ದಕ್ಷಿಣ ಭಾರತದ ಪಕ್ಷಿಗಳ ಪಟ್ಟಿ
ಈ ಲೇಖನದಲ್ಲಿ ನರ್ಮದಾ ನದಿಯ ದಕ್ಷಿಣ ಭಾಗದ ಭಾರತೀಯ ಪರ್ಯಾಯದ್ವೀಪದಲ್ಲಿರುವ ದಕ್ಷಿಣ ಭಾರತದಲ್ಲಿ ಕಂಡು ಬರುವ ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ.
ಆಂಧ್ರಪ್ರದೇಶದ ರೋಲ್ಲಪಾಡು, ಕರ್ನಾಟಕದ ನಾಗರಹೊಳೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಮತ್ತು ಬಂಡೀಪುರ, ಕೇರಳದ ರಾಜಾಮಲೈ (ಎರವೀಕುಲಮ್ ರಾಷ್ಟ್ರೀಯ ಉದ್ಯಾನವನ) ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಮಧುಮಲೈ ರಾಷ್ಟ್ರೀಯ ಉದ್ಯಾನವನ, ಉದಕಮಂಡಲಮ್, ಅಣ್ಣಾಮಲೈನ ಇಂದಿರಾಗಾಂಧಿ ವನ್ಯಮೃಗ ಸಂರಕ್ಷಣಾ ವನ , ತಮಿಳುನಾಡಿನ ವೇದಾಂತಂಗಳ್ ಮತ್ತು ಕೋಡಿಕ್ಕರೈ ಗಳು ದಕ್ಷಿಣ ಭಾರತದ ಪಕ್ಷಿವೀಕ್ಷಣಾ ಸ್ಥಳಗಳೆಂದು ಹೆಸರುವಾಸಿಯಾಗಿವೆ.
ಕವಜುಗಗಳು ಮತ್ತು ಚಿಟ್ಟುಕೋಳಿಗಳು
ಬದಲಾಯಿಸಿ- ಬಣ್ಣದ ಕವಜುಗ (painted francolin) (ಫ್ರಾಂಕೋಲಿನಸ್ ಪಿಕ್ಟಸ್)
- ಊದಾ ಕವಜುಗ (ಫ್ರಾಂಕೋಲಿನಸ್ ಪಾಂಡಿಸೆರಿಯಾನಸ್)
- ಕೆಂಪು ಚಿಟ್ಟುಕೋಳಿ (ಗ್ಯಾಲೋಪೆರ್ಡಿಕ್ಸ್ ಸ್ಪೇಡೀಷಿಯಾ)
- ಬಣ್ಣದ ಚಿಟ್ಟುಕೋಳಿ (ಗ್ಯಾಲೋಪೆರ್ಡಿಕ್ಸ್ ಲುನುಲಟಾ)
ಗೌಜಿಗ ಹಕ್ಕಿ ಮತ್ತು ಲಾವಗೆಗಳು
ಬದಲಾಯಿಸಿ- ನೀಲಿ ಎದೆಯ ಲಾವಗೆ (ಕಾಟ್ಯುಮಿಕ್ಸ್ ಚಿನೆನ್ಸಿಸ್)
- ಬೂದು ಲಾವಗೆ (ಕಾಟ್ಯುಮಿಕ್ಸ್ ಕಾಟ್ಯುಮಿಕ್ಸ್)
- ಕರಿ ಎದೆಯ ಲಾವಗೆ (ಕಾಟ್ಯುಮಿಕ್ಸ್ ಕೋರಮಂಡೆಲಿಕಾ)
- ಕಾಡು ಬುರ್ಲಿ (ಪರ್ಡಿಕ್ಯುಲಾ ಏಷ್ಯಾಟಿಕಾ)
- ಪೊದೆ ಬುರ್ಲಿ (ಪರ್ಡಿಕ್ಯುಲಾ ಆರ್ಗೂಂಡಾ)
- ಬಣ್ಣದ ಬುರ್ಲಿ (ಪರ್ಡಿಕ್ಯುಲಾ ಎರಿಥ್ರೋರಿಂಕಾ)
- ಸಣ್ಣ ಗುಡುಗಾಡು ಹಕ್ಕಿ (ಟರ್ನಿಕ್ಸ್ ಸಿಲ್ವಾಟಿಕಾ)
- ಹಳದಿ ಕಾಲಿನ ಗುಡುಗಾಡು ಹಕ್ಕಿ (ಟರ್ನಿಕ್ಸ್ ಟಾಂಕಿ)
- ಗೆರೆಭರಿತ ಗುಡುಗಾಡುಹಕ್ಕಿ (ಟರ್ನಿಕ್ಸ್ ಸಸ್ಕಿಟೇಟರ್)
ಲಾವಗೆಗಳು
ಬದಲಾಯಿಸಿ- ಕೆಂಪು ಕಾಡುಕೋಳಿ (ಗಲ್ಲಸ್ ಗಲ್ಲಸ್)
- ಊದಾ ಕಾಡುಕೋಳಿ (ಗಲ್ಲಸ್ ಸೊನ್ನೆರಟ್ಟಿ)
- ನವಿಲು (ಪಾವೋ ಕ್ರಿಸ್ಟಾಟಸ್)
ಹೆಬ್ಬಾತುಗಳು ಮತ್ತು ಬಾತುಕೋಳಿಗಳು
ಬದಲಾಯಿಸಿ- ಕಂದುಬಣ್ಣದ ಶಿಳ್ಳೆ-ಬಾತು (ಡಂಡ್ರೋಸಿಗ್ನಾ ಬೈಕಲರ್)
- ಕಡಿಮೆ ಶಿಳ್ಳೆ-ಬಾತು (ಡಂಡ್ರೋನಿಗ್ನಾ ಜಾವನಿಕಾ)
- ಗುಬುಟುಕೊಕ್ಕಿನ ಬಾತುಕೋಳಿ (ಸಾರ್ಕಿಡಿಯೋರ್ನಿಸ್ ಮೆಲಾನೋಟಸ್)
- ಗುಲಾಬಿ-ತಲೆಯ ಬಾತುಕೋಳಿ (ರೋಡೋನೆಸ್ಸಾ ಕ್ಯಾರಿಯೋಫಿಲಾಸಿಯಾ)
- ಬಿಳಿ ಗಿಡ್ಡ-ಹೆಬ್ಬಾರು (ನೆಟ್ಟಾಪಸ್ ಕೋರಮಂಡಲಿಯಾನಸ್)
- ಪಟ್ಟೆ-ತಲೆ ಹೆಬ್ಬಾತು (ಅನ್ಸೆರ್ ಇಂಡಿಕಸ್)
- ಕೆಂಚು ಕವಚದ ಬಾರು (ಟಡೋಮಾ ಫೆರುಗಿನಿಯಾ)
- ಸಾಮಾನ್ಯ ಬಾತು (ಟಡೋಮಾ ಟಡೋಮಾ)
- ಕೆಂಪುರೆಕ್ಕೆಯ ಬಾತು (ಅನಾಸ್ ಸ್ಟ್ರೆಪೆರಾ)
- ನಾಮದ ಬಾತು (ಅನಾಸ್ ಪೆನೆಲೋಪ್)
- ಮಲ್ಲಾರ್ಡ್ ಬಾತು (ಅನಾಸ್ ಪ್ಲಾಟಿರಿಂಕಾಸ್)
- ವರಟೆ (ಅನಾಸ್ ಪೊಯೆಸಿಲೋರಿಂಕಾ)
- ಚಲುಕ ಬಾತು (ಅನಾಸ್ ಕ್ಲೈಪಿಯಾಟಾ)
- ಸೋಲಾರಿ ಹಕ್ಕಿ (ಅನಾಸ್ ಕ್ರೆಕ್ಸಾ)
- ಬಿಳಿ ಹುಬ್ಬಿನ ಬಾತು (ಅನಾಸ್ ಕ್ವೆರ್ಕ್ವೆಡುಲಾ)
- ಸೂಜಿಬಾಲದ ಬಾತು (ಅನಾಸ್ ಅಕ್ಯೂಟಾ)
- ಕೆಂಪು ತಲೆಯ ಬಾತು (ರೋಡೋನೆಸ್ಸಾ ರುಫಿನಾ)
- ಕಂದುತಲೆ ಬಾತು (ಐಥ್ಯ ಫೆರಿನಾ)
- ಬಿಳಿಗಣ್ಣಿನ ಬಾತು (ಐಥ್ಯ ನೈರೋಕ)
- ಜುಟ್ಟಿನ ಬಾತು (ಐಥ್ಯ ಫುಲಿಗುಲ)
ಮರಕುಟಿಗಗಳು
ಬದಲಾಯಿಸಿ- ವಕ್ರಕಂಠ (ಜಿಂಕ್ಸ್ ಟಾರ್ಕ್ವಿಲ್ಲಾ)
- ಮಚ್ಚೆ ಮರಕುಟಿಗ (ಪಿಕ್ಯುಮ್ನಸ್ ಇನೋಮಿನಾಟಸ್)
- ಚಿಟ್ಟು ಗಿಡ್ಡ ಮರಕುಟಿಗ (ಡೆಂಡ್ರೋಕಾಪಸ್ ನಾನಸ್)
- ನಸುಗೆಂಪು ಎದೆಯ ಮರಕುಟಿಗ (ಡೆಂಡ್ರೋಕಾಪಸ್ ಮಾಸೂ)
- ಹಳದಿನೆತ್ತಿಯ ಮರಕುಟಿಗ (ಡೆಂಡ್ರೋಕಾಪಸ್ ಮಹ್ರತ್ತೆನಿಸ್)
- ಕಂದು ಮರಕುಟಿಗ (ಸಿಲಿಯಸ್ ಬ್ರಾಕೈಯುರಸ್)
- ಚಿಟ್ಟು ಮರಕುಟುಕ (ಹೆಮಿಸಿರಸ್ ಕನೆಂಟೆ)
- ಬಿಳಿಹೊಟ್ಟೆಯ ಮರಕುಟಿಗ (ಡ್ರಯೋಕೋಪಸ್ ಜವೆನ್ಸಿಸ್)
- ಕಿರಿಯ ಹಳದಿಹಿಂಗತ್ತಿನ ಮರಕುಟಿಗ(ಪೈಕಸ್ ಕ್ಲೋರೋಲೋಫಸ್)
- ಹಿರಿಯ ಹಳದಿಹಿಂಗತ್ತಿನ ಮರಕುಟಿಗ (ಪೈಕಸ್ ಫ್ಲಾವಿನುಕ)
- ಗೆರೆ-ಕಂಠದ ಮರಕುಟಿಗ (ಪೈಕಸ್ ಝಾಂತೋಪೈಗೇಯಸ್)
- ಸಾಮಾನ್ಯ ಹೊಂಬೆನ್ನಿನ ಮರಕುಟಿಗ (ಡೈನೋಪಿಯಮ್ ಜಾವಾನೀಸ್)
- ಸುವರ್ಣ ಬೆನ್ನಿನ ಮರಕುಟಿಕ (ಡೈನೋಪಿಯಮ್ ಬೆಂಗಲೆನ್ಸ್)
- ದೊಡ್ಡ ಹೊಂಬೆನ್ನಿನ ಮರಕುಟಿಗ (ಕ್ರಿಸೋಕೋಲಾಪ್ಟೆಸ್ ಲ್ಯೂಸಿಡಸ್)
- ಬಿಳಿ ಹಿಂಗತ್ತಿನ ಮರಕುಟಿಗ (ಕ್ರಿಸೋಕೋಲಾಪ್ಟೆಸ್ ಫೆಸ್ಟಿವಸ್)
ಕುಟ್ರಹಕ್ಕಿಗಳು
ಬದಲಾಯಿಸಿ- ದೊಡ್ಡ (ಕಂದುಬಣ್ಣದ) ಕುಟ್ರ (ಮೆಗಲೈಮಾ ಝೀಲಾನಿಕಾ)
- ಬಿಳಿಗಲ್ಲದ (ಸಣ್ಣ) ಕುಟ್ರ (ಮೆಗಲೈಮಾ ವಿರಿಡಿಸ್)
- ಕೆಂಪುಕತ್ತಿನ ಕಂಚುಕುಟಿಗ (ಮೆಗಲೈಮಾ ರುಬ್ರಿಕಪಿಲ್ಲ)
- ಕಂಚುಕುಟಿಗ (ಮೆಗಲೈಮಾ ಹೆಮಾಸಿಫಾಲಿಯಾ)
ಮುಂಗಟ್ಟೆ ಹಕ್ಕಿಗಳು
ಬದಲಾಯಿಸಿ- ಮಲೆ ಊದಾ ಮಂಗಟ್ಟೆ ಹಕ್ಕಿಗಳು (ಓಸೈಸೆರಾಸ್ ಗ್ರಿಸಿಯಸ್)
- ಭಾರತೀಯ ಬೂದು ಮಂಗಟ್ಟೆ ಹಕ್ಕಿ (ಓಸೈಸೆರಾಸ್ ಬೈರೋಸ್ಟ್ರಿಸ್)
- ಮಲೆ ದಾಸ ಮಂಗಟ್ಟೆ ಹಕ್ಕಿ (ಆಂಥ್ರಾಕೋ ಸೆರಾಸ್ ಕರೋನಾಟಸ್)
- ಪೌರ್ವಾತ್ಯ ದಾಸಮಂಗಟ್ಟೆ (ಆಂಥ್ರಾಕೋ ಸೆರಾಸ್ ಆಲ್ಬಿರೋಸ್ಟ್ರಿಸ್)
- ದೊಡ್ಡ ದಾಸಮಂಗಟ್ಟೆ (ಬ್ಯುಸೆರಾಸ್ ಬೈಕಾರ್ನಿಸ್)
ಸಾಮಾನ್ಯ ಚಂದ್ರಮುಕುಟಗಳು, ಕಾಕರಣೆ ಹಕ್ಕಿಗಳು ಮತ್ತು ನೀಲಕಂಠಗಳು
ಬದಲಾಯಿಸಿ- ಸಾಮಾನ್ಯ ಚಂದ್ರಮುಕುಟ (ಉಪುಪಾ ಎಪೋಪ್ಸ್)
- ಮಲೆ ಕಾಕರಣೆ ಹಕ್ಕಿ (ಹರ್ಪಾಕ್ಟೆಸ್ ಫಾಸಿಯಾಟಸ್)
- ನೀಲಿ ನೀಲಕಂಠ (ಕೊರಾಶಿಯಸ್ ಗ್ಯಾರುಲಸ್)
- ಭಾರತದ ನೀಲಕಂಠ (ಕೊರಾಶಿಯಸ್ ಬೆಂಗಾಲೆನ್ಸಿಸ್)
- ಡಾಲರ್ ಹಕ್ಕಿಗಳು (ಯೂರಿಸ್ಟೋಮಸ್ ಓರಿಯೆಂಟಲಿಸ್)
ಮಿಂಚುಳ್ಳಿಗಳು
ಬದಲಾಯಿಸಿ- ಕಪ್ಪುಬಿಳಿ ಮಿಂಚುಳ್ಳಿ (ಸೆರೈಲ್ ರೂಡಿಸ್)
- ಸಾಮಾನ್ಯ ಮಿಂಚುಳ್ಳಿ (ಅಲ್ಸೆಡೋ ಅತ್ತಿಸ್)
- ಕಿರು (ನೀಲಕರ್ಣ) ಮಿಂಚುಳ್ಳಿ (ಆಲ್ಸೆಡೋ ಮೆನಿಂಟಿಂಗ್)
- ಮೂರುಬೆರಳಿನ ಮಿಂಚುಳ್ಳಿ (ಸೈಕ್ಸ್ ಎರಿಥಾಕಸ್)
- ಹೆಮ್ಮಿಂಚುಳ್ಳಿ (ಪೆಲಾರ್ಗೋಪ್ಸಿಸ್ ಕಾಪೆನ್ಸಿಸ್)
- ಗದ್ದೆ ಮಿಂಚುಳ್ಳಿ(ಹ್ಯಾಲ್ಸಿಯಾನ್ ಸ್ಮಿರ್ನೆನ್ಸಿಸ್)
- ಕರಿ ತಲೆ ಮಿಂಚುಳ್ಳಿ (ಹ್ಯಾಲ್ಸಿಯಾನ್ ಪಿಲಿಯಾಟಾ)
- ಶ್ವೇತಕಂಠ ಮಿಂಚುಳ್ಳಿ(ಟೋಡಿರಾಂಫಸ್ ಕ್ಲೋರಿಸ್)
ಕಳ್ಳಿಪೀರಗಳು
ಬದಲಾಯಿಸಿ- ನೀಲಿ ಗಲ್ಲದ ಕಳ್ಳಿಪೀರ (ನೈಕ್ಟೈಯಾರ್ನಿಸ್ ಅಥೆರ್ಟೊನಿ)
- ಹಸಿರು ಕಳ್ಳಿಪೀರ(ಮೆರಾಪ್ಸ್ ಓರಿಯೆಂಟಲಿಸ್)
- ನೀಲಿ ಕೆನ್ನೆಯ ಕಳ್ಳಿಪೀರ (ಮೆರಾಪ್ಸ್ ಪರ್ಸಿಕಸ್)
- ನೀಲಿ ಬಾಲದ ಕಳ್ಳಿಪೀರ(ಮೆರಾಪ್ಸ್ ಫಿಲಿಪಿನಸ್)
- ಹಳದಿಗಲ್ಲದ ಕಳ್ಳಿಪೀರ (ಮೆರಾಪ್ಸ್ ಏಪಿಯಾಸ್ಟರ್)
- ಕೆಂದಲೆಯ ಕಳ್ಳಿಪೀರ (ಮೆರಾಪ್ಸ್ ಲೆಷೆನಾಲ್ಟಿ)
ಕೋಗಿಲೆಗಳು ಮತ್ತು ಕೈರಾತಗಳು
ಬದಲಾಯಿಸಿ- ಕಪ್ಪುಬಿಳಿ ಕೋಗಿಲೆ
- ಚೊಟ್ಟಿ ಕೋಗಿಲೆ (Chestnut winged Cuckoo)
- ದೊಡ್ಡ ಕೋಗಿಲೆಚಾಣ (Large hawk-cuckoo)
- ಕೋಗಿಲೆಚಾಣ(Common hawk cuckoo)
- ಪಟ್ಟೆಬಾಲದ ಕೋಗಿಲೆ (Indian cuckoo)
- ಕಪ್ಪುಬಾಲದ ಕೋಗಿಲೆ (Common cuckoo)
- ಸಣ್ಣ ಕೋಗಿಲೆ (Lesser cuckoo)
- ಪಟ್ಟೆ ಕೋಗಿಲೆ(Banded bay cuckoo)
- ಬೂದು ಕೋಗಿಲೆ (Grey bellied cuckoo)
- ಕಾಜಾಣ ಕೋಗಿಲೆ (Drongo cuckoo)
- ಕೋಗಿಲೆ
- ಕೈರಾತ (Green-billed malkoha)
- ನೀಲಿಮುಖದ ಕೈರಾತ (Blue faced malkoha)
- ಕೆಂಗಂದು ಕೈರಾತ (Sirkeer malkoha)
ಕೆಂಬೂತಗಳು. ಗಿಳಿಗಳು ಮತ್ತು ಪುಟ್ಟ ಗಿಣಿಗಳು,
ಬದಲಾಯಿಸಿಬಾನಾಡಿಗಳು
ಬದಲಾಯಿಸಿ- ಕಿರು ಬಾನಾಡಿ (Indian Swiftlet)
- ಸೂಜಿಬಾಲದ ಬಾನಾಡಿ(White-rumped needletail)
- ಕಂದುಗತ್ತಿನ ಸೂಜಿಬಾಲದ ಬಾನಾಡಿ(Brown-backed needletail)
- ಏಷ್ಯಾದ ತಾಳೆ ಬಾನಾಡಿ
- ಪರ್ವತ ಬಾನಾಡಿ
- ಸಾಮಾನ್ಯ ಬಾನಾಡಿ
