ಬೂದು ಉಲಿಯಕ್ಕಿ
ಇತರ ಭಾಷೆಯಿಂದ ಭಾಷಾಂತರಗೊಂಡ ಈ ಲೇಖನವನ್ನು ಕನ್ನಡ ವ್ಯಾಕರಣನಾನುಸಾರ ತಿದ್ದಬೇಕಿದೆ. ಲೇಖನವನ್ನು ಶುದ್ಧಗೊಳಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. |
'
Blyth's Reed Warbler | |
---|---|
At New Alipore in ಕೊಲ್ಕತ್ತ, West Bengal, India. | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಮೇಲ್ಕುಟುಂಬ: | |
ಕುಟುಂಬ: | |
ಕುಲ: | |
ಪ್ರಜಾತಿ: | A. dumetorum
|
Binomial name | |
Acrocephalus dumetorum Blyth, 1849
|
ಬೂದು ಉಲಿಯಕ್ಕಿ' {Blyth's Reed Warbler} ಇದು ಉಲಿಯಕ್ಕಿಯಂತೆಯೇ ಇರುವ ಒಂದು ಹಕ್ಕಿ.ಗುಬ್ಬಚ್ಚಿಗಿಂತ ಸಣ್ಣದಾದ ಹಕ್ಕಿ.ಇದು ಒಂದು ವಲಸೆ ಹಕ್ಕಿ. ಯುರೇಷಿಯಾ ದೆಲ್ಲೆಡೆ ಕಂಡು ಬರುತ್ತದೆ. ಪಾಚಿಮಿಶ್ರಿತ ಕಂದು ಬಣ್ಣ.. ಹೊಟ್ಟೆ,ಕತ್ತು,ತಳಭಾಗ ಮಾಸಲು ಬಿಳಿ. ಚೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಛಾಯಾಂಕನ
ಬದಲಾಯಿಸಿ-
in Krishna Wildlife Sanctuary, Andhra Pradesh, India.
-
in Krishna Wildlife Sanctuary, Andhra Pradesh, India.
-
in Krishna Wildlife Sanctuary, Andhra Pradesh, India.
-
in Hyderabad, India.
-
in Hyderabad, India.
-
Partial song in winter quarters
ಉಲ್ಲೇಖಗಳು
ಬದಲಾಯಿಸಿ- ↑ BirdLife International (2004). Acrocephalus dumetorum. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006. Database entry includes justification for why this species is of least concern