ಸಿತಾರ್
ಸಿತಾರ್ ಹಿಂದುಸ್ತಾನಿ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದು ವೀಣೆಯನ್ನು ಹಿಂದೂಸ್ತಾನಿ ಶೈಲಿಗೆ ಅಳವಡಿಸಿಕೊಂಡಾಗ ಮಾರ್ಪಾಡು ಮಾಡಲ್ಪಟ್ಟ ವಾದ್ಯ. ಇದು ಒಂದು ಪುರಾತನ ಭಾರತೀಯ ವಾದ್ಯ. ತನ್ನ ಮೊಘಲ್ ಪೋಷಕರ ಸಂಗೀತದ ಅಭಿರುಚಿಯನ್ನು ಪಾಲಿಸಲು ಮೊಘಲ್ ಸಾಮ್ರಾಜ್ಯದ ಸಂಗೀತಗಾರ ಈ ವಾದ್ಯವನ್ನು ಬದಲಾಯಿಸಿದನು. ನಂತರ ಅದನ್ನು ಪರ್ಷಿಯನ್ ವಾದ್ಯ ಸಿತಾರ್ (ಮೂರು ತಂತಿಗಳು ಎಂಬ ಅರ್ಥ) ಎಂಬ ಹೆಸರನ್ನು ಇಟ್ಟನು.
ಪ್ರಸಿದ್ಧ ಕಲಾವಿದರು
ಬದಲಾಯಿಸಿ- ಪಂಡಿತ್ ರವಿಶಂಕರ್
- ಉಸ್ತಾದ್ ವಿಲಾಯತ್ ಖಾನ್
- ಉಸ್ತಾದ್ ರಯಿಸ್ ಬಾಲೆ ಖಾನ್
- ಉಸ್ತಾದ್ ಹಫೀಸ್ ಬಾಲೆ ಖಾನ್
- ಪಂಡಿತ್ ನಿಖಿಲ್ ಬ್ಯಾನರ್ಜಿ
- ಪಂಡಿತ್ ಪುರ್ಬಾಯನ್ ಚಟರ್ಜಿ
- ಪಂಡಿತ್ ಭಾಸ್ಕರ್ ಚಂದಾವರ್ಕರ್
- ಅನುಶ್ಕಾ ಶಂಕರ್