ಟಿಬೆಟ್
![]() |
ಭಾರತ ಗಣರಾಜ್ಯದೊಳಗಿರುವ ಟಿಬೆಟ್ ಪ್ರಾಂತ್ರ್ಯ | ||||||||
![]() ![]() ![]() |
ಪ್ರತ್ಯೇಕತಾವಾದಿಗಳ ನಿಲುವಿನಂತೆ ಐತಿಹಾಸಿಕ ಟಿಬೆಟ್ | ||||||||
![]() ![]() ![]() |
ಭಾರತ ಗಣರಾಜ್ಯದಿಂದ ನಿರ್ಧಿಷ್ಟ ಟಿಬೆಟಿನವರ ಪ್ರದೇಶ | ||||||||
ಅಕ್ಸಾಯ್ ಚಿನ್ ಗೆ ಸೇರುವ, ಭಾರತವು ತನ್ನದೆನ್ನುವ ಚೀನಿ ಆಡಳಿತದಲ್ಲಿರುವ ಪ್ರದೇಶ | |||||||||
![]() |
ಭಾರತದ ಆಡಳಿತದಲ್ಲಿರುವ ಚೀನಿಯರು ಟಿಬೆಟ್ಟಿನ ಭಾಗವಾಗಿ ತಮ್ಮದೆನ್ನುವ ಪ್ರದೇಶ | ||||||||
![]() |
ಟಿಬೆಟ್ಟಿನ ಸಂಸ್ಕೃತಿಯಿಂದ ಪ್ರಭಾವಿತ ಇತರ ಪ್ರದೇಶಗಳು |
ಟಿಬೆಟ್ ಮಧ್ಯ ಏಷ್ಯಾದಲ್ಲಿ ಟಿಬೆಟ್ಟಿನ ಜನರ ಮೂಲವಾದ ಒಂದು ಪ್ರಸ್ಥಭೂಮಿ. ಸರಾಸರಿ ೪,೯೦೦ ಮೀ. ಎತ್ತರದಲ್ಲಿರುವ ಇದು ಭೂಮಿಯ ಅತ್ಯಂತ ಎತ್ತರದ ಪ್ರದೇಶ. ಈ ಪ್ರದೇಶದ ಸಾಂಪ್ರದಾಯಿಕ ರಾಜಧಾನಿ ಲ್ಹಾಸ. ಇದು ಚೀನಾದ ಭಾಗವಾಗಿದ್ದು, ಇದರ ಆಡಳಿತ ವಿವಾದಾತ್ಮಕವಾಗಿದೆ.