ಜನವರಿ ೨೫
ದಿನಾಂಕ
ಜನವರಿ ೨೫ - ಜನವರಿ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೦ ದಿನಗಳು (ಅಧಿಕ ವರ್ಷದಲ್ಲಿ ೩೪೧ ದಿನಗಳು) ಇರುತ್ತವೆ.ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ೨೦೧೧ ರಿಂದ ಆಚರಿಸಲಾಗುತ್ತದೆ.ಭಾರತೀಯ ರಾಷ್ಟ್ರೀಯ ಚುನಾವಣಾ ಆಯೋಗವು ಜನವರಿ ೨೫ ೧೯೫೦ರಲ್ಲಿ ಅಸ್ತಿತ್ವಕ್ಕೆ ಬಂತು.ಜನವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೫೫೪ - ಬ್ರೆಜಿಲ್ನ ಸಾವೊ ಪಾಲೊ ನಗರದ ಸ್ಥಾಪನೆ.
- ೧೮೮೧ - ಥಾಮಸ್ ಎಡಿಸನ್ ಮತ್ತು ಗ್ರಹಮ್ ಬೆಲ್ ಓರಿಯೆಂಟಲ್ ಟೆಲಿಫೋನ್ ಕಂಪನಿಯನ್ನು ಸ್ಥಾಪಿಸಿದರು.
- ೧೯೨೪ - ಫ್ರಾನ್ಸ್ನ ಚಮೊನಿಯಲ್ಲಿ ಮೊದಲ ಚಳಿಗಾಲದ ಒಲಂಪಿಕ್ಸ್ ಪ್ರಾರಂಭವಾಯಿತು.
- ೧೯೭೧ - ಉಗಾಂಡದಲ್ಲಿ ಇದಿ ಅಮಿನ್ ನೇತೃತ್ವದ ವಿಪ್ಲವ ಯಶಸ್ವಿಯಾಗಿ ಆತ ರಾಷ್ಟ್ರಪತಿಯಾದನು.
- ೧೯೭೧ - ಹಿಮಾಚಲ ಪ್ರದೇಶವು ಭಾರತದ ೧೮ನೇ ರಾಜ್ಯವಾಯಿತು
ಜನನ
ಬದಲಾಯಿಸಿ- ೧೭೩೬ - ಜೋಸೆಫ್ ಲಗ್ರಾಂಜ್, ಇಟಲಿ ಮೂಲದ ಗಣಿತಜ್ಞ.
- ೧೯೦೦ - ಥಿಯಡೋಸಿಯಸ್ ಡೋಬ್ಜಾನ್ಸ್ಕಿ, ಯುಕ್ರೇನ್ ಮೂಲದ ಜೀವವಿಜ್ಞಾನಿ.
- ೧೯೨೮ - ಎಡ್ವರ್ಡ್ ಶೆವರ್ಡ್ನಾಡ್ಜೆ, ಜಾರ್ಜಿಯದ ರಾಷ್ಟ್ರಪತಿ.
ನಿಧನ
ಬದಲಾಯಿಸಿಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |