ- ೧೬೧೮ - ಔರಂಗ್ಜೇಬ್, ಭಾರತದ ಮುಘಲ್ ಚಕ್ರವರ್ತಿ.
- ೧೮೫೨ - ಮೆಇಜಿ, ಜಪಾನ್ನ ಚಕ್ರವರ್ತಿ.
- ೧೯೩೩ - ಅಮಾರ್ತ್ಯ ಸೇನ್, ಭಾರತೀಯ ಮೂಲದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
ಬದಲಾಯಿಸಿ- ೧೯೪೯ - ಸೊಲೊಮನ್ ಗುಗ್ಗೆನ್ಹೀಮ್, ಅಮೇರಿಕ ದೇಶದ ಕಲೆ ಉತ್ತೇಜಕ.
ರಜೆಗಳು/ಆಚರಣೆಗಳು
ಬದಲಾಯಿಸಿ- ಪನಾಮ ಮತ್ತು ಡೊಮಿನಿಕ - ಸ್ವಾತಂತ್ರ್ಯ ದಿನಾಚರಣೆ.
- ಜಪಾನ್ - ಸಂಸ್ಕೃತಿ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |