ಆಗಸ್ಟ್ ೩೦
ದಿನಾಂಕ
ಆಗಸ್ಟ್ ೩೦ - ಆಗಸ್ಟ್ ತಿಂಗಳಿನ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೪೨ನೇ ದಿನ (ಅಧಿಕ ವರ್ಷದಲ್ಲಿ ೨೪೩ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೨೧
ಪ್ರಮುಖ ಘಟನೆಗಳುಸಂಪಾದಿಸಿ
- ೧೯೧೮ - ಬೊಲ್ಷಿವಿಕ್ ಪಕ್ಷದ ನಾಯಕ ವ್ಲಾಡಿಮಿರ್ ಲೆನಿನ್ನ ಮೇಲಿನ ಹತ್ಯೆಯ ಪ್ರಯತ್ನದಲ್ಲಿ ತೀವ್ರವಾಗಿ ಗಾಯಗೊಂಡನು.
ಜನನಸಂಪಾದಿಸಿ
- ೧೮೭೧ - ಅರ್ನ್ಸೆಸ್ಟ್ ರದರ್ಫೋರ್ಡ್, ನ್ಯೂ ಜೀಲೆಂಡ್ ಮೂಲದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ನಿಧನಸಂಪಾದಿಸಿ
- ೧೯೪೦ - ಜೆ.ಜೆ. ಥಾಮ್ಸನ್, ಇಂಗ್ಲೆಂಡ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳುಸಂಪಾದಿಸಿ
- ತುರ್ಕಿ - ವಿಜಯ ದಿವಸ.
ಹೊರಗಿನ ಸಂಪರ್ಕಗಳುಸಂಪಾದಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |