ಪಟ್ಟೆ-ತಲೆ ಹೆಬ್ಬಾತು

Bar-headed goose
Conservation status
Scientific classification e
Unrecognized taxon (fix): Anser
ಪ್ರಜಾತಿ:
A. indicus
Binomial name
Anser indicus
(Latham, 1790)
Synonyms

Anser indica (lapsus)
Eulabeia indica (Reichenbach, 1852)

ಪಟ್ಟೆ-ತಲೆಯ ಹೆಬ್ಬಾತು

ಪಟ್ಟೆ-ತಲೆ ಹೆಬ್ಬಾತು (ಅನ್ಸೆರ್ ಇಂಡಿಕಸ್) ಮಧ್ಯ ಏಷ್ಯಾದ ಪರ್ವತ ಶ್ರೇಣಿಗಳ ಕೆರೆ ಗುಂಟೆಗಳಲ್ಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಕಂಡು ಬರುತ್ತವೆ. ಈವು ಚಳಿ ಕಾಲದಲ್ಲಿ ಹಿಮಾಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ. ಇವು ಒಂದು ಬಾರಿಗೆ ಸುಮಾರು ಮೂರರಿಂದ ಎಂಟು ಮೊಟ್ಟೆಗಳನ್ನು ಇಡುತ್ತವೆ.

ಜೀವಿವರ್ಗೀಕರಣ

ಬದಲಾಯಿಸಿ

ಬೂದು ಹೆಬ್ಬಾತು ಅನ್ಸೆರ್ ಕುಲಕ್ಕೆ ಸೇರಿದ ಭಾರತದಲ್ಲಿ, ಇಥಿಯೋಪಿಯದಲ್ಲಿ, ಆಸ್ಟ್ರೇಲಿಯಾದಲ್ಲಿ ಅಥವಾ ನಿಯೋಉಷ್ಣವಲಯದಲಾಗಲ್ಲಿ ಕಾಣಸಿಗುವುದಿಲ್ಲ. ಲುಡ್ವಿಗ್ ರೀಚೆನ್ಬಾಚ್ ಪಟ್ಟೆ-ತಲೆ ಹೆಬ್ಬಾತನ್ನು ಮೊನೊಟಿಪಿಕ್ ಕುಲದ ಯೂಲಾಬಿಯಾ ವರ್ಗಕ್ಕೆ ೧೮೫೨ ರಲ್ಲಿ ಸೇರಿಸಿದರು. ಆದರೆ ಜಾನ್ ಬಾಯ್ಡ್ಸ್ರರವರ ಜೀವಿವರ್ಗೀಕರಣವು ಇದನ್ನು ಅನ್ಸೆರ್ ಉಪಜಾತಿಗೆ ಸೇರಿದ ಯೂಲಾಬಿಯಾ ಹಾಗೂ ಚೆನ್ ಕುಲದ ಕೆಳೆಗೆ ಸೇರಿಸುತ್ತಾರೆ.

ಲಕ್ಷಣಗಳು

ಬದಲಾಯಿಸಿ

ಈ ಹಕ್ಕಿಗಳು ಬೂದು ಬಣ್ಣದಿಂದ ಕೂಡಿದ್ದು, ತಲೆಯು ಪಟ್ಟೆಗಳಿಂದ ಕೂಡಿದ್ದು, ಅನ್ಸೆರ್ (en:Anser (bird)) ಜಾತಿಗೆ ಸೇರುವ ಇತರೆ ಬೂದು ಹೆಬ್ಬಾತುಗಳಿಂದ ವಿಭಿನ್ನವಾಗಿವೆ. ಅವು ಹಾರುವಾಗ ಬಾತುಗಳು ವಿಶಿಷ್ಟ ಕೂಗನ್ನು ಮಾಡುತ್ತಾ ಸಾಗುತ್ತವೆ. ಇವು ಮಧ್ಯಗಾತ್ರದ ಹೆಬ್ಬಾತಾಗಿದ್ದು ಸುಮಾರು ೭೧-೭೬ ಸೆ.ಮೀ ಉದ್ದ ಹಾಗೂ ೧.೮೭-೩.೨ ಕೆ.ಜಿ ತೂಕವಿರುತ್ತವೆ.

ಪರಿಸರ ಮತ್ತು ಆವಾಸಸ್ಥಾನ

ಬದಲಾಯಿಸಿ
 
Bar-headed geese

ಬೇಸಿಗೆಯಲ್ಲಿ ಇವು ಎತ್ತರದ ಕೆರೆ ಗುಂಟೆಗಳಲ್ಲಿ ಹುಲ್ಲುಗಳನ್ನು ತಿನ್ನುತ್ತಾ ಜೀವಿಸುತ್ತವೆ. ಇವು ದಕ್ಷಿಣ ದಿಕ್ಕಿನಲ್ಲಿ ಟಿಬೆಟ್, ಕಝಾಕಿಸ್ತಾನ್, ಮಂಗೋಲಿಯಾ ಮತ್ತು ರಷ್ಯಾವನ್ನು ಹಾದು, ಹಿಮಾಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ. ವಲಸೆ ಬರುವ ದಾರಿಯಲ್ಲಿ ಇವುಗಳನ್ನು ನರಿ, ಗಲ್‍ಗಳು, ಹದ್ದುಗಳು, ಮಾನವರು ಬೇಟೆಯಾಡುವ ಸಂಭವಗಳು ಹೆಚ್ಚಾಗಿರುತ್ತದೆ. ಇವುಗಳು ೨,೫00,000 ಚದರ ಕಿಮೀ (೯೭0,000 ಚದರ ಮೈಲಿ) ಗಿಂತ ಹೆಚ್ಚು ಭೂ ಪ್ರದೇಶದಲ್ಲಿ ಹರಡಿದ್ದು ಇದರ ಸಂಖ್ಯೆ ಪ್ರವೃತ್ತಿಯನ್ನು ನಿರ್ಣಯಿಸಲು ಸಂಕೀರ್ಣ(ಕಷ್ಟ)ವಾಗಿದೆ, ಆದರು ಇವುಗಳ ಸಂಖ್ಯೆ ಹೆಚುತ್ತಿದ್ದೆ ಎಂದು ಅಂದಾಜು ಮಾಡಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "Anser indicus". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. {{cite web}}: Invalid |ref=harv (help)