- ಕವಲುಬಾಲದ ಬಾನಾಡಿ(Pecific Swift)
- ಬಾನಾಡಿ
- ಮರಬಾನಾಡಿ(Crested Treeswift)
ಗೂಬೆಗಳು
ಬದಲಾಯಿಸಿಕಪ್ಪೆಬಾಯಿಗಳು ಮತ್ತು ನತ್ತಿಂಗಗಳು
ಬದಲಾಯಿಸಿಪಾರಿವಾಳಗಳು ಮತ್ತು ಬೆಳವಗಳು
ಬದಲಾಯಿಸಿಎರ್ಲಡ್ಡು ಹಕ್ಕಿಗಳು ಮತ್ತು ಕ್ರೌಂಚಗಳು
ಬದಲಾಯಿಸಿಚೌಗುಕೋಳಿಗಳು ಮತ್ತು ಹುಂಡುಕೋಳಿಗಳು
ಬದಲಾಯಿಸಿಜಂಬು(ಚೌಗು)ಕೋಳಿಗಳು ಮತ್ತು ಗೌಜಲಕ್ಕಿಗಳು
ಬದಲಾಯಿಸಿ- ನೀರುಕೋಳಿ
- ನೇರಳೆ ಜಂಬುಕೋಳಿ (Porphyrio poliocephalus)
- ಸಾಮಾನ್ಯ ಜಂಬುಕೋಳಿ
- ನಾಮದ ಕೋಳಿ(Common coot)
- ಕೆಂಪುಹೊಟ್ಟೆಯ ಗೌಜಲಕ್ಕಿ
- ಬಣ್ಣದ ಗೌಜಲಕ್ಕಿ
ಕಾಡುಕೋಳಿಗಳು, ಉಲ್ಲಂಕಿಗಳು ಮತ್ತು ರಂಗು ಉಲ್ಲಂಕಿಗಳು
ಬದಲಾಯಿಸಿಉಲ್ಲಂಕಿಗಳು, ಗದ್ದೆಗೊರವಗಳು ಮತ್ತು ಟ್ರಿಂಗಾ ಕುಟುಂಬದ ಕಡಲುಗೊರವಗಳು
ಬದಲಾಯಿಸಿಕರಿಭುಜದ ಕಡಲ ಉಲ್ಲಂಕಿಗಳು ಮತ್ತು ಕಡಲ ಉಲ್ಲಂಕಿಗಳು
ಬದಲಾಯಿಸಿದೇವನಹಕ್ಕಿಗಳು ಮತ್ತು ದೊಡ್ಡ ಪಂಖೇಚರಗಳು
ಬದಲಾಯಿಸಿಗೊರವಗಳು
ಬದಲಾಯಿಸಿಟಿಟ್ಟಿಭಗಳು, ಕೆಂಪು ಚಿಟವಗಳು ಮತ್ತು ಕವಲುಬಾಲದ ಚಿಟವಗಳು
ಬದಲಾಯಿಸಿಕಡಲಗಿಡುಗಗಳು ಮತ್ತು ಕಡಲಕ್ಕಿಗಳು
ಬದಲಾಯಿಸಿರೀವಗಳು ಮತ್ತು ಕಡಲಕ್ಕಿಗಳು
ಬದಲಾಯಿಸಿಡೇಗೆಗಳು, ಗೃಧ್ರಗಳು ಮತ್ತು ಹದ್ದುಗಳು
ಬದಲಾಯಿಸಿಸಾಗರ ಮತ್ತು ಮೀನು ಗಿಡುಗಗಳು
ಬದಲಾಯಿಸಿರಣಹದ್ದುಗಳು
ಬದಲಾಯಿಸಿಗಿಡುಗಗಳು
ಬದಲಾಯಿಸಿಸೆಳೆವಗಳು
ಬದಲಾಯಿಸಿಬಿಜ್ಜುಗಳು
ಬದಲಾಯಿಸಿಗಿಡುಗಗಳು
ಬದಲಾಯಿಸಿಚಾಣಗಳು
ಬದಲಾಯಿಸಿಗುಳುಮುಳುಕಗಳು, ನೀರುಕಾಗೆಗಳು ಮತ್ತು ಹಾವಕ್ಕಿಗಳು
ಬದಲಾಯಿಸಿಕಡಲಕಾಗೆಗಳು ಮತ್ತು ಕಡಲಬಾತುಗಳು
ಬದಲಾಯಿಸಿಬೆಳ್ಳಕ್ಕಿಗಳು
ಬದಲಾಯಿಸಿ- ಬೆಳ್ಳಕ್ಕಿ (ಇಗ್ರೆಟ್ಟಾ ಗಜ಼ರೆಟ್ಟಾ)
- ಪಶ್ಚಿಮ ಕಡಲು ತೀರದ ಬೆಳ್ಳಕ್ಕಿ
- ಪೂರ್ವದ ದೊಡ್ಡ ಬೆಳ್ಳಕ್ಕಿ
- ಮಧ್ಯಮ ಬೆಳ್ಳಕ್ಕಿ
- ಗೋವಕ್ಕಿ
ಬಕಗಳು
ಬದಲಾಯಿಸಿಗುಪ್ಪಿಗಳು
ಬದಲಾಯಿಸಿರಾಜಹಂಸಗಳು, ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು
ಬದಲಾಯಿಸಿಕೊಕ್ಕರೆಗಳು
ಬದಲಾಯಿಸಿಹೆಜ್ಜಾರ್ಲೆಗಳು ಮತ್ತು ಕಡಲಹದ್ದುಗಳು
ಬದಲಾಯಿಸಿಸಾಗರದಕ್ಕಿಗಳು ಮತ್ತು ಕಡಲ ಕಪೋತಗಳು
ಬದಲಾಯಿಸಿನವರಂಗಗಳು, ಎಲೆಹಕ್ಕಿಗಳು ಮತ್ತು ಕೀಚುಗಗಳು
ಬದಲಾಯಿಸಿಮಟಪಕ್ಷಿಗಳು, ಕಾಗೆಗಳು ಮತ್ತು ಹೊನ್ನಕ್ಕಿಗಳು
ಬದಲಾಯಿಸಿಕೀಚುಗಗಳು ಮತ್ತು ಚಿತ್ರಪಕ್ಷಿಗಳು
ಬದಲಾಯಿಸಿಕಾಜಾಣಗಳು
ಬದಲಾಯಿಸಿಬೀಸಣಿಗೆ ತೋಕೆಗಳು ಮತ್ತು ಕಾಡುಕೀಚುಗಗಳು
ಬದಲಾಯಿಸಿಸಿಳ್ಳಾರಗಳು
ಬದಲಾಯಿಸಿನೊಣಹಿಡುಕಗಳು
ಬದಲಾಯಿಸಿಕಿರುರೆಕ್ಕೆಗಳು ಮತ್ತು ಚಟಕಗಳು
ಬದಲಾಯಿಸಿಕಬ್ಬಕ್ಕಿಗಳು ಮತ್ತು ಗೊರವಂಕಗಳು
ಬದಲಾಯಿಸಿಮರಗುಬ್ಬಿಗಳು
ಬದಲಾಯಿಸಿಚೇಕಡಿ ಹಕ್ಕಿಗಳು
ಬದಲಾಯಿಸಿಕಿರುತೋಕೆಗಳು
ಬದಲಾಯಿಸಿಕವಲುತೋಕೆಗಳು
ಬದಲಾಯಿಸಿಪಿಕಳಾರಗಳು
ಬದಲಾಯಿಸಿಸಿಸ್ಟಿಕೋಲಾಗಳು - ಉಲಿಯಕ್ಕಿಗಳು ಮತ್ತು ಬೆಳ್ಗಣ್ಣಗಳು
ಬದಲಾಯಿಸಿಉಲಿಯಕ್ಕಿಗಳು
ಬದಲಾಯಿಸಿ- ಪೇಲವ-ಕಾಲಿನ ಪೊದೆ ಉಲಿಯಕ್ಕಿ
- ಮಿಡತೆ ಉಲಿಯಕ್ಕಿ
- ಗದ್ದೆ ಉಲಿಯಕ್ಕಿ
- ಬೂದು ಉಲಿಯಕ್ಕಿ
- ಚಿಲಿಪಿಲಿಗುಟ್ಟುವ ದೇಂಟು ಉಲಿಯಕ್ಕಿ
- ಬೂಟುಗಾಲಿನ ಉಲಿಯಕ್ಕಿ
- ಸಿಂಪಿಗವಕ್ಕಿ
- ಕಂದು ಉಲಿಯಕ್ಕಿ
- ಮಬ್ಬುಗಪ್ಪಿನ ಉಲಿಯಕ್ಕಿ
- ಹಳದಿಹೊಟ್ಟೆಯ ಎಲೆ ಉಲಿಯಕ್ಕಿ
- ಗಂಧಕ-ಹೊಟ್ಟೆಯ ಉಲಿಯಕ್ಕಿ
- ಹ್ಯೂಮ್ ನ ಉಲಿಯಕ್ಕಿ
- ಪಚ್ಚ ಉಲಿಯಕ್ಕಿ
- ದೊಡ್ಡ ಕೊಕ್ಕಿನ ಎಲೆ ಉಲಿಯಕ್ಕಿ
- ಸಣ್ಣ ಹಳದಿ ಎಲೆ ಉಲಿಯಕ್ಕಿ
- ಚೊಟ್ಟೆ ಎಲೆ ಉಲಿಯಕ್ಕಿ
- ಹೊಂಬಣ್ಣದ ಬೀಸಣಿಗೆಯ ಉಲಿಯಕ್ಕಿ
- ಬಿಳಿಕತ್ತಿನ ಉಲಿಯಕ್ಕಿ
- ಕರಿತಲೆಯ ಉಲಿಯಕ್ಕಿ
ಹುಲ್ಲುಹಕ್ಕಿಗಳು
ಬದಲಾಯಿಸಿನಗೆಮಲ್ಲಗಳು
ಬದಲಾಯಿಸಿಹರಟೆ/ನಗೆಮಲ್ಲಗಳು ಮತ್ತು ಫುಲ್ವೆಟ್ಟಾ ಜಾತಿಯ ಪಕ್ಷಿಗಳು
ಬದಲಾಯಿಸಿನೆಲಗುಬ್ಬಿಗಳು
ಬದಲಾಯಿಸಿಬದನಿಕೆಗಳು
ಬದಲಾಯಿಸಿಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು
ಬದಲಾಯಿಸಿಸಿಪಿಲೆಗಳು
ಬದಲಾಯಿಸಿಪಿಪಿಳೀಕಗಳು
ಬದಲಾಯಿಸಿಗುಬ್ಬಚ್ಚಿಗಳು
ಬದಲಾಯಿಸಿಗೀಜಗಗಳು
ಬದಲಾಯಿಸಿಗೀಜಗಜಾತಿಯ ಪಕ್ಷಿ
ಬದಲಾಯಿಸಿರಾಟವಾಳ ಹಕ್ಕಿಗಳು
ಬದಲಾಯಿಸಿಗುಲಾಬಿಗುಬ್ಬಿಗಳು ಮತ್ತು ಕಾಳುಗುಬ್ಬಿಗಳು
ಬದಲಾಯಿಸಿನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- H.R. Baker and Chas. M. Inglis (1930). The birds of southern India, including Madras, Malabar, Travancore, Cochin, Coorg and Mysore. Madras: Superintendent, Government Press.
- Richard Grimmett and Tim Inskipp (November 30, 2005). Birds Of Southern India. A&C Black.