ಡಿಸೆಂಬರ್ ೫
ದಿನಾಂಕ
(ಡಿಸೆಂಬರ್ ೦೫ ಇಂದ ಪುನರ್ನಿರ್ದೇಶಿತ)
ಡಿಸೆಂಬರ್ ೫ - ಡಿಸೆಂಬರ್ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೯ನೇ (ಅಧಿಕ ವರ್ಷದಲ್ಲಿ ೩೪೦ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
ಬದಲಾಯಿಸಿ- ೭೭೧ - ಚಾರ್ಲ್ಮೇನ್ ಫ್ರಾಂಕ್ ಜನರ ಚಕ್ರವರ್ತಿಯಾದನು.
- ೧೪೯೨ - ಕ್ರಿಸ್ಟೊಫರ್ ಕೊಲಂಬಸ್ ಹಿಸ್ಪಾನಿಯೊಲ ದ್ವೀಪವನ್ನು ತಲುಪಿದ ಮೊದಲ್ ಯುರೋಪಿನವನಾದನು.
- ೧೯೩೬ - ಸೋವಿಯೆಟ್ ಒಕ್ಕೂಟದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದು ಕಿರ್ಗಿಸ್ಥಾನ್ ಒಕ್ಕೂಟದ ಒಳಗೆ ವಿಲೀನವಾಯಿತು.
- ೧೯೫೭ - ಇಂಡೊನೇಷ್ಯಾದ ರಾಷ್ಟ್ರಪತಿ ಸುಕಾರ್ನೊ ಅಲ್ಲಿನ ಎಲ್ಲಾ ಡಚ್ ಜನರನ್ನು ಹೊರಹೋಗಲು ಆದೇಶಿಸಿದ.
ಜನನ
ಬದಲಾಯಿಸಿ- ೧೯೦೫ - ಶೇಖ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್ಫ಼ರನ್ಸ್ನ ರಾಜಕೀಯ ನೇತಾರ
- ೧೯೦೮ - ಜಿ. ಪಿ. ರಾಜರತ್ನಂ, ಕನ್ನಡ ಪ್ರಾಧ್ಯಾಪಕ ಹಾಗೂ ಗ್ರಂಥ ಸಂಪಾದಕ
- ೧೯೨೭ - ಭೂಮಿಬೊಲ್ ಅದುಲ್ಯತೇಜ್, ಥೈಲೆಂಡ್ನ ರಾಜ.
- ೧೯೩೧ - ಜೆ. ಜಿ. ನಾಡಕರ್ಣಿ, ಭಾರತೀಯ ನೌಕಾಪಡೆಯ ೧೨ನೇ ಉನ್ನತಾಧಿಕಾರಿ (ಅಡ್ಮಿರಲ್)
- ೧೯೩೨ - ಶೆಲ್ಡನ್ ಲೀ ಗ್ಲ್ಯಾಶೋ, ಅಮೇರಿಕಾದ ಭೌತವಿಜ್ಞಾನಿ
ಮರಣ
ಬದಲಾಯಿಸಿ- ೧೯೭೧ - ವುಲ್ಫ್ಗ್ಯಾಂಗ್ ಮೊಟ್ಜಾರ್ಟ್, ಆಸ್ಟ್ರಿಯದ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ರಚನಕಾರ.
- ೧೮೭೦ - ಅಲೆಗ್ಜಾಂಡರ್ ಡುಮಾಸ್, ಫ್ರಾನ್ಸ್ನ ಲೇಖಕ.
ದಿನಾಚರಣೆಗಳು
ಬದಲಾಯಿಸಿ- ವಿಶ್ವ ಮಣ್ಣಿನ ದಿನ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |