ಏಪ್ರಿಲ್ ೭
ದಿನಾಂಕ
(ಎಪ್ರಿಲ್ ೭ ಇಂದ ಪುನರ್ನಿರ್ದೇಶಿತ)
ಏಪ್ರಿಲ್ ೦೭ - ಏಪ್ರಿಲ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೭ನೇ ದಿನ(ಅಧಿಕ ವರ್ಷದಲ್ಲಿ ೯೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೬೮ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೧೯
ಪ್ರಮುಖ ಘಟನೆಗಳುಸಂಪಾದಿಸಿ
- ೧೯೪೮ - ವಿಶ್ವ ಆರೋಗ್ಯ ಸಂಘಟನೆ ಸಂಯುಕ್ತ ರಾಷ್ಟ್ರ ಸಂಸ್ಥೆಇಂದ ಸ್ಥಾಪಿಸಲಾಯಿತು.
ಜನನಸಂಪಾದಿಸಿ
- - ಭಾರತದ ಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿ ಶಂಕರ್.
- ೧೫೦೬ - ಕ್ರೈಸ್ತ ಮಿಷನರಿ ಸಂತ ಕ್ಸೇವಿಯರ್.