ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತುಮಕೂರು ವಿಶ್ವವಿದ್ಯಾಲಯ ಭಾರತದ ವಿಶ್ವವಿದ್ಯಾಲಯ. ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ 2004 ರಲ್ಲಿ ಸ್ಥಾಪಿಸಲಾಯಿತು.

ತುಮಕೂರು ವಿಶ್ವವಿದ್ಯಾನಿಲಯ
ಧ್ಯೇಯಜ್ಞಾನವೇ ಅನಂತ
ಪ್ರಕಾರಸಾರ್ವಜನಿಕ
ಸ್ಥಾಪನೆ2004
ಕುಲಪತಿಗಳುಶ್ರೀ ವಜುಭಾಯ್ ವಾಲಾ
ಕರ್ನಾಟಕ ಗವರ್ನರ್
ಉಪ-ಕುಲಪತಿಗಳುಪ್ರೊ. ವೈ. ಎಸ್. ಸಿದ್ಧೇಗೌಡ
ಸ್ಥಳತುಮಕೂರು, ಕರ್ನಾಟಕ, ಭಾರತ
13°20′16″N 77°7′13″E / 13.33778°N 77.12028°E / 13.33778; 77.12028Coordinates: 13°20′16″N 77°7′13″E / 13.33778°N 77.12028°E / 13.33778; 77.12028
ಆವರಣನಗರ
ಜಾಲತಾಣtumkuruniversity.ac.in
ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಙಾನ ವಿಭಾಗ

ಸಂಸ್ಥೆಯ ಪರಿಚಯಸಂಪಾದಿಸಿ

ತುಮಕೂರು ವಿಶ್ವವಿದ್ಯಾನಿಲಯವು ೨೦೦೪ರಲ್ಲಿ ಸ್ಥಾಪನೆಯಾಯಿತು.

ವಿಭಾಗಗಳುಸಂಪಾದಿಸಿ

ಸ್ನಾತಕೋತ್ತರಸಂಪಾದಿಸಿ

ಕಲಾ ವಿಭಾಗಸಂಪಾದಿಸಿ

 1. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
 2. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ
 3. ಅರ್ಥಶಾಸ್ತ್ರ
 4. ರಾಜ್ಯಶಾಸ್ತ್ರ
 5. ಸಮಾಜಶಾಸ್ತ್ರ
 6. ಸಾರ್ವಜನಿಕ ಆಡಳಿತ
 7. ಸಾರ್ವಜನಿಕ ಕಾರ್ಯ

ವಿಜ್ಞಾನ ವಿಭಾಗಸಂಪಾದಿಸಿ

 1. ಭೌತಶಾಸ್ತ್ರ
 2. ರಸಾಯನಶಾಸತ್ತ್ರ
 3. ಸಾವಯವ ರಸಾಯನಶಾಸ್ತ್ರ
 4. ಜೀವ ರಸಾಯನಶಾಸ್ತ್ರ
 5. ಜೀವತಂತ್ರಜ್ಞಾನ
 6. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
 7. ಪರಿಸರ ವಿಜ್ಞಾನ
 8. ಗಣಿತಶಾಸ್ತ್ರ
 9. ಸಸ್ಯಶಾಸ್ತ್ರ
 10. ಪ್ರಾಣಿಶಾಸ್ತ್ರ
 11. ಮನೋವಿಜ್ಞಾನ

ವಾಣಿಜ್ಯ ವಿಭಾಗಸಂಪಾದಿಸಿ

 1. ವಾಣಿಜ್ಯ
 2. ವ್ಯವಹಾರ ಆಡಳಿತ
ಸಂಶೋಧನೆಯ ಪೀಠಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