ಕಡುಗಂದುಬೆನ್ನಿನ ಕಳಿಂಗ
ಕೀಚುಗ | |
---|---|
L. vittatus at ಅನಂತಗಿರಿ ಬೆಟ್ಟಗಳು]], ರಂಗಾರೆಡ್ಡಿ ಜಿಲ್ಲ್ಲೆ ಆಂದ್ರ ಪ್ರದೇಶ, ಭಾರತ. | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಎಲ್.ವಿಟ್ಟಾಟಸ್
|
Binomial name | |
ಲ್ಯಾನಿಯಸ್ ವಿಟ್ಟಾಟಸ್ Valenciennes, 1826
|
ಕೀಚುಗ' (Bay-backed Shrike} ಚಿಕ್ಕದಾದ ಕಂದು ಬಿಳಿ ಪಕ್ಷಿ. ದಕ್ಷಿಣ ಭಾರತ ಮುಖ್ಯ ವಾಸಸ್ಥಳ.
ಲಕ್ಷಣಗಳು
ಬದಲಾಯಿಸಿಇದು ಪಿಕಳಾರ ಹಕ್ಕಿಗಿಂತ ಚಿಕ್ಕದು. ಕಂದು ಬಿಳಿ ಬಣ್ಣ. ಹಣೆ ಕಪ್ಪು.ನೆತ್ತಿ ಹಾಗೂ ಕತ್ತಿನ ಹಿಂಬಾಗ ಬೂದು ಬಣ್ಣವಿರುತ್ತದೆ.ಕಡು ಕಂದು ರೆಕ್ಕೆಯ ಮೇಲೆ ಕಪ್ಪು ಪಟ್ಟಿ. ಬಿಳಿಯಂಚಿನ ಕಪ್ಪು ಬಾಲ. ಹೊಟ್ಟೆ ಯ ಭಾಗ ಬಿಳಿ ಬಣ್ಣವಿರುತ್ತದೆ.ಚಿಕ್ಕ ಕೊಕ್ಕು ಹಾಗೂ ಕಾಲುಗಳು ಕಪ್ಪಗಿರುತ್ತದೆ.
ವೈಜ್ಞಾನಿಕ ಹೆಸರು
ಬದಲಾಯಿಸಿಇದು ಲ್ಯಾನಿಡೇ ಕುಟುಂಬಕ್ಕೆ ಸೇರಿದೆ. ಲ್ಯಾನಿಯಸ್ ವಿಟ್ಟಾಟಸ್ ಎಂದು ವೈಜ್ಞಾನಿಕ ಹೆಸರು.
ವಾಸ ಸ್ಥಳ
ಬದಲಾಯಿಸಿಕುರುಚಲು ಕಾಡು ಹಾಗೂ ಶುಷ್ಕ ಪ್ರದೇಶಗಳಲ್ಲಿ ವಾಸಿಸುತ್ತವೆ.ಇರುವೆ ಹಾಗೂ ಹುಳು ಹುಪ್ಪಟೆ ಆಹಾರ.
ಛಾಯಾಂಕಣ
ಬದಲಾಯಿಸಿ-
in ಹೈದರಾಬಾದ್, ಭಾರತ.
ಆಧಾರ
ಬದಲಾಯಿಸಿ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
ಉಲ್ಲೇಖಗಳು
ಬದಲಾಯಿಸಿ- ↑ Compilers: Stuart Butchart, Jonathan Ekstrom (2008). "Bay-backed Shrike - BirdLife Species Factsheet". Evaluators: Jeremy Bird, Stuart Butchart BirdLife International . Retrieved June 2, 2009.
{{cite web}}
: CS1 maint: extra punctuation (link)