ಕೇಂದ್ರೀಯ ವಿಶ್ವವಿದ್ಯಾಲಯ

ಕೇಂದ್ರೀಯ ವಿಶ್ವವಿದ್ಯಾಲಯಗಳು ಭಾರತ ಸರ್ಕಾರವು ಸ್ಥಾಪಿಸಿರುವ ವಿಶ್ವವಿದ್ಯಾಲಯಗಳು. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರಗಳು ಸ್ಥಾಪಿಸುತ್ತವೆ.

ಭಾರತದ ಕೇಂದ್ರೀಯ ವಿಶ್ವವಿದ್ಯಾಲಯಗಳು
ಹೆಸರು ರಾಜ್ಯ/UT ಊರು
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಉತ್ತರ ಪ್ರದೇಶ ಅಲಿಘರ್
ಅರುಣಾಚಲ್ ವಿಶ್ವವಿದ್ಯಾಲಯ ಅರುಣಾಚಲ ಪ್ರದೇಶ ಇಟಾನಗರ್
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಉತ್ತರ ಪ್ರದೇಶ ವಾರಣಾಸಿ
ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಮಣಿಪುರ ಇಂಫಾಲ್
Guru Ghasidas University ಛತ್ತೀಸ್‌ಘಡ್ Bilaspur
University of Sagar ಮಧ್ಯ ಪ್ರದೇಶ Sagar
University of Delhi ದೆಹಲಿ ನವ ದೆಹಲಿ
Jawaharlal Nehru University ದೆಹಲಿ ನವ ದೆಹಲಿ
Jamia Millia Islamia ದೆಹಲಿ ನವ ದೆಹಲಿ
Indira Gandhi National Open University ದೆಹಲಿ ನವ ದೆಹಲಿ
Visva-Bharati University ಪಶ್ಚಿಮ ಬಂಗಾಳ Santiniketan
Hyderabad Central University ತೆಲಂಗಾಣ ಹೈದರಾಬಾದ್‌
Pondicherry University Pondicherry ಪುದುಚೇರಿ
North Eastern Hill University ಮೇಘಾಲಯ ಶಿಲ್ಲಾಂಗ್
Assam University ಅಸ್ಸಾಂ Silchar
Tezpur University ಅಸ್ಸಾಂ Tezpur
Nagaland University ನಾಗಾಲ್ಯಾಂಡ್ ಕೋಹಿಮ
Babasaheb Bhimrao Ambedkar University ಉತ್ತರ ಪ್ರದೇಶ ಲಕ್ನೋ
Maulana Azad National Urdu University ತೆಲಂಗಾಣ ಹೈದರಾಬಾದ್
Mizoram University ಮಿಝೋರಂ Aizawl
University of Allahabad ಉತ್ತರ ಪ್ರದೇಶ ಪ್ರಯಾಗ್ ರಾಜ್
Manipur University ಮಣಿಪುರ ಇಂಫಾಲ
Mahatma Gandhi Antarrashtriya Hindi Vishwavidyalaya ಮಹಾರಾಷ್ಟ್ರ Wardha
English and Foreign Languages University ತೆಲಂಗಾಣ ಹೈದರಾಬಾದ್
Sikkim University ಸಿಕ್ಕಿಂ Yangang
Tripura University ತ್ರಿಪುರ ಅಗರ್ತಲ

ಬಾಹ್ಯ ಸಂಪರ್ಕಗಳು

ಬದಲಾಯಿಸಿ