ವಿದ್ಯುಚ್ಛಾಸ್ತ್ರ

(ಎಲೆಕ್ಟ್ರಾನಿಕ್ಸ್ ಇಂದ ಪುನರ್ನಿರ್ದೇಶಿತ)

ವಿದ್ಯುಚ್ಛಾಸ್ತ್ರ ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ. ಕೆಲವು ಬಾರಿ ಋಣವಿದ್ಯುತ್ಕಣ ಪ್ರವಹಗಳನ್ನು ಅಭ್ಯಸಿಸುವ ವಿದ್ಯುನ್ಮಾನ ಶಾಸ್ತ್ರವನ್ನೂ ಕೂಡ ಇದೇ ಪ್ರಕಾರದಲ್ಲಿ ಸೇರಿಸಲಾಗುತ್ತದೆ.

ವಿದ್ಯುನ್ಮಾನ ಶಾಸ್ತ್ರದ ಒಂದು ಕೊಡುಗೆ - ವಿದ್ಯುತ್ ಪರಿವರ್ತಕ