ಕಾಳಿದಾಸ ಸಮ್ಮಾನ್

ಕಾಳಿದಾಸ್ ಸಮ್ಮಾನ್ಭಾರತದ ಮಧ್ಯಪ್ರದೇಶದ ಸರ್ಕಾರ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ಕಲೆಗಳ ಪ್ರಶಸ್ತಿ. ಪ್ರಶಸ್ತಿಗೆ ಕಾಳಿದಾಸ, ಪ್ರಾಚೀನ ಭಾರತದ ಹೆಸರಾಂತ ಶಾಸ್ತ್ರೀಯ ಸಂಸ್ಕೃತ ಬರಹಗಾರನ ಹೆಸರಿಡಲಾಗಿದೆ. ಕಾಳಿದಾಸ ಸಮ್ಮಾನ್ ಮೊದಲ ಪ್ರಶಸ್ತಿಯನ್ನು 1980 ರಲ್ಲಿ ನೀಡಲಾಯಿತು ಆರಂಭದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ರಂಗಕಲೆ ಮತ್ತು ಪ್ಲಾಸ್ಟಿಕ್ ಆರ್ಟ್ಸ್ ಕ್ಷೇತ್ರಗಳಲ್ಲಿ ಪರ್ಯಾಯ ವರ್ಷಗಳಲ್ಲಿ ಪ್ರಧಾನ ಮಾಡಲಾಯಿತು. 1986-87 ರ ನಂತರದಲ್ಲಿ, ಈ ಪ್ರಶಸ್ತಿಯನ್ನು ಪ್ರತಿ ವರ್ಷ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ನೀಡಲಾಗುತ್ತಿದೆ.

ಪ್ರಶಸ್ತಿ ಮತ್ತು ಆಯ್ಕೆಸಂಪಾದಿಸಿ

ಪ್ರಸ್ತುತ, ಪ್ರಶಸ್ತಿಯು 2,00,000 ರೂಪಾಯಿ ನಗದು ಒಳಗೊಂಡಿದೆ. ವಿಜೇತರನ್ನು ಶ್ರೇಷ್ಠ ಕಲಾವಿದರು, ಕಲಾ ವಿಮರ್ಶಕರು ಮತ್ತು ಸಂಗೀತ ನಾಟಕ ಅಕಾಡೆಮಿಯ (ಸಂಗೀತ, ನೃತ್ಯ ಹಾಗೂ ನಾಟಕಕ್ಕೆ ಭಾರತದ ರಾಷ್ಟ್ರೀಯ ಅಕಾಡೆಮಿ) ಅಧಿಕಾರಿಗಳು ಒಳಗೊಂಡಿರುವ ಮಧ್ಯಪ್ರದೇಶ ಸರ್ಕಾರವು ನೇಮಕ ಮಾಡಿದ ಐದು ಸದಸ್ಯರ ಸಮಿತಿಯು ಆಯ್ಕೆ ಮಾಡುತ್ತದೆ.

ಪ್ರಶಸ್ತಿ ವಿಜೇತರುಸಂಪಾದಿಸಿ

ಪ್ರಶಸ್ತಿ ವಿಜೇತರ ಪಟ್ಟಿಯು ಈ ಕೆಳಗಿನಂತಿದೆ.

ವರ್ಷ ಹೆಸರು ಕಾರ್ಯಕ್ಷೇತ್ರ
1980-81 ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಶಾಸ್ತ್ರೀಯ ಸಂಗೀತ
ಮಲ್ಲಿಕಾರ್ಜುನ ಮನ್ಸೂರ್ ಶಾಸ್ತ್ರೀಯ ಸಂಗೀತ
1981-82 ಕೆ.ಜಿ.ಸುಬ್ರಹ್ಮಣ್ಯನ್ ಪ್ಲಾಸ್ಟಿಕ್ ಕಲೆಗಳು
1982-83 ಶಂಭು ಮಿತ್ರ ರಂಗಭೂಮಿ
1983-84 ರುಕ್ಮಿಣಿದೇವಿ ಅರುಂಡೇಲ್ ಶಾಸ್ತ್ರೀಯ ನೃತ್ಯ
1984-85 ಕುಮಾರ ಗಂಧರ್ವ ಶಾಸ್ತ್ರೀಯ ಸಂಗೀತ
1985-86 ರಾಮ್ ಕುಮಾರ್ ಪ್ಲಾಸ್ಟಿಕ್ ಕಲೆಗಳು
1986-87 ಝಿಯಾ ಮೊಹಿಯುದ್ದೀನ್ ದಾಗಾರ್ ಶಾಸ್ತ್ರೀಯ ಸಂಗೀತ
ಬಿರ್ಜೂ ಮಹಾರಾಜ್‌ ಶಾಸ್ತ್ರೀಯ ನೃತ್ಯ
ಎಬ್ರಾಹಿಮ್ ಅಲ್ಕಾಜಿ ರಂಗಭೂಮಿ
ನಾರಾಯಣ ಶ್ರೀಧರ ಬೇಂದ್ರೆ ಪ್ಲಾಸ್ಟಿಕ್ ಕಲೆಗಳು
1987-88 ಪಂಡಿತ್ ರವಿಶಂಕರ್ ಶಾಸ್ತ್ರೀಯ ಸಂಗೀತ
ವೇದಾಂತಂ ಸತ್ಯನಾರಾಯಣ ಶರ್ಮ ಶಾಸ್ತ್ರೀಯ ನೃತ್ಯ
ಪಿ.ಎಲ್.ದೇಶಪಾಂಡೆ ರಂಗಭೂಮಿ
ಎಂ.ಎಫ್. ಹುಸೇನ್ ಪ್ಲಾಸ್ಟಿಕ್ ಕಲೆಗಳು
1988-89 ಎಂ.ಎಸ್.ಸುಬ್ಬುಲಕ್ಷ್ಮಿ ಶಾಸ್ತ್ರೀಯ ಸಂಗೀತ
ಕೇಳುಚರಣ ಮಹಾಪಾತ್ರ ಶಾಸ್ತ್ರೀಯ ನೃತ್ಯ
ತೃಪ್ತಿ ಮಿತ್ರ ರಂಗಭೂಮಿ
ತಯ್ಯಬ್ ಮೆಹ್ತಾ ಪ್ಲಾಸ್ಟಿಕ್ ಕಲೆಗಳು
1989-90 ವಿಲಾಯತ್ ಖಾನ್ ಶಾಸ್ತ್ರೀಯ ಸಂಗೀತ
ಗುರು ಬಿಪಿನ್ ಸಿಂಗ್ ಶಾಸ್ತ್ರೀಯ ನೃತ್ಯ
ಹಬೀಬ್ ತನ್ವೀರ್ ರಂಗಭೂಮಿ
ವಾಸುದೇವ ಎಸ್.ಗಾಯ್ತೊಂಡೆ ಪ್ಲಾಸ್ಟಿಕ್ ಕಲೆಗಳು
1990-91 ಪದ್ಮಾ ಸುಬ್ರಹ್ಮಣ್ಯಂ ಶಾಸ್ತ್ರೀಯ ನೃತ್ಯ
ವಿಜಯ್ ತೆಂಡೂಲ್ಕರ್ ರಂಗಭೂಮಿ
1991-92 ಅಲಿ ಅಕ್ಬರ್ ಖಾನ್ ಶಾಸ್ತ್ರೀಯ ಸಂಗೀತ
ರಾಮ್ ನಾರಾಯಣ್ Classical Music
ವೇಂಪಟ್ಟಿ ಚಿನ್ನ ಸತ್ಯಮ್ ಶಾಸ್ತ್ರೀಯ ನೃತ್ಯ
ವಿಜಯಾ ಮೆಹ್ತಾ ರಂಗಭೂಮಿ
ಜಗದೀಶ್ ಸ್ವಾಮಿನಾಥನ್ ಪ್ಲಾಸ್ಟಿಕ್ ಕಲೆಗಳು
1992-93 ರಾಮನ್‍ಕುಟ್ಟಿ ನಾಯರ್ ಶಾಸ್ತ್ರೀಯ ನೃತ್ಯ
ಅಮ್ಮನೂರ್ ಮಾಧವ ಚಕ್ಯಾರ್ ಶಾಸ್ತ್ರೀಯ ನೃತ್ಯ
ಬಾದಲ್ ಸರ್ಕಾರ್ ರಂಗಭೂಮಿ
ಸೈಯ್ಯದ್ ಹೈದರ್ ರಝಾ ಪ್ಲಾಸ್ಟಿಕ್ ಕಲೆಗಳು
1993-94 ಶಾಂತ ರಾವ್ ಶಾಸ್ತ್ರೀಯ ನೃತ್ಯ
ಬಿ.ವಿ.ಕಾರಂತ ರಂಗಭೂಮಿ
1994-95 ಪದ್ಮಾವತಿ ಶಾಲಿಗ್ರಾಮ-ಗೋಖಲೆ ಶಾಸ್ತ್ರೀಯ ಸಂಗೀತ
ಕವಲಮ್ ನಾರಾಯಣ ಪಣಿಕ್ಕರ್ ರಂಗಭೂಮಿ
1995-96 ಅಲ್ಲಾ ರಖಾ ಶಾಸ್ತ್ರೀಯ ಸಂಗೀತ
ಸಿತಾರ ದೇವಿ ಶಾಸ್ತ್ರೀಯ ಸಂಗೀತ
1996-97 ಕಿಶನ್ ಮಹಾರಾಜ್ ಶಾಸ್ತ್ರೀಯ ಸಂಗೀತ
ಮೃಣಾಲಿನಿ ಸಾರಾಭಾಯ್ ಶಾಸ್ತ್ರೀಯ ನೃತ್ಯ
ಶ್ರೀರಾಮ್ ಲಾಗೂ ರಂಗಭೂಮಿ
ಶೀಲಾ ಭಾಟಿಯಾ ರಂಗಭೂಮಿ
ಭೂಪೇನ್ ಕಕ್ಕರ್ ಕಲೆ
1997-98 ಪಂಡಿತ್ ಜಸರಾಜ್ ಶಾಸ್ತ್ರೀಯ ಸಂಗೀತ
ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಶಾಸ್ತ್ರೀಯ ನೃತ್ಯ
ತಪಸ್ ಸೇನ್ ರಂಗಭೂಮಿ
ಅಕ್ಬರ್ ಪದಮ್‍ಸೀ ಕಲೆ
1998-99 ಡಿ. ಕೆ. ಪಟ್ಟಮ್ಮಾಳ್ ಶಾಸ್ತ್ರೀಯ ಸಂಗೀತ
ಕಲಾನಿಧಿ ನಾರಾಯಣನ್ ಶಾಸ್ತ್ರೀಯ ನೃತ್ಯ
ಗಿರೀಶ್ ಕಾರ್ನಾಡ್ ರಂಗಭೂಮಿ
ಅರ್ಪಿತಾ ಸಿಂಗ್ ಕಲೆ
1999-2000 ಹರಿಪ್ರಸಾದ್ ಚೌರಾಸಿಯಾ ಶಾಸ್ತ್ರೀಯ ಸಂಗೀತ
ಕೆ.ಪಿ.ಕಿಟ್ಟಪ್ಪ ಪಿಳ್ಳೈ ಶಾಸ್ತ್ರೀಯ ನೃತ್ಯ
ಸತ್ಯದೇವ ದುಬೆ ರಂಗಭೂಮಿ
ಫ್ರಾನ್ಸಿಸ್ ನ್ಯೂಟನ್ ಸೋಜಾ ಕಲೆ
2000-01 ಡಾ. ಎಂ. ಬಾಲಮುರಳಿ ಕೃಷ್ಣ ಶಾಸ್ತ್ರೀಯ ಸಂಗೀತ
ರೋಹಿಣಿ ಭಾಟೆ ಶಾಸ್ತ್ರೀಯ ನೃತ್ಯ
ಜೋಹ್ರಾ ಸೆಹೆಗಾಲ್ ರಂಗಭೂಮಿ
ಸಂಕೋ ಚೌಧುರಿ ಕಲೆ
2001-02[೧] ಸುಮತಿ ಮುಟಾತ್ಕರ್ ಶಾಸ್ತ್ರೀಯ ಸಂಗೀತ
ಯಾಮಿನಿ ಕೃಷ್ಣಮೂರ್ತಿ ಶಾಸ್ತ್ರೀಯ ನೃತ್ಯ
ಕೆ.ವಿ.ಸುಬ್ಬಣ್ಣ ರಂಗಭೂಮಿ
ಜೊಗೇನ್ ಚೌಧುರಿ ಕಲೆ
2002-03 ರಹೀಂ ಫಾಹಿಯುದ್ದೀನ್ ದಾಗಾರ್ ಶಾಸ್ತ್ರೀಯ ಸಂಗೀತ
ಕುಮುದಿನಿ ಲಖಿಯಾ ಶಾಸ್ತ್ರೀಯ ನೃತ್ಯ
ಖಾಲಿದ್ ಚೌಧರಿ[೨] ರಂಗಭೂಮಿ
ಗುಲಾಂ ಮೊಹಮ್ಮದ್ ಶೇಖ್ ಕಲೆ
2003-04 ವಿ.ಜಿ.ಜೋಗ್ ಶಾಸ್ತ್ರೀಯ ಸಂಗೀತ
ಚಂದ್ರಲೇಖ[೩] ಶಾಸ್ತ್ರೀಯ ನೃತ್ಯ
ಗುರುಶರಣ್ ಸಿಂಗ್ ರಂಗಭೂಮಿ
ಹಿಮ್ಮತ್ ಷಾ ಕಲೆ
2004-05 ಪ್ರಭಾ ಅತ್ರೆ ಶಾಸ್ತ್ರೀಯ ಸಂಗೀತ
ರಾಜ್‍ಕುಮಾರ್ ಸಿಂಗತ್‍ಜಿ ಸಿಂಗ್ ಶಾಸ್ತ್ರೀಯ ನೃತ್ಯ
ದೇವೇಂದ್ರ ರಾಜ್ ಅಂಕುರ್ ರಂಗಭೂಮಿ
ನಾಗ್ಜಿ ಪಟೇಲ್ ಕಲೆ
2005-06 ಜಾಕಿರ್ ಹುಸೇನ್ ಶಾಸ್ತ್ರೀಯ ಸಂಗೀತ
ಕನಕ ರೇಲೆ[೪] ಶಾಸ್ತ್ರೀಯ ನೃತ್ಯ
ರತನ್ ತಿಯಾಮ್ ರಂಗಭೂಮಿ
ಮಂಜಿತ್ ಬಾವಾ ಕಲೆ
2006-07[೫] ಪುಟ್ಟರಾಜ ಗವಾಯಿ ಶಾಸ್ತ್ರೀಯ ಸಂಗೀತ
ಸೋನಾಲ್ ಮಾನ್ಸಿಂಗ್ ಶಾಸ್ತ್ರೀಯ ನೃತ್ಯ
ವಿಮಲ್ ಲಾಥ್ ರಂಗಭೂಮಿ
ಶಾಂತಿ ದವೆ ಕಲೆ
2007-08 ಬಲವಂತರಾಯ್ ಭಟ್ ಶಾಸ್ತ್ರೀಯ ಸಂಗೀತ
ಸಿ.ವಿ.ಚಂದ್ರಶೇಖರ್[೬] ಶಾಸ್ತ್ರೀಯ ನೃತ್ಯ
ಬಾಬಾಸಾಹೇಬ್ ಪುರಂದರೆ[೭] ರಂಗಭೂಮಿ
ಸತೀಶ್ ಗುಜ್ರಾಲ್ Plastic Arts
2008-09 ಚನ್ನುಲಾಲ್ ಮಿಶ್ರ ಶಾಸ್ತ್ರೀಯ ಸಂಗೀತ
ಜೈರಾಮ್ ಪಟೇಲ್ ಕಲೆ
ಕಲಾಮಂಡಲಂ ಗೋಪಿ ಶಾಸ್ತ್ರೀಯ ನೃತ್ಯ
2009-10 ಸರೋಜ ವೈದ್ಯನಾಥನ್ ಶಾಸ್ತ್ರೀಯ ನೃತ್ಯ
ಎನ್.ರಾಜಮ್ ಶಾಸ್ತ್ರೀಯ ಸಂಗೀತ
2010-11 ಅನುಪಮ್ ಖೇರ್ ರಂಗಭೂಮಿ
2012-2013 Dr. Keshav Rao sadashiv shastri musalgaonkar

ಉಲ್ಲೇಖಗಳುಸಂಪಾದಿಸಿ

  1. "Kalidas award for Yamini Krishnamurthy". The Hindu. 29 August 2001. Retrieved 20 March 2009.
  2. "Khalid Choudhary handed over Kalidas Samman". The Times of India. 15 November 2002. Retrieved 18 March 2009.
  3. "'Kalidas Samman' for Chandralekha". The Hindu. 19 October 2003. Retrieved 18 March 2009.
  4. Paul, G.S. (29 January 2006). "Tryst with Mohiniyattam". The Hindu. Retrieved 18 March 2009.
  5. Kidwai, Rashid (11 May 2007). "Sonal in full swing, VIPs walk - Dancer furious after Rajnath & Co leave midway". The Telegraph. Retrieved 20 March 2009.
  6. "Chandrasekhar chosen for Kalidas Samman". The Hindu. 22 August 2008. Retrieved 18 March 2009.
  7. "Kalidas Samman to Shri Purandare". Department of Public Relations, Madhya Pradesh Government. 20 November 2007. Retrieved 18 March 2009.